ಪ್ರಧಾನಿ ಮೋದಿ ಚಿತ್ರ ಬರೆದ ತಪ್ಪಿಗೆ ಈಕೆಗೆ ಸಿಕ್ಕ ಶಿಕ್ಷೆಯೇನು ಗೊತ್ತಾ?

ನವದೆಹಲಿ, ಭಾನುವಾರ, 10 ಸೆಪ್ಟಂಬರ್ 2017 (11:40 IST)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಿತ್ರ ಬರೆದ ತಪ್ಪಿಗೆ ಮುಸ್ಲಿಂ ಮಹಿಳೆಯೊಬ್ಬಳನ್ನು ಗಂಡನ ಮನೆಯವರು ಮನೆಯಿಂದ ಹೊರಗಟ್ಟಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.


 
ಸಿಕಂದರ್ ಪುರ್ ಎಂಬಲ್ಲಿ ನಗ್ಮಾ ಪರ್ವೀನ್ ಎಂಬಾಕೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಚಿತ್ರವನ್ನು ಕಳೆದ ನವಂಬರ್ ನಲ್ಲಿ ಬರೆದಿದ್ದಳು. ಇದೇ ಕಾರಣಕ್ಕೆ ಆಕೆಯ ಗಂಡನ ಮನೆಯವರು ಪರ್ವೀನ್ ಗೆ ಥಳಿಸಿ ಮನೆಯಿಂದ ಹೊರ ಹಾಕಿದ್ದರೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ.
 
ತಾನು ಮಾನಸಿಕ ಸಮತೋಲನ ಕಳೆದುಕೊಂಡಿದ್ದೆ. ಅದೇ ಕಾರಣಕ್ಕೆ ಇವರಿಬ್ಬರ ಚಿತ್ರ ಬರೆದಿದ್ದೆ  ಎಂದು ಗಂಡನ ಮನೆಯವರು ಆರೋಪಿಸಿದ್ದಾಗಿ ಆಕೆ ಪೊಲೀಸರಿಗೆ ದೂರಿದ್ದಾಳೆ. ಇದೀಗ ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.
 
ಇದನ್ನೂ ಓದಿ.. ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ತಕ್ಷಣ ಮಾಡಿಸಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಸಿಎಂ ಯೋಗಿ ಮಹಿಳೆ ರಾಷ್ಟ್ರೀಯ ಸುದ್ದಿಗಳು Woman Cm Yogi Pm Modi National News

ಸುದ್ದಿಗಳು

news

ಮೊಬೈಲ್ ಗೆ ಆಧಾರ್ ಲಿಂಕ್ ಮಾಡಿಲ್ಲವೇ? ಹಾಗಿದ್ದರೆ ತಕ್ಷಣ ಮಾಡಿಸಿ!

ನವದೆಹಲಿ: ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಬೇಕೆಂದು ಸರ್ಕಾರ ಕೆಲವು ದಿನಗಳ ಹಿಂದೆಯೇ ಆದೇಶಿಸಿತ್ತು. ...

news

ಡೇರಾ ಆಶ್ರಮದಿಂದ ಲೇಡೀಸ್ ಹಾಸ್ಟೆಲ್`ಗೆ ಸೇರಾ ಸುರಂಗ: ಬೆಚ್ಚಿಬಿದ್ದ ಪೊಲೀಸರು

ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಜೈಕು ಪಾಲಾಗಿರುವಡೇರಾ ಸಚ್ಚಾ ಸೌಧದ ಗುರು ರಾಮ್ ರಹೀಮನ ಒಂದೊಂದೇ ಕರ್ಮಕಾಂಡ ...

news

ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ

ಬೆಂಗಳೂರು: ಹಿರಿಯ ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ ನಡೆಸಲಾಗುವುದು ...

news

ಜಮ್ಮು ಕಾಶ್ಮಿರದ ಅನಂತ್‌ನಾಗ್‌ನಲ್ಲಿ ಉಗ್ರರ ಅಟ್ಟಹಾಸ

ಕಾಶ್ಮಿರ: ಜಮ್ಮು ಕಾಶ್ಮಿರದ ಅನಂತ್‌ನಾಗ್‌ ಜಿಲ್ಲೆಯಲ್ಲಿ ಪೊಲೀಸ್ ಬೆಂಗಾವಲು ಪಡೆಯ ವಾಹನಗಳ ಮೇಲೆ ನಡೆಸಿ ...

Widgets Magazine