ಎರಡುವರೆ ವರ್ಷ ರೇಪ್ ಎಸಗಿ, ವಿಡಿಯೋ ಮಾಡಿ, ಇದೀಗ ಹತ್ಯೆ ಬೆದರಿಕೆ: ಯುವತಿ ಅಳಲು

ಬೆಂಗಳೂರು, ಗುರುವಾರ, 30 ನವೆಂಬರ್ 2017 (16:35 IST)

rape

ಕಳೆದ ಎರಡುವರೆ ವರ್ಷಗಳಿಂದ ಹಿರಿಯ ಅಧಿಕಾರಿಗಳು ನನ್ನ ಮೇಲೆ ಅತ್ಯಾಚಾರವೆಸಗಿ ಅದರ ಅಶ್ಲೀಲ ವಿಡಿಯೋ ಮಾಡಿ ಇದೀಗ ಹತ್ಯೆಯ ಬೆದರಿಕೆ ಹಾಕುತ್ತಿದ್ದಾರೆ ಎಂದು ಇಲಾಖೆಯಲ್ಲಿ ಉದ್ಯೋಗಿಯಾಗಿರುವ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
 
ಮಹಿಳೆ ಎರಡು ವರ್ಷಗಳ ಕಾಲ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡು ರಾಸಲೀಲೆಯ ವೀಡಿಯೊಗಳನ್ನು ಕೂಡ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
 
ಆರೋಪಿಗಳು ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದಲ್ಲದೇ ಹಿಂಬಾಕಿ ಕೂಡಾ ಪಾವತಿ ಮಾಡುತ್ತಿಲ್ಲ. ದೆಹಲಿ ಅಭಿವೃದ್ಧಿ ಪ್ರಾಧೀಕಾರದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು  ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಪೊಲೀಸ್ ಅಧಿಕಾರಿಯ ಪ್ರಕಾರ, ಮಹಿಳೆಗೆ 2014 ರಲ್ಲಿ ಪತಿ ಮರಣದ ನಂತರ ಡಿಡಿಎಯಲ್ಲಿ ಉದ್ಯೋಗ ನೀಡಲಾಗಿದೆ.
 ಮಹಿಳೆ ನೀಡಿದ ದೂರನ್ನು ಸ್ವೀಕರಿಸಿದ್ದು ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಉಪ ಪೊಲೀಸ್ ಆಯುಕ್ತ ರೋಮಿಲ್ ಬಾನಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂಡ್ಯಕ್ಕೆ ರಮ್ಯಾನಾದ್ರೂ ಬರ್ಲಿ.. ಸೌಮ್ಯನಾದ್ರೂ ಬರ್ಲಿ ನಂಗೇನು ಎಂದ ಅಂಬರೀಷ್

ಬೆಂಗಳೂರು: ಮಂಡ್ಯದಲ್ಲಿ ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷ ನಟಿ, ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ...

news

ಗೋ ಹತ್ಯೆ ನಿಷೇಧ ವಾಪಸ್ ಪಡೆಯಲು ಕೇಂದ್ರದ ಚಿಂತನೆ?

ನವದೆಹಲಿ: ದೇಶದಲ್ಲಿ ಮತ್ತೆ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರ ಓಲೈಕೆಗೆ ...

news

ಕಾಂಗ್ರೆಸ್ ಗೆ ಯಾವೆಲ್ಲಾ ನಾಯಕರು ಬರ್ತಾರೆ? ಶೀಘ್ರದಲ್ಲೇ ಹೇಳುವ ಎಂದ ಸಿಎಂ

ಮೈಸೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ನಾಯಕ ಪಕ್ಷಾಂತರ ಪರ್ವವೂ ಜೋರಾಗಿದೆ. ರಾಜ್ಯದಲ್ಲಿ ...

news

ರಾಹುಲ್ ಗಾಂಧಿಯನ್ನು ಅಧ್ಯಕ್ಷ ಮಾಡುತ್ತಿರುವುದೇ ದೊಡ್ಡ ನಾಟಕ ಎಂದ ಕಾಂಗ್ರೆಸ್ ನಾಯಕ!

ಮುಂಬೈ: ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಹುಲ್ ಗಾಂಧಿಯನ್ನು ಚುನಾವಣೆ ಮೂಲಕವೇ ಆರಿಸಲಾಗುತ್ತದೆ ಎಂಬ ...

Widgets Magazine
Widgets Magazine