ವಿದ್ಯಾರ್ಥಿಗಳು ತರಗತಿಯಲ್ಲಿ ಅತಿಯಾಗಿ ಮಾತನಾಡುತ್ತಾರೆ ಎಂದು ಶಿಕ್ಷಕಿ ಮಾಡಿದ್ದಾಳೆ ಇಂತಹ ನೀಚ ಕೆಲಸ

ಗುರುಗ್ರಾಮ, ಭಾನುವಾರ, 9 ಡಿಸೆಂಬರ್ 2018 (07:25 IST)

: ತರಗತಿಯಲ್ಲಿ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಾರೆ ಎಂದು ಅವರ  ಬಾಯಿಗೆ ಶಿಕ್ಷಕಿ ಟೇಪ್ ಸುತ್ತಿದ್ದ ಅಮಾನವೀಯ ಘಟನೆ ಗುರುಗ್ರಾಮದಲ್ಲಿ ನಡೆದಿದೆ.


ತರಗತಿಯಲ್ಲಿ ಸುಮಾರು 4ರಿಂದ 5 ವರ್ಷದ ವಿದ್ಯಾರ್ಥಿಗಳಿದ್ದು, ತರಗತಿಯ ವೇಳೆ ಕೆಲ ವಿದ್ಯಾರ್ಥಿಗಳು ಅತಿಯಾಗಿ ಮಾತನಾಡುತ್ತಿದ್ದಾರೆ ಎಂದು ಶಿಕ್ಷಕಿಯೊಬ್ಬಳು ಟೇಪ್ ತೆಗೆದುಕೊಂಡು ಮಕ್ಕಳ ಬಾಯಿಗೆ ಹಚ್ಚಿದ್ದಾಳೆ.


ಈ ದೃಶ್ಯವು ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ನೋಡಿದ ಪೋಷಕರು ಶಿಕ್ಷಕಿ ವಿರುದ್ಧ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು. ಪರಿಶೀಲನೆ ನಡೆಸಿದ ಶಾಲಾ ಆಡಳಿತ ಮಂಡಳಿ ಇದೀಗ ಶಿಕ್ಷಕಿಯನ್ನು ಕೆಲಸದಿಂದ ಅಮಾನತು ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವೈದ್ಯ ಮಾಡುತ್ತಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ನವದೆಹಲಿ : ವೈದ್ಯನೊಬ್ಬ ಸಲಿಂಗ ಕಾಮಿಗಳಿಗೆ ‘ಪರಿವರ್ತನೆ ಚಿಕಿತ್ಸೆ’ ಹೆಸರಿನಲ್ಲಿ ವಿದ್ಯುತ್ ಶಾಕ್ ...

news

ಪೊರಕೆಯಿಂದ ಹೆತ್ತಮ್ಮನಿಗೆ ಹೊಡೆದ ಮಗನ ಮೇಲೆ ಎಫ್ ಐ ಆರ್

ಬುದ್ಧಿವಾದ ಹೇಳಿದ್ದಕ್ಕೆ ಹೆತ್ತಮ್ಮನಿಗೆ ಪೊರಕೆಯಿಂದ ಹೊಡೆದು ಕಿರುಕುಳ ನೀಡಿದ ಮಗನ ಮೇಲೆ ಸ್ವಯಂಪ್ರೇರಿತ ...

news

ಬಿಸಿಲೂರಿನಲ್ಲಿ ಸಾಹಿತ್ಯ ಸಮ್ಮೇಳನದ ಸಡಗರ

ಜಾಗತೀಕರಣ ಪ್ರಭಾವದ ಕಾರಣ ಜೀವನದ ನಿರ್ವಹಣೆಗಾಗಿ ಇಂಗ್ಲೀಷ್ ಕಲಿಯಿರಿ. ಹಾಗಂತ ಮಾತೃ ಭಾಷೆಯಾಗಿರುವ ಹಾಗೂ ...

news

ಲಂಚ ಕೊಟ್ಟರೂ ಬದುಕಿ ಉಳಿಯದ ಮಗು!

ಆ ಶಿಶು ಆಗಷ್ಟೇ ಜನಿಸಿ ಎರಡು ದಿನಗಳಾಗಿತ್ತು. ಸರಕಾರಿ ಆಸ್ಪತ್ರೆಯಾಗಿದ್ದರೂ ಅಲ್ಲಿ ಎಲ್ಲ ಚಿಕಿತ್ಸೆಗೂ ...

Widgets Magazine