‘ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಶಾಕ್ ಕೊಡ್ತಾರೆ ರಾಹುಲ್ ಗಾಂಧಿ’

ನವದೆಹಲಿ, ಶುಕ್ರವಾರ, 11 ಆಗಸ್ಟ್ 2017 (09:08 IST)

Widgets Magazine

ನವದೆಹಲಿ: ಗುಜರಾತ್ ನಲ್ಲಿ ರಾಜ್ಯಸಭೆ ಚುನಾವಣೆ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ ನ  ಅಹಮ್ಮದ್ ಪಟೇಲ್, ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಾ, ತಮ್ಮ ನಾಯಕ ರಾಹುಲ್ ಗಾಂಧಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿಯನ್ನು ಸೋಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.


 
ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರನ್ನು ಸೋಲಿಸುವ ಸಂಪೂರ್ಣ ತಾಕತ್ತು ರಾಹುಲ್ ಗಿದೆ ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿಕೊಂಡಿದ್ದಾರೆ.
 
ಗುಜರಾತ್ ನಲ್ಲಿ ನಾನು ಗೆಲ್ಲಬಹುದು ಎಂದು ರಾಹುಲ್ ಗಾಂಧಿಗೆ ಸಂಪೂರ್ಣ ವಿಶ್ವಾಸವಿತ್ತು. ನಾನು ಗೆದ್ದಾಗ ಮೊದಲು ರಾಹುಲ್ ಗಾಂಧಿಯವರೇ ನನಗೆ ಫೋನ್ ಮಾಡಿ ಶುಭ ಕೋರಿದ್ದರು. ಆಗ ನಾನು ಮುಂಬರುವ ವಿಧಾನಸಭೆಯಲ್ಲೂ ಕಾಂಗ್ರೆಸ್ ಗೆಲ್ಲಿಸುವುದಾಗಿ ಭರವಸೆ ನೀಡಿದ್ದೇನೆ ಎಂದು ಅಹಮ್ಮದ್ ಪಟೇಲ್ ಹೇಳಿದ್ದಾರೆ.
 
ಇದನ್ನೂ ಓದಿ…  ‘ಸ್ಮೃತಿ ಇರಾನಿ ಕೇಂದ್ರ ಸಚಿವರೋ ಬಿಜೆಪಿ ವಕ್ತಾರರೋ?’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಅಹಮ್ಮದ್ ಪಟೇಲ್ ರಾಜ್ಯ ಸಭೆ ಚುನಾವಣೆ ಪ್ರಧಾನಿ ಮೋದಿ ರಾಷ್ಟ್ರೀಯ ಸುದ್ದಿಗಳು Rahul Gandhi Ahammad Patel Rajyasabha Election Pm Modi National News

Widgets Magazine

ಸುದ್ದಿಗಳು

news

ಕೆರೆಗಳ ಡಿನೋಟಿಫಿಕೇಷನ್ ಗೆ ಕೇಂದ್ರದ ವಿರೋಧ

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಡಿನೋಟಿಫಿಕೇಷನ್ ಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ...

news

ವಾರ್ತೆ ಓದುತ್ತಿರುವಾಗ ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!

ಲಂಡನ್: ಬಿಬಿಸಿ ವಾರ್ತೆ ಎಂದರೆ ಅದಕ್ಕೆ ತನ್ನದೇ ಆದ ಘನತೆಯಿದೆ. ಆದರೆ ಇದೇ ಬಿಬಿಸಿ ವಾಹಿನಿಯೊಂದು ಮಾಡಿದ ...

news

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?

ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಮತ್ತು ಇನ್ನುಳಿದ ...

news

ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರು ಮೂಲತಃ ತುಳುನಾಡಿನವರು ಎಂಬುದು ಎಲ್ಲರಿಗೂ ಗೊತ್ತು. ಅವರು ತಮ್ಮ ...

Widgets Magazine