ತನ್ನ ಮಹಿಳಾ ಸಹೋದ್ಯೋಗಿಯ ಮೇಲೆ ಅತ್ಯಾಚಾರವೆಸಗಿದ ಅಧಿಕಾರಿ

ಉತ್ತರಪ್ರದೇಶ, ಶುಕ್ರವಾರ, 10 ಆಗಸ್ಟ್ 2018 (15:33 IST)

: ಉತ್ತರ ಪ್ರದೇಶ ಸರ್ಕಾರಿ ಇಲಾಖೆಯ ವಾಣಿಜ್ಯ ವಿಭಾಗದಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಕೆಲಸ ಮಾಡ್ತಿರುವ ಅಧಿಕಾರಿಯೊಬ್ಬ ತನ್ನ ಸಹೋದ್ಯೋಗಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಆರೋಪಿಸಿ ಆತನ ವಿರುದ್ಧ ದೂರು ದಾಖಲಾಗಿದೆ.


ಪಂಕಜ್ ಕುಮಾರ್ ಸಿಂಗ್ (48) ಎಸಗಿದ ಆರೋಪಿ ಎಂಬುದಾಗಿ ತಿಳಿದುಬಂದಿದೆ. ಇತ ತಮ್ಮ ಸಹೋದ್ಯೋಗಿ ಮಹಿಳೆಯ ಜೊತೆ ಕೆಲಸದ ನಿಮಿತ್ತ ಆಗಸ್ಟ್ 2 ರಂದು ಭೋಪಾಲ್ ಗೆ ಬಂದಿದ್ದ. ಅಲ್ಲಿ ಹೋಟೆಲ್ ಒಂದರಲ್ಲಿ ಇಬ್ಬರು ಬೇರೆ ಬೇರೆ ರೂಮಿನಲ್ಲಿ ತಂಗಿದ್ದರೂ ಕೂಡ ಆತ ಆ ಮಹಿಳೆಯ ರೂಮಿಗೆ ಬಂದು ಬೆದರಿಸಿ ಅತ್ಯಾಚಾರವೆಸಗಿದ್ದಾನೆಂತೆ.


ಅಲ್ಲದೇ ಆಗಸ್ಟ್ 4 ರಂದು ಮಹಿಳೆ ದೆಹಲಿಗೆ ತೆರಳಬೇಕಿತ್ತಂತೆ. ಆದ್ರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಆರೋಪಿ ಮತ್ತೆ ಆಗಸ್ಟ್ ನಾಲ್ಕರಂದು ಅತ್ಯಾಚಾರವೆಸಗಿ ಹಲ್ಲೆ ನಡೆಸಿದ್ದಾನೆ ಎಂದು ಅತ್ಯಾಚಾರಕ್ಕೊಳಗಾದ  ಮಹಿಳೆ ಭೋಪಾಲದ ಕಮಲಾನಗರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದುರು ನೀಡಿದ್ದಾಳೆ. ದೂರು ದಾಖಲಾಗ್ತಿದ್ದಂತೆ ಅಧಿಕಾರಿಯನ್ನು ಬಂಧಿಸಿರುವ ಭೋಪಾಲ್ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಸ್ ನ ಹಿಂದಿನ ಸೀಟಿನಲ್ಲಿ ಕರೆಸಿ ಹುಡುಗನ ಪ್ಯಾಂಟ್ ಜಿಪ್ ಬಿಚ್ಚಿ ಈ ಹುಡುಗರು ಮಾಡಿದ್ದೇನು?

ನವದೆಹಲಿ : ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ಘಟನೆಗಳನ್ನು ನಾವು ಹಲವು ಬಾರಿ ...

news

ಬರಗಾಲವಿದ್ದರೂ ಸಿಎಂ ಪ್ರವಾಸ ಮಾಡ್ತಿಲ್ಲ: ಬಿಎಸ್ವೈ ಟೀಕೆ

2018 -19 ಸಾಲಿನಲ್ಲಿ 10 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದ್ರೆ ಕೆಲವರಿಗೆ ಇನ್ನು ಪರಿಹಾರ ಹಣ ...

news

ಮಿಲಿಟರಿ ಸೇನೆಗೆ ಭೂಮಿ ನೀಡಲು ಮುಂದಾದ ಬಿಬಿಎಂಪಿ

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ತಮ್ಮನಾಯಕನಹಳ್ಳಿಯಲ್ಲಿರುವ ಸರ್ಕಾರಿ ಗೋಮಾಳ ಭೂಮಿಯನ್ನು ಮಿಲಿಟರಿ ...

news

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣ: ಆರೋಪ

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ...

Widgets Magazine