ಪದ್ಮಾವತ್‌ ಸಿನಿಮಾ ನೋಡಲು ಹೋಗಿದ್ದ ಯುವತಿಯ ಅತ್ಯಾಚಾರ

ಹೈದರಾಬಾದ್, ಶುಕ್ರವಾರ, 2 ಫೆಬ್ರವರಿ 2018 (15:30 IST)

ಪದ್ಮಾವತ್ ಸಿನಿಮಾ ನೋಡಲು ಹೋಗಿದ್ದ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ.
 
ಯುವತಿಗೆ ಫೇಸ್‌ಬುಕ್ ಮೂಲಕ ಪರಿಚಿತವಾದ ಆರೋಪಿಯೊಂದಿಗೆ ಸ್ನೇಹ ಬೆಳೆದಿದೆ.  ಆರೋಪಿ ಭೇಟಿಯಾಗಲು ಕೇಳಿಕೊಂಡಾಗ ಯುವತಿ ಸಹಮತಿಸಿದ್ದು, ಭೇಟಿಯಾಗಿ ಮಾಲ್‌ನಲ್ಲಿ ಸುತ್ತಾಡಿ, ಬಳಿಕ ಪದ್ಮಾವತ್ ಸಿನಿಮಾ ನೋಡಲು ಹೋಗಿದ್ದಾರೆ. ಬಾಲ್ಕನಿಯಲ್ಲಿ ಪ್ರೇಕ್ಷಕರ ಕೊರತೆಯಿರುವುದು ದುರುಪಯೋಗ ಪಡಿಸಿಕೊಂಡ ಆರೋಪ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.
 
ಸಿಕಂದರಾಬಾದ್ ಮಾರ್ಕೆಟ್ ಪೊಲೀಸ್ ಠಾಣೆಗೆ ಯುವತಿ ದೂರು ನೀಡಿದ್ದು, ಅತ್ಯಾಚಾರ ನಡೆಸಿರುವ ಭಿಕ್ಷಪತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪದ್ಮಾವತ್ ಸಿನಿಮಾ ಯುವತಿಯ ಅತ್ಯಾಚಾರ Padmavat Cinema Raped By A Young Woman

ಸುದ್ದಿಗಳು

news

ನಾನು ಸಂನ್ಯಾಸಿಯಲ್ಲ, ಮುಖ್ಯಮಂತ್ರಿ ಆಗುತ್ತೇನೆ– ಜಿ.ಪರಮೇಶ್ವರ್

ನಾನು ಸಂನ್ಯಾಸಿ ಅಲ್ಲ, ಶಾಸಕರು ಹಾಗೂ ಪಕ್ಷದ ಹೈಕಮಾಂಡ್ ನಿರ್ಧರಿಸಿದರೆ ಮುಖ್ಯಮಂತ್ರಿ ಆಗುತ್ತೇನೆ ಎಂದು ...

news

ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ ಹಾಲಾಡಿ ಶ್ರೀನಿವಾಸ ಶೆಟ್ಟಿ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕುಂದಾಪುರದ ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧಿಕೃತವಾಗಿ ...

news

ಸೋಮಶೇಖರೆಡ್ಡಿ ವಿರುದ್ಧ ಸ್ಪರ್ಧೆ ಮಾಡುವೆ ಎಂದ ಟಪಾಲ್ ಗಣೇಶ

ಸೋಮಶೇಖರ ರೆಡ್ಡಿ ಅವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಗಣಿ ಉದ್ಯಮಿ ಟಪಾಲ್ ಗಣೇಶ ...

news

ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸಿದ್ದರಾಮಯ್ಯ ಏನು ಮಾಡುತ್ತಾರೆಂದು ಹೇಳಿದ ಎಚ್‌ಡಿಕೆ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದರೆ ಸಿದ್ದರಾಮಯ್ಯ ಅಧಿಕಾರಕ್ಕಾಗಿ ...

Widgets Magazine
Widgets Magazine