ನಾಯಿಗಳಿಗೂ ಸ್ಮಶಾನ, ಪ್ರತ್ಯೇಕ ಪ್ರಾರ್ಥನಾ ಕೊಠಡಿ!

ನವದೆಹಲಿ, ಶನಿವಾರ, 10 ನವೆಂಬರ್ 2018 (08:45 IST)


ನವದೆಹಲಿ: ಈಗಿನ ಕಾಲದಲ್ಲಿ ಮನುಷ್ಯರಷ್ಟೇ ಪ್ರಾಣಿಗಳನ್ನೂ ಇಷ್ಟಪಡುವವರಿದ್ದಾರೆ. ಹೀಗಾಗಿ ತಮ್ಮ ಪ್ರಿಯ ನಾಯಿಗಳು ಸತ್ತರೆ ಅವುಗಳ ಅಂತ್ಯ ಸಂಸ್ಕಾರ ನಡೆಸಲೆಂದೇ ದೆಹಲಿಯಲ್ಲಿ ಸ್ಮಶಾನವೊಂದು ರೆಡಿ ಆಗುತ್ತಿದೆ.
 
ದಕ್ಷಿಣ ದೆಹಲಿ ನಗರ ಪಾಲಿಕೆ ನಿರ್ಮಿಸುತ್ತಿರುವ ಈ ಸ್ಮಶಾನದಲ್ಲಿ ನಾಯಿಗಳನ್ನು ಮಣ್ಣು ಮಾಡಲಷ್ಟೇ ಜಾಗವಲ್ಲ, ಅವುಗಳ ಶ್ರಾದ್ಧ ನೆರವೇರಿಸಲು ಪುರೋಹಿತರು, ಪ್ರಾರ್ಥನಾ ಕೊಠಡಿ ಎಲ್ಲವೂ ಇರಲಿದೆ!
 
ದ್ವಾರಕಾ ಸೆಕ್ಟರ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ 2019 ರ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆಯಂತೆ. ಆ ಮೂಲಕ ತಮ್ಮ ಪ್ರೀತಿ ಪಾತ್ರ ಶ್ವಾನಗಳಿಗೆ ಗೌರವಯುತ ವಿದಾಯ ಹೇಳಲು ನಗರ ಪಾಲಿಕೆ ಅವಕಾಶ ಮಾಡಿಕೊಡುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸನ್ನಿ ಲಿಯೋನ್ ನಟನೆಯ ಕಾಂಡೋಮ್ ಜಾಹೀರಾತಿಗೆ ವಿರೋಧ ವ್ಯಕ್ತಪಡಿಸಿದ ಗೋವಾ ಕಾಂಗ್ರೆಸ್ ಶಾಸಕ

ಮುಂಬೈ : ಬಾಲಿವುಡ್ ನ ಹಾಟ್ ನಟಿ ಸನ್ನಿ ಲಿಯೋನ್ ನಟಿಸುತ್ತಿದ್ದ ಕಾಂಡೋಮ್ ಜಾಹೀರಾತಿನ ಬಗ್ಗೆ ಈ ಹಿಂದೆ ...

news

ಸಂಬಳ ಕೊಡದಿದ್ದಕ್ಕೆ ಮಾಲೀಕನ ಮಗಳನ್ನೇ ಹಾರಿಸಿಕೊಂಡು ಹೋದ ಯುವಕ ಅರೆಸ್ಟ್

ರಾಂಚಿ : ಸರಿಯಾಗಿ ಸಂಬಳ ಕೊಡಲಿಲ್ಲವೆಂದು ಕಾಂಟ್ರಾಕ್ಟರ್ ಮಗಳನನ್ನೇ ಹಾರಿಸಿಕೊಂಡ ಹೋದ ಘಟನೆ ರಾಂಚಿಯಲ್ಲಿ ...

news

ತಾಯಿಯ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ಹಲ್ಲೆ

ಚಿತ್ರದುರ್ಗ : ತಾಯಿ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕರನ್ನು ತಡೆದದ್ದಕ್ಕೆ ಮಗನ ಮೇಲೆ ಮಾರಣಾಂತಿಕ ...

news

ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಟ್ಟಿಗೆ ತುರುಕಿ ವಿಕೃತ ಮೆರೆದ ಕಾಮುಕರು

ರಾಂಚಿ : ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಮತ್ತು ಆತನ ಗೆಳೆಯರು ಸಾಮೂಹಿಕ ಅತ್ಯಾಚಾರ ನಡೆಸಿದ ಹಿನ್ನಲೆಯಲ್ಲಿ ...

Widgets Magazine