ರಾಜಕಾರಣಿಗಳು ಇನ್ನು ಪತ್ನಿಯ ಈ ಸೀಕ್ರೆಟ್ ಬಹಿರಂಗಪಡಿಸಬೇಕು!

ನವದೆಹಲಿ, ಬುಧವಾರ, 13 ಸೆಪ್ಟಂಬರ್ 2017 (10:08 IST)

ನವದೆಹಲಿ: ರಾಜಕಾರಣಿಗಳು ಚುನಾವಣೆ ಸಮಯ ಬಂದಾಗ ತಮ್ಮ ಘೋಷಿಸಿ ಸುಮ್ಮನಾಗುತ್ತಾರೆ. ಆದರೆ ಪತ್ನಿಯ ಬಗ್ಗೆ ವಿವರಣೆ ನೀಡುವುದಿಲ್ಲ. ಇನ್ನು ಹಾಗೆ ಮಾಡುವಂತಿಲ್ಲ.


 
ಕಾನೂನು ಸಚಿವಾಲಯ ಹೊಸ ಕಾನೂನೊಂದನ್ನು ಹೊರ ತರಲು ಯತ್ನಿಸುತ್ತಿದ್ದು, ಅದು ಜಾರಿಗೆ ಬಂದರೆ ರಾಜಕಾರಣಿಗಳು ತಮ್ಮ ಪತ್ನಿಯ ಆದಾಯ ಮೂಲವನ್ನೂ ಬಹಿರಂಗಪಡಿಸಬೇಕಾಗುತ್ತದೆ.
 
ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಇನ್ನು ಮುಂದೆ ರಾಜಕಾರಣಿಗಳು ತಮ್ಮ ಆದಾಯದ ಮೂಲ ಮಾತ್ರವಲ್ಲದೆ, ಪತ್ನಿಯ ಆದಾಯದ ಮೂಲದ ವಿವರಗಳನ್ನೂ ಸಲ್ಲಿಸಬೇಕು. ಪತ್ನಿ ಹೆಸರಲ್ಲಿ ರಾಜಕಾರಣಿಗಳು ಭಾರೀ ಪ್ರಮಾಣದ ಆದಾಯ ಸಂಗ್ರಹಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ ಸುಪ್ರೀಂ ಕೋರ್ಟ್ ಗೆ ಇಂತಹದ್ದೊಂದು ಪ್ರಸ್ತಾಪ ಮುಂದಿಟ್ಟಿದೆ. ಈ ಬಗ್ಗೆ ಚುನಾವಣಾ ಆಯೋಗದ ಜತೆಗೂ ಮಾತುಕತೆ ನಡೆಸಲಾಗುತ್ತಿದೆಯಂತೆ. ಚುನಾವಣಾ ಆಯೋಗ ಕಾನೂನು ಸಚಿವಾಲಯದ ಮೊರೆ ಹೋಗಿದೆ.
 
ಇದನ್ನೂ ಓದಿ.. ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಗೌರಿ ಲಂಕೇಶ್, ಕುಲಬರ್ಗಿ ಹಂತಕರ ಬಗ್ಗೆ ಪೊಲೀಸರಿಗೆ ಸಿಕ್ಕಿದೆ ಒಂದು ಸುಳಿವು

ಬೆಂಗಳೂರು: ವಿಚಾರವಾದಿ ಗೌರಿ ಲಂಕೇಶ್ ಮತ್ತು ಎಂಎಂ ಕುಲಬರ್ಗಿ ಸಾವಿಗೀಡಾಗಿದ್ದು ಒಂದೇ ಆಯುಧದಿಂದ ಎಂದು ...

news

ಪ್ರತಾಪ್ ಸಿಂಹಗೆ ಬಿಎಸ್ ವೈ ತಪರಾಕಿ

ಬೆಂಗಳೂರು: ಮೈಸೂರು ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರೂ ಆಗಿರುವ ಪ್ರತಾಪ್ ಸಿಂಹಗೆ ಬಿಜೆಪಿ ...

news

ಮತ್ತೆ ಕಾಲೆಳೆಯುವವರ ಮುಂದೆ ಜಾರಿಬಿದ್ದ ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಾಗ ತಮ್ಮ ಬಾಯ್ತಪ್ಪಿನಿಂದ ಟೀಕಾಕಾರರಿಗೆ ...

news

ಕೊಲೆಗಾರರನ್ನು ಸರ್ಕಾರ ಯಾಕೆ ಬಂಧಿಸುತ್ತಿಲ್ಲ? ನಪುಂಸಕ ಸರಕಾರವೇ?: ಈಶ್ವರಪ್ಪ

ಬೆಂಗಳೂರು: ಕೊಲೆಗಾರರನ್ನು ರಾಜ್ಯ ಸರಕಾರ ಯಾಕೆ ಬಂಧಿಸುತ್ತಿಲ್ಲ, ಇದೊಂದು ನಪುಂಸಕ ಸರಕಾರವೇ ಎಂದು ...

Widgets Magazine