Widgets Magazine
Widgets Magazine

ಬಿಜೆಪಿ ಜತೆ ಒಪ್ಪಂದ ಮಾಡಿಕೊಳ್ಳಲಿದ್ದಾರೆಯೇ ತಲೈವಾ ರಜನೀಕಾಂತ್?

ಚೆನ್ನೈ, ಸೋಮವಾರ, 1 ಜನವರಿ 2018 (08:54 IST)

Widgets Magazine

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಅವರನ್ನು ಸ್ವಾಗತಿಸಿದ್ದು, ಮುಂದಿನ ದಿನಗಳಲ್ಲಿ ರಜನಿ ಜತೆಗೆ ಜತೆಯಾಟವಾಡುವ ಒಲವು ವ್ಯಕ್ತಪಡಿಸಿದೆ.
 

ರಜನಿ ರಾಜಕೀಯಕ್ಕೆ ಬಂದ ಕುರಿತು ನಿನ್ನೆ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಯಿತು. ಅಮಿತ್ ಶಾ ಬರುವ ಮೊದಲು ಬಿಜೆಪಿ ನಾಯಕರು ರಜನಿ ರಾಜಕೀಯದ ಕುರಿತು ಚರ್ಚಿಸಿದರಲ್ಲದೆ, ಮಾಧ್ಯಮಗಳೊಂದಿಗೂ ಅಭಿಪ್ರಾಯ ಹಂಚಿಕೊಂಡರು.
 
ಮೊದಲಿನಿಂದಲೂ ಪ್ರಧಾನಿ ಮೋದಿ ನಿರ್ಧಾರಗಳನ್ನು ಸ್ವಾಗತಿಸುತ್ತಲೇ ಬಂದಿರುವ ರಜನೀಕಾಂತ್ ಕಮಲ್ ಹಾಸನ್ ರಂತೆ ಎಡಪಂಥೀಯ ಯೋಚನೆಯುಳ್ಳವರಲ್ಲ. ಹಾಗಾಗಿ ಅವರು ಮುಂದಿನ ದಿನಗಳಲ್ಲಿ ಬಿಜೆಪಿ ಜತೆ ಕೈ ಜೋಡಿಸಬಹುದು ಎಂದೇ ಲೆಕ್ಕಾಚಾರ ಹಾಕಲಾಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೊಸ ವರ್ಷಾಚರಣೆ ಮಾಡಲು ರಾಹುಲ್ ಗಾಂಧಿ ಜತೆ ಇದ್ದವರು ಯಾರು ಗೊತ್ತಾ?!

ಪಣಜಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ರಾಹುಲ್ ಗಾಂಧಿಗೆ ಈ ವರ್ಷ ಹೊಸ ...

news

ಹೊಸ ವರ್ಷದ ಇಂದಿನ ದಿನದ ಇನ್ನೊಂದು ವಿಶೇಷತೆ ಗೊತ್ತಾ?!

ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ...

news

ಅಮಿತ್ ಶಾ ಅವರಿಗೆ ಭರ್ಜರಿ ಸ್ವಾಗತ ನೀಡಿದ ರಾಜ್ಯ ನಾಯಕರು- ಶ್ರೀನಿವಾಸ ಪ್ರಸಾದ ಗೈರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ...

news

ಗೋಮಾಂಸ ಸಾಗಿಸುಯತ್ತಿದ್ದ ವ್ಯಕ್ತಿಗೆ ಧರ್ಮದೇಟು

ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಡಿದು ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಬೆಳಗಾವಿ ...

Widgets Magazine Widgets Magazine Widgets Magazine