ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಅಕ್ರಮ- ರಾಹುಲ್ ಗಾಂಧಿ

ನವದೆಹಲಿ, ಮಂಗಳವಾರ, 6 ಫೆಬ್ರವರಿ 2018 (19:55 IST)

ರಫೆಲ್ ಯುದ್ದ ವಿಮಾನ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಸಂಸತ್ತಿನ ಹೊರಗಡೆ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ರಕ್ಷಣಾ ಸಚಿವಾಲಯ ರಫೆಲ್ ಯುದ್ಧ ವಿಮಾನ ಖರೀದಿಗೆ ನೀಡಿದ ಮೊತ್ತವನ್ನು ಬಹಿರಂಗ ಮಾಡುವುದಿಲ್ಲ ಎಂದು ಹೇಳಿದೆ. ಇದು ಯಾವ ನೀತಿ, ಇದನ್ನು ಮಾಧ್ಯಮಗಳೂ ಪ್ರಶ್ನಿಸಬೇಕು ಎಂದಿದ್ದಾರೆ.

ಫ್ರಾನ್ಸ್ ಜೊತೆಗೆ ಮಾಡಿಕೊಂಡಿರುವ ರಫೆಲ್ ಒಪ್ಪಂದದಲ್ಲಿ ಉದ್ಯಮಿ ಪರವಾಗಿ ವೈಯಕ್ತಿಕ ಹಿತಾಸಕ್ತಿಯಿಂದ ಮೋದಿ ಫ್ರಾನ್ಸ್ ಗೆ ತೆರಳಿದ್ದರು ಎಂದ ಆರೋಪವನ್ನೂ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಹಾದಾಯಿ ವಿಚಾರದಲ್ಲಿ ದಂಗೆಯೆದ್ದಾಗ ಯಾರಿಂದಲೂ ತಡೆಯಲು ಆಗಲ್ಲ-ಹೊರಟ್ಟಿ

ಮಹಾದಾಯಿ ಕುಡಿಯುವ ನೀರಿನ ವಿಷಯದಲ್ಲಿ ಎಲ್ಲ ಮುಗಿದುಹೋದ ಮೇಲೆ ಬೆಂಕಿ ನಂದಿಸಿದರೆ ಪ್ರಯೋಜನವೇನು ಎಂದು ...

news

ನೈಟ್‌ಕ್ಲಬ್‌ನಲ್ಲಿ ಹಾಟ್ ಮಾಡೆಲ್ ಮೇಲೆ ಲೈಂಗಿಕ ಕಿರುಕುಳ

ನೈಟ್‌ಕ್ಲಬ್‌ನಲ್ಲಿ ಸ್ವೀಡಿಷ್ ಮಾಡೆಲ್ ಮೇಲೆ ದಾಳಿ ಮಾಡಲಾಗಿದೆ, ಅವಳು ನಿರಾಕರಿಸಿದಾಗ ಕಾಮುಕನು ಅವಳನ್ನು ...

news

ಆರ್‌ಎಸ್ಎಸ್ ಸೇರದಿದ್ರೆ ನೀವು ಹಿಂದೂವೇ ಅಲ್ಲ ಎಂದ ಬಿಜೆಪಿ ಶಾಸಕ

ನವದೆಹಲಿ: ಆರ್‌ಎಸ್ಎಸ್ ಕೈಗೊಳ್ಳುವ ಪ್ರತಿದಿನದ ಸಭೆಗಳಾದ 'ಶಾಖೆಗಳಿಗೆ' ಹೋಗದವರು ಹಿಂದೂಗಳೇ ಅಲ್ಲ ಎಂದು ...

news

ಕಾನೂನು, ಸುವ್ಯವಸ್ಥೆ ಹದಗೆಟ್ಟ ದಾಖಲೆ ಬಹಿರಂಗಕ್ಕೆ ಸವಾಲು

ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ಸುಳ್ಳು ಆರೋಪ ಮಾಡುವ ಬಿಜೆಪಿಯವರು ದಾಖಲೆಗಳಿದ್ದರೆ ...

Widgets Magazine
Widgets Magazine