ಮತ್ತೆ ಅಜ್ಜಿ ಮನೆಗೆ ಓಡಿದ ರಾಹುಲ್ ಗಾಂಧಿ! ಕಾರಣವೇನು ಗೊತ್ತಾ?

ನವದೆಹಲಿ, ಶುಕ್ರವಾರ, 2 ಮಾರ್ಚ್ 2018 (10:14 IST)

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಾಗ ವಿದೇಶಕ್ಕೆ ಹೋಗುವುದು ಇದೇನು ಹೊಸದಲ್ಲ. ಇದೀಗ ಮತ್ತೆ ರಾಹುಲ್ ಇಟೆಲಿ ವಿಮಾನವೇರಿದ್ದಾರೆ.
 
ಆಗಾಗ ಇಟೆಲಿಯಲ್ಲಿರುವ ಅಜ್ಜಿಯನ್ನು ನೋಡಿಕೊಂಡು ಬರುವುದಾಗಿ ವಿದೇಶಕ್ಕೆ ಹಾರುವ ರಾಹುಲ್ ಮತ್ತೊಮ್ಮೆ ಇದೀಗ ಇಟೆಲಿಗೆ ತೆರಳಿದ್ದಾರೆ.
 
ಈವತ್ತು ಹೋಳಿ ಹಬ್ಬ. ಹೀಗಾಗಿ, ಹೋಳಿ ಹಬ್ಬ ಅಜ್ಜಿ ಜತೆ ಆಚರಿಸಲು ಇಟಲಿಗೆ ತೆರಳುತ್ತಿರುವುದಾಗಿ ರಾಹುಲ್ ಹೇಳಿಕೊಂಡಿದ್ದಾರೆ. ‘ಆಕೆ ಈ ಜಗತ್ತಿನ ಅತೀ ಕರುಣಾಮಯಿ ಜೀವ. ಅವಳಿಗೊಂದು ಅಪ್ಪುಗೆ ನೀಡುವುದನ್ನು ಹೆಚ್ಚು ಕಾಯಲಾರೆ’ ಎಂದು ಸಣ್ಣ ಹುಡುಗನಂತೆ ರಾಹುಲ್ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ವಿದ್ವತ್ ಕಡೆಯವರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ’

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂದಿಸಿದಂತೆ ...

news

ಜಾಮೀನು ತೀರ್ಪು ಹೊರಬೀಳುತ್ತಿದ್ದಂತೆ ಜೈಲಲ್ಲೂ ನಲಪಾಡ್ ರಂಪಾಟ

ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ಕೋರ್ಟ್ ಜಾಮೀನು ...

news

ಮೊಹಮ್ಮದ್ ನಲಪಾಡ್ ಗೆ ಕರುಣೆ ತೋರದ ನ್ಯಾಯಾಲಯ

ಬೆಂಗಳೂರು: ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಶಾಸಕ ಎನ್ ಹ್ಯಾರಿಸ್ ಪುತ್ರ ಮೊಹಮ್ಮದ್ ...

news

ದೇಶದ ಜನತೆಗೆ ಹೋಳಿ ಹಬ್ಬದ ಶುಭ ಹಾರೈಸಿದ ಪ್ರಧಾನಿ ಹಾಗೂ ರಾಷ್ಟ್ರಪತಿ

ನವದೆಹಲಿ : ರಾಷ್ಟ್ರಪತಿ ರಾಮನಾಥ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನತೆಗೆ ಹೋಳಿ ...

Widgets Magazine
Widgets Magazine