ಅಪರೂಪಕ್ಕೆ ಪ್ರಧಾನಿ ಮೋದಿಗೆ ಬೈದು, ರಾಹುಲ್ ಗಾಂಧಿ ಹೊಗಳಿದ ಶರದ್ ಪವಾರ್

ನವದೆಹಲಿ, ಶನಿವಾರ, 11 ನವೆಂಬರ್ 2017 (08:14 IST)

ನವದೆಹಲಿ: ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಮೈತ್ರಿಕೂಟದ ಪ್ರಮುಖ ಮಿತ್ರಪಕ್ಷದವರಾಗಿದ್ದರೂ ರಾಹುಲ್ ಗಾಂಧಿಯನ್ನು ಹೊಗಳಿದ್ದು ಕಡಿಮೆ.


 
ಆದರೆ ಇದೀಗ ಪ್ರಧಾನಿ ಮೋದಿಯನ್ನು ಲೇವಡಿ ಮಾಡಿ, ರಾಹುಲ್ ಗಾಂಧಿಗೆ ಜೈಕಾರ ಹಾಕಿದ್ದಾರೆ. ರಾಷ್ಟ್ರಪತಿ ಚುನಾವಣೆ ಸಂದರ್ಭದಲ್ಲೂ ಯುಪಿಎ ಮಿತ್ರ ಪಕ್ಷವಾಗಿದ್ದುಕೊಂಡು ಆ ಪಕ್ಷದ ಬೆಂಬಲಿತ ಅಭ್ಯರ್ಥಿಗೆ ಮತ ಹಾಕದೇ ಅಭ್ಯರ್ಥಿಗೆ ಮತ ಹಾಕಿದ್ದ ಶರದ್ ಪವಾರ್ ಇದೀಗ ರಾಹುಲ್ ಗಾಂಧಿಯನ್ನು ಹೊಗಳಿದ್ದಾರೆ.
 
ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಳಗ ನಿಖರತೆ ಕಾಯ್ದುಕೊಳ್ಳಲು ವಿಫಲವಾಗಿದ್ದಾರೆ ಎಂದ ಪವಾರ್, ಇದೀಗ ರಾಹುಲ್ ಗಾಂಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಒಬ್ಬ ನಾಯಕನಾಗಿ ಅವರ ಮಾತನ್ನು ಜನ ಕೇಳಲು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರು ಸಕ್ರಿಯರಾಗಿದ್ದಾರೆ ಎಂದು ಪ್ರಶಂಸೆಯ ಸುರಿಮಳೆಗೈದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ರಾಹುಲ್ ಗಾಂಧಿ ಪ್ರಧಾನಿ ಮೋದಿ ಶರದ್ ಪವಾರ್ ಯುಪಿಎ ಎನ್ ಡಿಎ ರಾಷ್ಟ್ರೀಯ ಸುದ್ದಿಗಳು Upa Nda Sharad Pawar Rahul Gandhi Pm Modi National News

ಸುದ್ದಿಗಳು

news

ಗೆಳೆಯನ ವಿವಾಹದ ಖುಷಿಯಲ್ಲಿ ಗೆಳೆಯನ ಗುಪ್ತಾಂಗಕ್ಕೆ ಗುಂಡುಹಾರಿಸಿದ ಭೂಪ

ಈಜಿಪ್ತ್: ನಾಳೆ ಮದುವೆ ಹಿನ್ನೆಲೆಯಲ್ಲಿ ವರನೊಬ್ಬ ಸಂತೋಷಕ್ಕಾಗಿ ಗೆಳೆಯರಿಗಾಗಿ ಬ್ಯಾಚುಲರ್ ಪಾರ್ಟಿ ...

news

ಕರಂದ್ಲಾಜೆ, ಡಿವಿಎಸ್, ಬಿಎಸ್‌ವೈ ಹಿಂದುಗಳನ್ನು ಹತ್ಯೆ ಮಾಡಿಸಿದ್ರು: ಶ್ರೀರಾಮುಲು

ಸುಳ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಮತ್ತು ಡಿವಿಎಸ್‌ ...

news

6 ತಿಂಗಳಲ್ಲಿ ಬಿಎಸ್‌ವೈ ಸಿಎಂ ಆಗ್ತಾರೆ, ಆಗಿದೆ ನಿಮಗೆ ಮಾರಿಹಬ್ಬ: ಕರಂದ್ಲಾಜೆ

ಪುತ್ತೂರು: ಟಿಪ್ಪು ಜಯಂತಿ ದಿನದಂದು ಓಡಾಡಲು ಬಾಂಡ್ ಬರೆದುಕೊಡಬೇಕಂತೆ. ಬಾಂಡ್ ಬರೆದುಕೊಡದಿದ್ದಲ್ಲಿ ...

news

ಗೆಳೆಯನ ತಾಯಿಯನ್ನೇ ಕಾಮದಾಟಕ್ಕೆ ಕರೆದು ಪೊಲೀಸ್ ಅತಿಥಿಯಾದ ಭೂಪ

ಅಲ್ಫುಜಾ: ಗೆಳೆಯನ ವಿಧುವೆ ತಾಯಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಯುವಕನನ್ನು ಬಂಧಿಸಲಾಗಿದೆ ...

Widgets Magazine