‘ನೀವು ಯಾವಾಗ ಮದುವೆಯಾಗುತ್ತೀರಿ’ ಎಂದು ಕೇಳಿದ ಗರ್ಭಿಣಿಯನ್ನೆ ಕೊಂದ ಪಾಪಿ

ಇಂಡೋನೆಷಿಯಾ, ಶನಿವಾರ, 8 ಸೆಪ್ಟಂಬರ್ 2018 (11:47 IST)

ಇಂಡೋನೇಷಿಯಾ : ‘ನೀವು ಮದುವೆಯಾಗುತ್ತೀರಿ ?’ ಎಂದು ಕೇಳಿದ್ದಕ್ಕೆ ನೆರೆಮನೆಯ ಗರ್ಭಿಣಿ ಮಹಿಳೆಯೊಬ್ಬಳನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.


ಇಂಡೋನೇಷಿಯಾದ ಕಮಂಗ್ ಪಾಸಿರ್ ಜಾಂಜೆಯಲ್ಲಿ  ಫೈಝ್ ನೂರ್ಡಿನ್ ಎಂಬ 28 ವರ್ಷದ ವ್ಯಕ್ತಿ ತನ್ನ ಮನೆಯ ಹೊರಗೆ ಕುಳಿತಿದ್ದಾಗ ನೆರೆ ಮನೆಯ ಮಹಿಳೆ ಐಸಿಯಾ ಆತನ ಬಳಿಗೆ ಬಂದು,’’ ನೀವು ಯಾವಾಗ ಮದುವೆಯಾಗುತ್ತೀರಿ. ನಿಮ್ಮ ವಯಸ್ಸಿನವರು ಈಗಾಗಲೇ ವಿವಾಹವಾದರು. ನೀವು ಯಾಕೆ ಮದುವೆಯಾಗುತ್ತಿಲ್ಲ” ಎಂದು ಕೇಳಿದ್ದಾಳೆ.


ಆಕೆ ಪದೇ ಪದೇ ಇದೇ ಪ್ರಶ್ನೆಯನ್ನು ಕೇಳುತ್ತಿರುವುದನ್ನು ಕಂಡು ಕೋಪಗೊಂಡ ವ್ಯಕ್ತಿ ಆ ದಿನ ಆಕೆಯನ್ನು ಹೊಡೆದು ಕೊಂದಿದ್ದಾನೆ. ಈ ಘಟನೆ ಇಂಡೋನೇಷಿಯಾದ ವೆಬ್ಸೈಟ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಬಾರೀ ಸುದ್ದಿಯಾಗಿತ್ತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರೀಯ ಕಾರ್ಯಕಾರಿಣಿ ನಡುವೆ ದಿಡೀರ್ ಬಿಎಸ್ ವೈ ಬೆಂಗಳೂರಿಗೆ

ಬೆಂಗಳೂರು: ನವದೆಹಲಿಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ...

news

ಒಂದೇ ದಿನ ಇಷ್ಟೊಂದು ದೂರ ನಡೆದರಂತೆ ರಾಹುಲ್ ಗಾಂಧಿ!

ನವದೆಹಲಿ: ಕೈಲಾಸ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ಒಂದೇ ದಿನ 34 ಕಿ.ಮೀ. ನಡೆದು ...

news

ಮಂಡ್ಯದಲ್ಲಿ ಮೈಸೂರು ಮಹಾರಾಜ ಯದುವೀರ್ ಈ ಪಕ್ಷದ ಲೋಕಸಭೆ ಅಭ್ಯರ್ಥಿ?!

ಮೈಸೂರು: ಮೈಸೂರು ಯುವರಾಜ ಯದುವೀರ್ ಒಡೆಯರ್ ಅವರನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತನ್ನ ...

news

ಜಾರಕಿಹೊಳಿ ಸಹೋದರರಿಗೆ ಬಿಜೆಪಿ ದೊಡ್ಡ ಆಫರ್?!

ಬೆಂಗಳೂರು: ಬೆಳಗಾವಿ ಕಾಂಗ್ರೆಸ್ ನಲ್ಲಿ ಎದ್ದಿರುವ ಭಿನ್ನಮತದ ಲಾಭ ಪಡೆಯಲು ಬಿಜೆಪಿ ಯತ್ನ ನಡೆಸಿದ್ದು, ...

Widgets Magazine