ದೇಶದ ಜನತೆಗೆ ಹೋಳಿ ಹಬ್ಬದ ಶುಭ ಹಾರೈಸಿದ ಪ್ರಧಾನಿ ಹಾಗೂ ರಾಷ್ಟ್ರಪತಿ

ನವದೆಹಲಿ, ಶುಕ್ರವಾರ, 2 ಮಾರ್ಚ್ 2018 (12:27 IST)

Widgets Magazine

ನವದೆಹಲಿ : ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೋಳಿ ಹಬ್ಬದ ಶುಭಾಯಗಳನ್ನು ಕೋರಿದ್ದಾರೆ.  ಈ ವರ್ಣರಂಜಿತ ಹಬ್ಬವು ಎಲ್ಲರಿಗೂ ಶಾಂತಿ, ಸಮೃದ್ಧಿ ಮತ್ತು ಸಂತಸವನ್ನು ನೀಡಲಿ ಎಂದು ಹಾರೈಸಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ಅವರು ಸಂಭ್ರಮದ ಎಲ್ಲರಿಗೂ ಸಂತಸವನ್ನು ತರಲೆಂದು ಟ್ವಿಟರ್‌ನಲ್ಲಿ ಹಾರೈಸಿದ್ದಾರೆ. 
ರಂಗುರಂಗಿನ ಹಬ್ಬವಾಗಿರುವ ಹೋಳಿ ಹಬ್ಬ ದೇಶದಲ್ಲಿ  ಶಾಂತಿ, ಸಾಮರಸ್ಯ, ಸಂತಸವನ್ನು ತರಲೆಂದು ರಾಷ್ಟ್ರಪತಿ ಕೋವಿಂದ್‌ ಟ್ವಿಟರ್‌ನಲ್ಲಿ ಹಾರೈಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ದೇವೇಗೌಡರು!

ಹಾಸನ: ಕೂದಲೆಳೆಯ ಅಂತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪಾರಾಗಿದ್ದಾರೆ. ಹಾಸನದ ಹೊಳೆನರಸೀಪುರದ ಶ್ರೀ ...

news

ಮಾರ್ಚ್ 6ರಿಂದ ಜೆಡಿಎಸ್ ಪಾದಯಾತ್ರೆ ಶುರು!

ಬೆಂಗಳೂರು: 10 ದಿನಳ ಕಾಲ ಬೆಂಗಳೂರಿನಲ್ಲಿ ಜೆಡಿಎಸ್ ನಿಂದಲೂ ಪಾದಯಾತ್ರೆ ಆರಂಭವಾಗಲಿದೆ. ಮಾ. 6ರಿಂದ ...

news

'ಒಳ್ಳೆ ಪೆನ್ ಕೊಡಿಸ್ತಿನಿ... ಒಳ್ಳೆ ಇಂಕ್ ಕೊಡಿಸ್ತಿನಿ... ನನ್ನ ಹಣೆಬರಹವನ್ನು ಚೆನ್ನಾಗಿ, ದೊಡ್ಡದಾಗಿ ಬರೆಯಿರಿ'-ಪರಮೇಶ್ವರ್

ಬೆಂಗಳೂರು: ಚುನಾವಣೆಯಲ್ಲಿ ಗೆಲ್ಲಲು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಪಣತೊಟ್ಟಿದ್ದಾರೆ. ಕೊರಟಗೆರೆ ...

news

ಮತ್ತೆ ಅಜ್ಜಿ ಮನೆಗೆ ಓಡಿದ ರಾಹುಲ್ ಗಾಂಧಿ! ಕಾರಣವೇನು ಗೊತ್ತಾ?

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಇದೇನು ಹೊಸದಲ್ಲ. ಇದೀಗ ಮತ್ತೆ ...

Widgets Magazine