ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಅರ್ಜಿ ಸಲ್ಲಿಸಿದಾಕೆ ಇದೀಗ ಬಿಜೆಪಿಗೆ!

ನವದೆಹಲಿ, ಸೋಮವಾರ, 1 ಜನವರಿ 2018 (09:20 IST)

ನವದೆಹಲಿ: ದೇಶದಲ್ಲಿ ಮುಸ್ಲಿಂ ಮಹಿಳೆಯರಿಗೆ ಕಂಟಕವಾಗಿದ್ದ ತ್ರಿವಳಿ ತಲಾಖ್ ಪದ್ಧತಿ ನಿಷೇಧವಾಗುವುದಕ್ಕೆ ಕಾರಣವಾದ ಇಶ್ರತ್ ಜಹಾನ್ ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಳೆ.
 

ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಇಶ್ರತ್ ನಿನ್ನೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಶ್ರತ್ ಉತ್ತರ ಪ್ರದೇಶ ಮೂಲದವರು.
 
ಒಟ್ಟು ಐವರು ಅರ್ಜಿದಾರರ ಪೈಕಿ ಇಶ್ರತ್ ಕೂಡಾ ಒಬ್ಬರಾಗಿದ್ದರು. 2014 ರಲ್ಲಿ ಆಕೆಯ ಪತಿ ದೂರವಾಣಿ ಮುಖಾಂತರ ತಲಾಖ್ ನೀಡಿದ್ದ. ಸ್ವತಃ ಈ ಪಿಡುಗಿಗೆ ಬಲಿಯಾಗಿದ್ದ ಇಶ್ರತ್ ತ್ರಿವಳಿ ತಲಾಖ್ ನಿಷೇಧವಾಗಬೇಕೆಂದು ಒತ್ತಾಯಿಸಿದ್ದಳು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಜತೆ ಒಪ್ಪಂದ ಮಾಡಿಕೊಳ್ಳಲಿದ್ದಾರೆಯೇ ತಲೈವಾ ರಜನೀಕಾಂತ್?

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ರಾಜಕೀಯ ಪಕ್ಷ ಘೋಷಿಸಿದ ಬೆನ್ನಲ್ಲೇ ಬಿಜೆಪಿ ಅವರನ್ನು ...

news

ಹೊಸ ವರ್ಷಾಚರಣೆ ಮಾಡಲು ರಾಹುಲ್ ಗಾಂಧಿ ಜತೆ ಇದ್ದವರು ಯಾರು ಗೊತ್ತಾ?!

ಪಣಜಿ: ಕಾಂಗ್ರೆಸ್ ಅಧ್ಯಕ್ಷರಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿಕೊಂಡ ರಾಹುಲ್ ಗಾಂಧಿಗೆ ಈ ವರ್ಷ ಹೊಸ ...

news

ಹೊಸ ವರ್ಷದ ಇಂದಿನ ದಿನದ ಇನ್ನೊಂದು ವಿಶೇಷತೆ ಗೊತ್ತಾ?!

ಬೆಂಗಳೂರು: ಇಂದು ವಿಶ್ವದಾದ್ಯಂತ ಜನರು ಹೊಸ ವರ್ಷಾಚರಣೆಯಲ್ಲಿ ಮುಳುಗಿದ್ದಾರೆ. ಆದರೆ ಇಂದು ಹೊಸ ವರ್ಷಾಚರಣೆ ...

news

ಅಮಿತ್ ಶಾ ಅವರಿಗೆ ಭರ್ಜರಿ ಸ್ವಾಗತ ನೀಡಿದ ರಾಜ್ಯ ನಾಯಕರು- ಶ್ರೀನಿವಾಸ ಪ್ರಸಾದ ಗೈರು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ...

Widgets Magazine