ಡೇರಾ ಬಾಬಾನ ದತ್ತು ಪುತ್ರಿ ಎಲ್ಲಿ?

ನವದೆಹಲಿ, ಸೋಮವಾರ, 11 ಸೆಪ್ಟಂಬರ್ 2017 (08:46 IST)

Widgets Magazine

ನವದೆಹಲಿ: ಅತ್ಯಾಚಾರ ಆರೋಪದಲ್ಲಿ ಜೈಲು ಸೇರಿರುವ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ದತ್ತುಪುತ್ರಿ ಹನಿ ಪ್ರೀತ್ ಸಿಂಗ್ ಪತ್ತೆಗಾಗಿ ಪೊಲೀಸರು ಪ್ರಯತ್ನ ನಡೆಸುತ್ತಿದ್ದು, ಆಕೆ ನೇಪಾಳಕ್ಕೆ ಪಲಾಯನ ಮಾಡಿರಬಹದು ಎಂದು ಶಂಕಿಸಲಾಗಿದೆ.


 
ಈ ಹಿನ್ನಲೆಯಲ್ಲಿ ಪೊಲೀಸರು ನೇಪಾಳ ಗಡಿಯಲ್ಲಿ ಹನಿಪ್ರೀತ್ ಪತ್ತೆಗಾಗಿ ನೋಟೀಸ್ ಅಂಟಿದ್ದಾರೆ. ಬಾಬಾ ಬಂಧನದ ಸಮಯದಲ್ಲಿ ಆತ ತಪ್ಪಿಸಿಕೊಳ್ಳಲು ಸಹಾಯ ಮಾಡಲೆತ್ನಿಸಿದ ಆರೋಪ ಹನಿಪ್ರೀತ್ ಮೇಲಿದೆ.
 
ಈಗಾಗಲೇ ಹರಿಯಾಣ ಪೊಲೀಸರು ನೇಪಾಳ ಗಡಿ ಭಾಗದಲ್ಲಿ ಹನಿಪ್ರೀತ್ ಗಾಗಿ ಶೋಧ ನಡೆಸಿದ್ದಾರೆ ಎನ್ನಲಾಗಿದೆ. ನೇಪಾಳ ಗಡಿಯಲ್ಲಿ ಹರಿಯಾಣ ದಾಖಲಾತಿಯ ವಾಹನವೊಂದು ಪತ್ತೆಯಾಗಿದ್ದು, ಪೊಲೀಸರ ಶಂಕೆ ಹೆಚ್ಚಿಸಿದೆ.
 
ಇದನ್ನೂ ಓದಿ.. ಸಮವಸ್ತ್ರ ಧರಿಸದ್ದಕ್ಕೆ ವಿದ್ಯಾರ್ಥಿನಿಗೆ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಹನಿಪ್ರೀತ್ ಸಿಂಗ್ ಡೇರಾ ಬಾಬಾ ಅಪರಾಧ ಸುದ್ದಿಗಳು Hanipreeth Singh Dera Baba Crime News

Widgets Magazine

ಸುದ್ದಿಗಳು

news

ಸಮವಸ್ತ್ರ ಧರಿಸದ್ದಕ್ಕೆ ವಿದ್ಯಾರ್ಥಿನಿಗೆ ಟಾಯ್ಲೆಟ್ ನಲ್ಲಿ ನಿಲ್ಲುವ ಶಿಕ್ಷೆ!

ನವದೆಹಲಿ: ಶಾಲೆಯೆಂದರೆ ಬೆಚ್ಚಿಬೀಳಿಸುವ ಮತ್ತೊಂದು ಘಟನೆ ವರದಿಯಾಗಿದೆ. ಹೈದರಾಬಾದ್ ನಲ್ಲಿ ಸಮವಸ್ತ್ರ ...

news

ವಿಶ್ವಾಸಮತಯಾಚನೆಗೆ ಸೂಚಿಸದಿದ್ದರೆ ಕಾನೂನು ಹೋರಾಟ: ಸ್ಟ್ಯಾಲಿನ್

ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಗರಿಗೆದರಿವೆ. ಸಿಎಂ ಪಳನಿಸ್ವಾಮಿಯವರನ್ನ ವಿಶ್ವಾಸಮತಯಾಚನೆಗೆ ...

news

ವಿಷಾನಿಲ ದಾಳಿಗೆ ಉಗ್ರರ ಸಂಚು: ದೇಶಾದ್ಯಂತ ಹೈಅಲರ್ಟ್

ಏರ್ ಪೋರ್ಟ್, ಮೆಟ್ರೋ ರೈಲು, ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸುವಂತೆ ಕೇಂದ್ರ ಗೃಹ ...

news

ಗೌರಿ ಲಂಕೇಶ್ ಹಂತಕರ ಪತ್ತೆಗೆ ಪೊಲೀಸರ ತಂತ್ರ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹಂತಕರನ್ನು ಪತ್ತೆಹಚ್ಚಲು ಪೊಲೀಸರು ಶತಾಯಗತಾಯ ಯತ್ನಿಸುತ್ತಿದ್ದು, ...

Widgets Magazine