ಹೆಂಡತಿಗಾಗಿ ಶೌಚಾಲಯ ಕಟ್ಟಲು ಸಾಧ್ಯವಿಲ್ಲ ಎಂದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದ ಜಡ್ಜ್ ಸಾಹೇಬ್ರು

ಪಾಟ್ನಾ, ಸೋಮವಾರ, 24 ಜುಲೈ 2017 (07:00 IST)

ಔರಂಗಾಬಾದ್:ಹೆಂಡತಿಗಾಗಿ ಶೌಚಾಲಯವನ್ನು ನಿರ್ಮಿಸಲು ಸಾಧ್ಯವಾಗದಿದ್ದರೆ ಹೆಂಡತಿಯನ್ನೇ ಮಾರಿ ಬಿಡಿ ಎಂದು ಬಿಹಾರದ ಔರಂಗಾಬಾದ್ ಜಿಲ್ಲಾ ಮೆಜಿಸ್ಟ್ರೇಟ್ ಕನ್ವಲ್ ತನುಜ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜಮ್ಹೋರ್ ಗ್ರಾಮದಲ್ಲಿ ಶುಚಿತ್ವ ಕುರಿತಂತೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಶೌಚಾಲಯಗಳು ಇಲ್ಲದ ಕಾರಣ ಮಹಿಳೆಯರಮೇಲೆ ಇಂದು ಅತ್ಯಾಚಾರಗಳು ನಡೆಯುತ್ತಿವೆ. ಒಂದು ಶೌಚಾಲಯ ನಿರ್ಮಾಣಕ್ಕೆ ಕೇವಲ 12 ಸಾವಿರ ರೂ ಖರ್ಚಾಗುತ್ತದೆ. ಪತ್ನಿಯ ಘನತೆಗಾಗಿ 12 ಸಾವಿರ ರೂ ದೊಡ್ಡದಾಗುತ್ತಾ ಎಂದು ಪ್ರೆಶ್ನಿಸಿದ್ದಾರೆ. ಈ ವೇಳೆ ಗ್ರಾಮಸ್ಥರೊಬ್ಬರು  ನನ್ನ ಬಳಿ ಅಷ್ಟು ಹಣವಿಲ್ಲ ಹೀಗಾಗಿ ಶೌಚಾಲಯ ಹೇಗೆ ಕಟ್ಟಿಸಲಿ ಎಂದು ಕೇಳಿದ್ದಾರೆ.
 
ಇದರಿಂದ ರೊಚ್ಚಿಗೆದ್ದ ಮ್ಯಾಜಿಸ್ಟ್ರೇಟ್, ಜನರು ಅನಗತ್ಯ ವಿಷಯಗಳಿಗಾದರೆ ಹಣ ಖರ್ಚುಮಾಡುತ್ತಾರೆ. ಅದರೆ ಶೌಚಾಲಯದಂತಹ ಸ್ವಚ್ಛತೆ ಬಗ್ಗೆ ಆದ್ಯತೆ ನೀಡುವುದಿಲ್ಲ. ಒಂದು ವೇಳೆ ಶೌಚಾಲಯ ಕಟ್ಟಿಸಲು ಸಾಧ್ಯವಾಗದೇ ಇದ್ದರೆ ನಿಮ್ಮ ಹೆಂಡತಿಯನ್ನು ಹರಾಜಿನಲ್ಲಿ ಮಾರಿ ಬಿಡಿ ಎಂದು ಗುಡುಗಿದ್ದಾರೆ.
 ಇದರಲ್ಲಿ ಇನ್ನಷ್ಟು ಓದಿ :  
ಶೌಚಾಲಯ ನಿರ್ಮಾಣ ಅಸಾಧ್ಯ ಹೆಂಡತಿಯನ್ನೇ ಮಾರಿಬಿಡಿ ಬಿಹಾರ ಜಿಲ್ಲಾ ಮ್ಯಾಜಿಸ್ಟ್ರೇಟ್ Bihar Dm Sell Your Wife If You Don't Have Money To Build Toilet

ಸುದ್ದಿಗಳು

news

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ: ಜಮೀರ್ ಅಹಮ್ಮದ್

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ:ಎಂದು ತುಮಕೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ...

news

ಪತಿಯ ಪುನರ್ಜನ್ಮವೆಂದು ದನದ ಕರುವನ್ನೇ ಮದುವೆಯಾದ 74ರ ವೃದ್ದೆ..!

ಪುನರ್ಜನ್ಮ ಎನುವುದು ನಿಜವೋ, ಸುಳ್ಳೋ ಕಂಡವರ್ಯಾರು... ಗೊತ್ತಿಲ್ಲ. ಆದರೆ ಈ ಪುನರ್ಜನದ ಬಗ್ಗೆ ಅತಿಯಾದ ...

news

ಡಿಸೆಂಬರ್ ಒಳಗೇ ನಡೆಯುತ್ತಾ ವಿಧಾನಸಭಾ ಚುನಾವಣೆ..?

ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುತ್ತಾ..? ಡಿಸೆಂಬರ್ ಒಳಗೇ ರಾಜ್ಯದಲ್ಲಿ ...

news

ಟಿಫನ್ ಕಡೆಗಣಿಸಿದರೆ ಕಾದಿದೆ ಅಪಾಯ.. ಈಕೆಯನ್ನ ನೋಡಿ ಬುದ್ಧಿಕಲಿಯಿರಿ..!

ಸಮಯ ತಕ್ಕಂತೆ ಊಟ ತಿಂಡಿ ಮಾಡದಿದ್ದರೆ ದೇಹದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದನ್ನ ...

Widgets Magazine