Widgets Magazine
Widgets Magazine

10 ವರ್ಷದ ಬಾಲಕ ಪ್ರಧಾನಿ ಮೋದಿಗೆ ದುಡ್ಡು ಕೊಟ್ಟಿದ್ದೇಕೆ?

NewDelhi, ಶನಿವಾರ, 5 ಆಗಸ್ಟ್ 2017 (08:47 IST)

Widgets Magazine

ನವದೆಹಲಿ: ನಮ್ಮ ದೇಶದಲ್ಲಿದ್ದವರೇ ಕೆಲವರು ನಮ್ಮ ವೀರ ಯೋಧರ ಬಗ್ಗೆ ಹಗುರವಾಗಿ ಮಾತನಾಡಿ ತಮ್ಮ ನಾಲಿಗೆ ಚಪಲ ತೀರಿಸಿಕೊಳ್ಳುತ್ತಾರೆ. ಆದರೆ ವಿದೇಶದಲ್ಲಿ ನೆಲೆಸಿರುವ ಬಾಲಕನೊಬ್ಬ ಮಾಡಿದ ಕೆಲಸ ನಮಗೆಲ್ಲಾ ಮಾದರಿಯಾಗುತ್ತದೆ.


 
ಕುವೈತ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ 10 ಬಾಲಕ ರಿಧಿರಾಜ್ ಕುಮಾರ್ ತಾನು ಸ್ಪರ್ಧೆಯೊಮದರಲ್ಲಿ ಗೆದ್ದ ಕುವೈತ್ ನಗದು 10 ದಿನಾರ್ ನ್ನು ಭಾರತೀಯ ಸೈನಿಕರ ಯೋಗಕ್ಷೇಮ ನಿಧಿಗೆ ದಾನ ಮಾಡಿದ್ದಾನೆ.
 
ಪ್ರಧಾನಿ ಮೋದಿಯನ್ನು ಖುದ್ದಾಗಿ ಭೇಟಿ  ಮಾಡಿ ರಿಧಿರಾಜ್ ಭಾರತೀಯ ಮೌಲ್ಯದಲ್ಲಿ 18,000 ರೂ.ಗಳಷ್ಟು ಹಣವನ್ನು ಸೈನಿಕರಿಗಾಗಿ ದಾನ ಮಾಡಿದ್ದಾನೆ. ಇವನ ಬಗ್ಗೆ ಸ್ವತಃ ಪ್ರಧಾನಿ ಮೋದಿ ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿ ಅಭಿನಂದನೆ ಸಲ್ಲಿಸಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

4ನೇ ದಿನ ಬಾಲ್ಕನಿಯಲ್ಲಿ ಕಂಡ ಡಿ.ಕೆ. ಶಿವಕುಮಾರ್

4ನೇ ದಿನವೂ ಸಚಿವ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಐಟಿ ಅಧಿಕಾರಿಗಳ ತನಿಖೆ ಮುಂದುವರೆದಿದೆ. ಈ ಮಧ್ಯೆ 3 ...

news

ಡಿಕೆಶಿ ಭೇಟಿಗೆ ಬಂದ ಬಂಡಾಯ ಶಾಸಕರಿಗೆ ನಿರಾಸೆ

ಐಟಿ ದಾಳಿ ನಡೆಯುತ್ತಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಜೆಡಿಎಸ್ ಬಂಡಾಯ ಶಾಸಕರಾದ ...

news

ಸಿದ್ದರಾಮಯ್ಯ ಮೇಲೆ ತಾಯಿ ಗೌರಮ್ಮ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ. ಸುರೇಶ್

ಸಿಎಂ ಸಿದ್ದರಾಮಯ್ಯ ವಿರುದ್ಧ ತಾಯಿ ಗೌರಮ್ಮ ಮಾಡಿದ್ದ ಆರೋಪದ ಕುರಿತಂತೆ ಸಂಸದ ಡಿ.ಕೆ. ಸುರೇಶ್ ಸ್ಪಷ್ಟನೆ ...

news

ಗುಜರಾತ್: ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟ

ಗುಜರಾತ್: ರಾಜ್ಯದ ಪ್ರವಾಸದಲ್ಲಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾರಿನ ಮೇಲೆ ಕೆಲ ಕಿಡಿಗೇಡಿಗಳು ...

Widgets Magazine Widgets Magazine Widgets Magazine