Widgets Magazine
Widgets Magazine

ಮೋದಿ ಬುಲೆಟ್ ರೈಲಿನ ಕನಸಿಗೆ ಶಿವಸೇನೆ ಟಾಂಗ್

ನವದೆಹಲಿ, ಗುರುವಾರ, 14 ಸೆಪ್ಟಂಬರ್ 2017 (11:46 IST)

Widgets Magazine

ನವದೆಹಲಿ: ಪ್ರಧಾನಿ ಮೋದಿ ಕನಸಿನ ಯೋಜನೆಯಾದ ಬುಲೆಟ್ ಟ್ರೈನ್ ಕಾಮಗಾರಿಗೆ ಇಂದು ಚಾಲನೆ ಸಿಕ್ಕಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಶಿವಸೇನೆ ಟೀಕಿಸಿದೆ.


 
ಇದು ಪ್ರಧಾನಿ ಮೋದಿಯವರ ‘ವೈಭವೋಪೇತ ಕನಸು’ ಎಂದು ಟೀಕಿಸಿದೆ. ಅಷ್ಟೇ ಅಲ್ಲದೆ, ಇದು ಅನಗತ್ಯ ಯೋಜನೆ ಎಂದು ಹೇಳಿದೆ.
 
ಶಿವಸೇನೆ ಮುಖವಾಣಿ ‘ಸಾಮ್ನಾ’ ಪತ್ರಿಕೆಯಲ್ಲಿ ಮುಂಬೈ ಲೋಕಲ್ ಟ್ರೈನ್ ನಲ್ಲೇ ಹಲವು ಸಮಸ್ಯೆಗಳಿವೆ. ದೇಶದ ಹಲವು ಮೂಲಭೂತ ಸಮಸ್ಯೆಗಳಿಗೇ ಪರಿಹಾರ ಸಿಕ್ಕಿಲ್ಲ. ಹಾಗಿರುವಾಗ ಬುಲೆಟ್ ರೈಲಿನಂತಹ ಐಷಾರಾಮಿ ಯೋಜನೆಗಳ ಅಗತ್ಯವಿತ್ತೇ ಎಂದು ಶಿವಸೇನೆ ಪ್ರಶ್ನಿಸಿದೆ.
 
ಇದನ್ನೂ ಓದಿ.. ಸಂಪ್ರದಾಯವಾದಿಗಳಿಗೆ ಮೊಹಮ್ಮದ್ ಶಮಿ ಚಾಟಿ ಏಟು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಗೆ ಶಿಲಾನ್ಯಾಸ

ದೇಶದ ಮೊದಲ ಬುಲೆಟ್ ಟ್ರೇನ್ ಯೋಜನೆಗೆ ಅಹಮದಾಬಾದ್`ನಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಮತ್ತು ಭಾರತದ ...

news

‘ಭಾರತದಲ್ಲಿ ರಾಹುಲ್ ಗಾಂಧಿ ಭಾಷಣ ಯಾರೂ ಕೇಳಲ್ಲ, ಅದಕ್ಕೇ ಅಮೆರಿಕಾಗೆ ಹೋಗಿದ್ದಾರೆ’

ನವದೆಹಲಿ: ಭಾರತದಲ್ಲಿ ರಾಹುಲ್ ಗಾಂಧಿಯಂತಹ ವಿಫಲ ರಾಜಕಾರಣಿಯ ಭಾಷಣ ಯಾರೂ ಕೇಳೋರಿಲ್ಲ. ಅದಕ್ಕೇ ದೂರದ ...

news

‘ಆ ದಿನದ’ ಕಾರಣ ನೀಡಿ ಡೇರಾ ಬಾಬಾನ ಅತ್ಯಾಚಾರ ತಪ್ಪಿಸಿಕೊಳ್ಳುತ್ತಿದ್ದ ಮಹಿಳೆಯರು

ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ದಿನಕ್ಕೊಂದು ಹುಡುಗಿಯರ ಮೇಲೆ ತನ್ನ ಖಾಸಗಿ ...

news

ಇಂದು ಬುಲೆಟ್ ಬಿಡಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಜಪಾನ್ ಪ್ರಧಾನಿ ಶಿಂಜೋ ಅಬೆ ಜತೆಗೂರಿ ಇಂದು ಅಹಮ್ಮದಾಬಾದ್-ಮುಂಬೈ ...

Widgets Magazine Widgets Magazine Widgets Magazine