ಚೈನೀಸ್ ಫುಡ್ ಸೇವಿಸುವಾಗ ಹೀಗೆ ಮಾಡಲೇಬೇಡಿ!

ಬೆಂಗಳೂರು, ಸೋಮವಾರ, 12 ಫೆಬ್ರವರಿ 2018 (08:37 IST)

ಬೆಂಗಳೂರು: ಚೈನೀಸ್ ನೂಡಲ್ಸ್ ಗಳಿಂದ ಹಿಡಿದು, ಸೂಪ್ ವರೆಗೆ ಯಾರಿಗಿಷ್ಟವಿಲ್ಲ ಹೇಳಿ? ಹೀಗೆ ಚೈನೀಸ್ ಫುಡ್ ಸೇವಿಸುವಾಗ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಒಳಿತು.
 

ಗಬ ಗಬ ತಿನ್ನಬೇಡಿ
ನೂಡಲ್ಸ್ ಇರಲಿ, ಸೂಪ್ ಇರಲಿ ಒಂದೇ ಏಟಿಗೆ ಗಬ ಗಬನೆ ತಿಂದು ಮುಗಿಸಬೇಡಿ. ಈ ರೀತಿ ಮಾಡುವದು ಟೇಬಲ್ ಮ್ಯಾನರ್ಸ್ ಅಲ್ಲ!
 
ಫ್ರೈಡ್ ರೈಸ್ ಮೇಲೆ ಸೋಯಾ ಸಾಸ್ ಸುರಿಯಬೇಡಿ
ಚೈನಾ ರೆಸ್ಟೋರೆಂಟ್ ಗೆ ಹೋಗಿ ನಿಮ್ಮ ಆಹಾರಕ್ಕೆ ಸೋಯಾ ಸಾಸ್ ಸುರಿಯಲು ಅಡುಗೆಯವರಿಗೆ ಹೇಳಬೇಡಿ. ಅವರಿಗೆ ಗ್ರಾಹಕರಿಗೆ ತಾವು ತಯಾರಿಸಿದ ಇಷ್ಟವಾಗಲಿಲ್ಲವೇನೋ ಎಂದು ಸಿಟ್ಟು ಬಂದರೂ ಅಚ್ಚರಿಯಿಲ್ಲ
 
ಚಾಪ್ ಸ್ಟಿಕ್ ಹಿಡಿಯುವ ಬಗೆ
ಚೈನೀಸ್ ಆಹಾರ ಸೇವಿಸಲು ಚಾಕ್ ಸ್ಟಿಕ್ ಬೇಕೇ ಬೇಕು. ಆದರೆ ಹಿಡಿಯುವಾಗ ಓರೆಕೋರೆ ಹಿಡಿಯಬೇಡಿ. ಚೈನೀಸ್ ನಂಬಿಕೆ ಪ್ರಕಾರ ಇದು ಸಾವನ್ನು ಸೂಚಿಸುತ್ತದೆ. ಹಾಗಾಗಿ ಒಂದಕ್ಕೊಂದು ಸಮಾನಂತರವಾಗಿ ಹಿಡಿದುಕೊಳ್ಳಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಪುರುಷರೇ ಗಾಯಗಳಾಗದಂತೆ ಶೇವಿಂಗ್ ಮಾಡಬೇಕೆ...? ಇಲ್ಲಿದೆ ನೋಡಿ ಟಿಪ್ಸ್

ಬೆಂಗಳೂರು : ಪುರುಷರು ಶೇವಿಂಗ್ ಮಾಡುವಾಗ ಕುತ್ತಿಗೆ ಭಾಗದಲ್ಲಿ ರೇಜರ್‌ನಿಂದ ಕೆಲವು ಗಾಯಗಳಾಗುತ್ತವೆ ಹಾಗೆ ...

news

ಸರ್ಪ ಸುತ್ತು ವೈರಸ್ ಸೋಂಕಿಗೆ ಇಲ್ಲಿದೆ ಮನೆಮದ್ದು

ಬೆಂಗಳೂರು : ಸರ್ಪ ಸುತ್ತು (herpes-zoster)ಎನ್ನುವುದು ಹಾವಿನ ಶಾಪವಲ್ಲ. ಅದು ಒಂದು ವೈರಸ್ ಸೋಂಕು. ...

news

ಹುಡುಗಿಯರೇ ನಿಮ್ಮ ಋತುಚಕ್ರ ಅಸಮರ್ಪಕವಾಗಿರುವುದಕ್ಕೆ ಇದು ಕೂಡ ಕಾರಣವಂತೆ!

ಬೆಂಗಳೂರು : ಹೌದು. ಮಲಿನಗೊಂಡಿರುವ ವಾಯುವನ್ನು ಉಸಿರಾಡಿದರೆ ಟೀನೇಜ್‌ ಹುಡುಗಿಯರಲ್ಲಿ ಇರೆಗ್ಯುಲರ್‌ ...

news

ಸೆಕ್ಸ್ ನಲ್ಲಿ ಬೇಗ ಆಸಕ್ತಿ ಕಳೆದುಕೊಳ್ಳುವವರು ಯಾರು?

ಬೆಂಗಳೂರು: ಮಹಿಳೆ ಮತ್ತು ಪುರುಷರು ಇಬ್ಬರೂ ಸೆಕ್ಸ್ ವಿಚಾರದಲ್ಲಿ ಸಮಾನರು. ಅವರ ಆಸಕ್ತಿಗಳು, ಬಯಕೆಗಳು ...

Widgets Magazine
Widgets Magazine