ಮೇಘಾಲಯ ಚುನಾವಣೆ ಪ್ರಚಾರಕ್ಕೆ ಬಂದ ರಾಹುಲ್ ಗಾಂಧಿಗೆ ಜಾಕೆಟ್ ನೀಡಿದ ಶಾಕ್!

ನವದೆಹಲಿ, ಬುಧವಾರ, 31 ಜನವರಿ 2018 (09:19 IST)

ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಮೇಘಾಲಯ ಬಿಜೆಪಿ ಶಾಕ್ ಕೊಟ್ಟಿದೆ.
 

ಇಲ್ಲಿ ವಿಧಾನಸಭೆ ಚುನಾವಣೆ ಪ್ರಚಾರ ಆರಂಭಿಸಲು ಬಂದಾಗ ರಾಹುಲ್ ಗಾಂಧಿ ತೊಟ್ಟಿದ್ದ ಜಾಕೆಟ್ ಬಗ್ಗೆ ಬಿಜೆಪಿ ಟೀಕಾ ಪ್ರಹಾರ ನಡೆಸಿದೆ. ರಾಹುಲ್ ತೊಟ್ಟಿದ್ದ ಜಾಕೆಟ್ ಬೆಲೆ 70 ಸಾವಿರ ರೂ. ಎಂದು ಬಿಜೆಪಿ ಆರೋಪಿಸಿದೆ.
 
ಸೂಟ್ ಬೂಟ್ ಕೀ ಸರ್ಕಾರ್ ಎಂದು ನಮ್ಮನ್ನು ಕೆಣಕುವ ರಾಹುಲ್ ಗಾಂಧಿಗೆ ತಮ್ಮ ದುಬಾರಿ ಬೆಲೆ ಜಾಕೆಟ್ ಬಗ್ಗೆ ಹೇಳುವ ತಾಕತ್ತಿದೆಯೇ? ನಮ್ಮನ್ನು ಟೀಕಿಸುವ ಬದಲು ಮೇಘಾಲಯದ ಕಾಂಗ್ರೆಸ್ ನೇತೃತ್ವದ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಾಯ್ಬಿಡಲಿ ಎಂದು ಬಿಜೆಪಿ ಟೀಕಿಸಿದೆ. ಬ್ರಿಟಿಷ್ ಲಕ್ಷುರಿ ಫ್ಯಾಶನ್ ಬ್ರ್ಯಾಂಡ್ ನ ಈ ಜಾಕೆಟ್ ಬೆಲೆ ಏನಿಲ್ಲವೆಂದರೂ 68 ಸಾವಿರ ರೂ.ಗಳಿಗಿಂತಲೂ ಹೆಚ್ಚು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಯುವತಿಯರ ನೋಡಿ ರಾಹುಲ್ ಗಾಂಧಿ ಮಾಡಿದ್ದೇನು? (ಫೋಟೋ)

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ...

news

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ...

news

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!

ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ...

news

ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ- ಜನಾರ್ಧನರೆಡ್ಡಿ ಹೀಗ್ಯಾಕೆ ಅಂದರು?

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ...

Widgets Magazine
Widgets Magazine