ಜೆಡಿಯು ಪಕ್ಷದಲ್ಲಿ ಬಂಡಾಯ– 300ಕ್ಕೂ ಅಧಿಕ ಮುಖಂಡರ ರಾಜೀನಾಮೆ

ಪಾಟ್ನಾ, ಗುರುವಾರ, 28 ಡಿಸೆಂಬರ್ 2017 (20:01 IST)

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಸಂಯುಕ್ತ ಜನತಾದಳ (ಜೆಡಿಯು) ನಾಯಕರು ಕಹಳೆ ಮೊಳಗಿಸಿದ್ದು, ಉದಯ್ ನಾರಾಯಣ್ ಚೌಧರಿ ಅವರಿಗೆ ಬೆಂಬಲ ಸೂಚಿಸಿ 300 ಕ್ಕೂ ಹೆಚ್ಚು ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
 
ದಲಿತ ಮುಖಂಡರೂ ಆದ ಚೌಧರಿ ಅವರ ಪ್ರಾಬಲ್ಯವಿರುವ ಗಯಾ ಜಿಲ್ಲೆಯ ನಕ್ಸಲ್ ಹಾವಳಿ ಪೀಡಿತ ಇಮಾಂಗಂಜ್ ವಿಧಾನಸಭಾ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಯು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
 
ನಿತೀಶ್ ಕುಮಾರ್ ಅವರ ರಾಜಕೀಯ ವೈರಿ ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರಿಗೆ ಉದಯ ನಾರಾಯಣ ಚೌಧರಿ ಬಹಿರಂಗ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಸಿಸಿ ಕಚೇರಿ ಹತ್ತಿರ ಬಿಜೆಪಿ ಪ್ರತಿಭಟನೆಯ ವರದಿ ಕೇಳಿದ ವೇಣುಗೋಪಾಲ

ಮಹಾದಾಯಿ ವಿಚಾರದಲ್ಲಿ ಬಿಜೆಪಿ ಮುಖಂಡರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದು ...

news

ಸಂವಿಧಾನದ ಮೇಲೆ ಬಿಜೆಪಿಯ ದಾಳಿ– ರಾಹುಲ್ ಗಾಂಧಿ

ದೇಶದ ಸಂವಿಧಾನದ ಮೇಲೆ ಬಿಜೆಪಿ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ...

news

ಆರುಬಾರಿ ಶಾಸಕನಾಗಲು ಮುಸ್ಲಿಂ ಸಮುದಾಯ ಕಾರಣ– ರೈ

ಆರು ಬಾರಿ ಶಾಸಕರಾಗಲು ಮುಸ್ಲಿಂ ಸಮುದಾಯದ ಜಾತ್ಯತೀತ ನಿಲುವು ಕಾರಣ ಎಂದು ಅರಣ್ಯ ಸಚಿವ ರಮಾನಾಥ ರೈ ...

news

ಕುಲಭೂಷಣ್ ಜಾಧವ್ ತಾಯಿ ಹಾಗೂ ಹೆಂಡತಿ ಜತೆ ಪಾಕಿಸ್ತಾನ ನಡೆದುಕೊಂಡಿದ್ದಾದರೂ ಹೇಗೆ ಗೊತ್ತಾ...?

ನವದೆಹಲಿ: ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದ ಅವರ ಹೆಂಡತಿ ಹಾಗೂ ತಾಯಿ ಜತೆ ...

Widgets Magazine