ಪತಿ ಇಲ್ಲದ ಸಮಯದಲ್ಲಿ ಮನೆಗೆ ಬಂದ ಇಬ್ಬರು ಬಾಯ್‌ಫ್ರೆಂಡ್ಸ್

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (19:56 IST)

ಪತಿ ಮನೆಯಿಂದ ಉದ್ಯೋಗಕ್ಕಾಗಿ ತೆರಳಿದ ಕೂಡಲೇ ಪತ್ನಿ ತನ್ನ ಇಬ್ಬರು ಬಾಯ್‌ಫ್ರೆಂಡ್‌ಗೆ ಕರೆ ಮಾಡಿ ಮನೆಯಲ್ಲಿ ಅವರಿಲ್ಲ ಬೇಗ ಬಂದು ನಿಮ್ಮ ಕೆಲಸ ಮುಗಿಸಿಕೊಂಡು ಹೋಗಿ ಎಂದು ನುಲಿದಿದ್ದಾಳೆ. ಆದರೆ, ಅಂದು ಆಕೆಯ ಹಣಬರಹ ಕೆಟ್ಟದಾಗಿತ್ತು. ಪತಿ ಆಫೀಸ್‌ಗೆ ತೆರಳದೆ ತಿರುಗಿ ಮನೆಗೆ ಬಂದಿದ್ದ 
ಪತಿ ಮನೆಗೆ ಬಂದಾಗ ಮನೆಯಲ್ಲಿ ತನ್ನ ಪತ್ನಿ ಇಬ್ಬರು ಬಾಯ್‌ಫ್ರೆಂಡ್‌ಗಳು ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಕಂಡು ಆಶ್ಚರ್ಯದಿಂದ ನೋಡಿದ್ದಲ್ಲದೇ ಪತ್ನಿಯ ವರ್ತನೆಯಿಂದ ಆಘಾತಗೊಂಡ ಘಟನೆ ಪಂಜಾಬ್‌ನಲ್ಲಿ ವರದಿಯಾಗಿದೆ.
 
ಮನೆಯೊಳಗೆ ಬಂದ ಪತಿ, ಪತ್ನಿಯೊಂದಿಗೆ ನಗ್ನವಾಗಿದ್ದ ಇಬ್ಬರು ಲವರ್‌ಗಳನ್ನು ಹಿಡಿದು ಜೋರಾಗಿ ಕೂಗಿದ್ದಾನೆ. ಆತನ ಕೂಗು ಕೇಳಿದ ಗ್ರಾಮಸ್ಥರು ಮನೆಗೆ ನುಗ್ಗಿ ಪತ್ನಿ ಮತ್ತು ಆಕೆಯ ಇಬ್ಬರು ಲವರ್‌ಗಳನ್ನು ಹಿಡಿದು ಮನಬಂದಂತೆ ಥಳಿಸಿದ್ದಾರೆ. ಇಬ್ಬರನ್ನು ನಂತರ ಪೊಲೀಸರಿಗೊಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಕೇಸ್ ಜಡಿದು ಒಳಗೆ ಹಾಕಿದ್ದಾರೆ.   
 
ಇಬ್ಬರು ಲವರ್‌ಗಳನ್ನು ಥಳಿಸುತ್ತಿರುವ ದೃಶ್ಯದ ವಿಡಿಯೋ ವೈರಲ್‌ ಆಗಿದ್ದರಿಂದ ವಿಷಯ ಬಹಿರಂಗವಾಗಿದೆ, ಆಕೆಯೇ ನಮಗೆ ಮನೆಗೆ ಕರೆದಿದ್ದಾಳೆ ಎಂದು ಆರೋಪಿಗಳು ಆರೋಪಿಸಿದ್ದಾರೆ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಳೆನೀರು ಟೆಂಗಿನಕಾಯಿ ಕಟ್ ಮಾಡುವವರು ಬೇಕಾಗಿದ್ದಾರೆ, ವೇತನ 32 ಸಾವಿರ

ಪೋಷಕರು ತಮ್ಮ ಮಕ್ಕಳಿಗೆ ಲಕ್ಷ ಲಕ್ಷ ರೂಪಾಯಿಗಳ ಹಣ ಪಾವತಿಸಿ ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳಲ್ಲಿ ...

news

ಕಾಂಗ್ರೆಸ್, ಜೆಡಿಎಸ್ ಮೈತ್ರಿಯದ್ದು 20% ಸರಕಾರವಂತೆ…

ಈ ಹಿಂದಿನ ಕಾಂಗ್ರೆಸ್ ಸರಕಾರವನ್ನು ಪ್ರಧಾನಿ ನರೇಂದ್ರ ಮೋದಿ 10% ಸರ್ಕಾರ ಎಂದಿದ್ರು. ಆದರೆ ಈಗಿನ ಮೈತ್ರಿ ...

news

ನಿಲ್ಲೊಲ್ಲ ಎಂದಿದ್ದೆ ಆದರೆ ಒತ್ತಡ ಹೆಚ್ಚಾಗಿದೆ ಎಂದ ಮಾಜಿ ಸಚಿವ

ಈ ಹಿಂದೆ ಚುನಾವಣೆ ಸಾಕಾಗಿದೆ ನಿಲ್ಲೊಲ್ಲ ಅಂದಿದ್ದೆ. ಮತ್ತೆ ಒತ್ತಡ ಹೆಚ್ಚಾಗ್ತಿದೆ. ಬಹಳ ಒತ್ತಡದಿಂದ ...

news

ಸಿಎಂಗೆ ನೀಡಿರೋ ಟಾಂಗ್ ಹೇಗಿದೆ?

ಜೆಡಿಎಸ್‌ನಿಂದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದ್ರೂ ಗೆಲ್ಲಿಸೋ ಕೆಲಸ ಮಾಡ್ತೇವೆ. ಕೆಲವರು ಅಮೃತ ಕುಡಿದ್ರೂ ...

Widgets Magazine