ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಮೊದಲ ಪ್ರೇಮದ ಕುರಿತು ಹೇಳಿದ್ದೇನು ಗೊತ್ತಾ...?

ಚೆನ್ನೈ, ಬುಧವಾರ, 10 ಜನವರಿ 2018 (07:13 IST)

Widgets Magazine

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರು ತಮ್ಮ ಪ್ರೇಮದ ವಿಚಾರಕ್ಕೆ ಸಂಬಂಧಿಸಿದಂತೆ  ಶಾಲೆಗೆ ಹೋಗುತ್ತಿರುವಾಗ ಕರ್ನಾಟಕದ ಹುಡುಗಿಯೊಬ್ಬಳನ್ನು ಪ್ರೀತಿಸಿರುವುದರ ಬಗ್ಗೆ ಹೇಳಿದ್ದಾರೆ.

 
ಇವರು ಇದೇ ಮೊದಲಬಾರಿಗೆ ತಮ್ಮ ಪ್ರೀತಿಯ ವಿಚಾರ ಪ್ರಸ್ತಾಪಿಸಿದ್ದು. ಮಲೇಷ್ಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅವರ ಬಳಿ ಪ್ರೇಮದ ಕುರಿತು ಪ್ರಶ್ನಿಸಿದ್ದಾಗ, ಕರ್ನಾಟಕದಲ್ಲಿ ಶಾಲೆಗೆ ಹೋಗುತ್ತಿರುವಾಗ ನಾನು ಒಬ್ಬ ಹುಡುಗಿಯನ್ನು ಕಂಡು ಪ್ರೀತಿಯಲ್ಲಿ ಬಿದ್ದಿದ್ದೆ. ಅದನ್ನು ನಾನು ಯಾವತ್ತು ಮರೆಯಲ್ಲ ಎಂದು ಹೇಳಿದ್ದಾರೆ. ಅನೇಕ ಜನರು ತಮ್ಮ ಮೊದಲ ಪ್ರೀತಿಯಲ್ಲಿ ಯಶಸ್ವಿಯಾದರೆ, ಕೆಲವರು ವಿಫಲರಾಗುತ್ತಾರೆ. ಆದರೆ ಫಸ್ಟ್ ಲವರ್  ಹೆಸರು ಮಾತ್ರ  ಅವರ ಮನಸ್ಸಿನಲ್ಲಿ ಸದಾಕಾಲವಿರುತ್ತದೆ ಎಂದು ಹೇಳಿದ್ದು, ಆದರೆ ಅವರ ಮೊದಲ ಪ್ರೇಯಸಿಯ ಹೆಸರು ಮಾತ್ರ ಹೇಳಲೇ ಇಲ್ಲ.ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ
Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಒಂಟಿ ಮಹಿಳೆಯ ಗುಪ್ತಾಂಗಕ್ಕೆ ಕಚ್ಚಿದ ವಿಕೃತ ಕಾಮಿ!

ಬೆಂಗಳೂರು : ಹೊರ ರಾಜ್ಯದ ಯುವಕನೊಬ್ಬ ಒಂಟಿ ಮಹಿಳೆಯೊಬ್ಬಳ ಮೇಲೆ ಹಲ್ಲೆ ಮಾಡಿ ಆಕೆಯ ಗುಪ್ತಾಂಗವನ್ನು ಕಚ್ಚಿ ...

news

ಎಂ.ಸಿ.ನಾಣಯ್ಯ ಭೇಟಿಯಾದ ಸಿದ್ದರಾಮಯ್ಯ- ಚರ್ಚೆಗೆ ಗ್ರಾಸ

ಜೆಡಿಎಸ್ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ಮನೆಗೆ ಮುಖ್ಯಮಂತ್ರಿ ಸಿದ್ದರಾಯಮ್ಮ ಭೇಟಿ ನೀಡಿರುವುದು ಚರ್ಚೆಗೆ ...

news

ಮುಂದಿನ ಚುನಾವಣೆಗೆ ಸ್ಪರ್ಧಿಸಲು ಮೂರು ಪಕ್ಷಗಳಿಂದ ಆಫರ್- ಅನಿಲ್ ಲಾಡ್

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನನಗೆ ಮೂರು ಪಕ್ಷಗಳಿಂದ ಆಫರ್ ಬಂದಿದೆ ಎಂದು ಶಾಸಕ ...

news

ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ಭರವಸೆ

ಜೆಡಿಎಸ್ ಬಂಡಾಯ ಶಾಸಕರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಭರವಸೆ ದೊರೆತಿದೆ ಎಂದು ಜೆಡಿಎಸ್ ಬಂಡಾಯ ಶಾಸಕ ...

Widgets Magazine