ಮೊಳಕೆ ಕಟ್ಟಿದ ಹೆಸರು ಕಾಳಿನ ಉಸುಲಿ ರುಚಿ ನೋಡಿದ್ರಾ...?

ಬೆಂಗಳೂರು, ಗುರುವಾರ, 15 ಫೆಬ್ರವರಿ 2018 (07:48 IST)

ಬೆಂಗಳೂರು: ಮೊಳಕೆ ಬರಿಸಿದ ಹೆಸರುಕಾಳು ದೇಹಕ್ಕೆ ತಂಪು, ಪೌಷ್ಠಿಕಾಂಶಗಳ ಖನಿಜ ಮತ್ತು ನಾರಿನಂಶದಿಂದ ಸಮೃದ್ಧವಾಗಿರುತ್ತದೆ. ಇದನ್ನು ಹಸಿಯಾಗಿ ತಿನ್ನುವುದಕ್ಕಿಂತ ಬದಲು ಹಬೆಯಲ್ಲಿ ಅಥವಾ ಕುಕ್ಕರ್‌ನಲ್ಲಿ ಬೇಯಿಸಿ ಬಳಸಿದರೆ ವಾಯುಪ್ರಕೋಪವನ್ನು ತಡೆಯಬಹುದು. ಹಾಗಾಗಿ ಉಸುಲಿ ಅಥವಾ ಒಗ್ಗರಣೆ ರೂಪದಲ್ಲಿ ಸೇವಿಸಬಹುದು.


ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪಿನೊಂದಿಗೆ  ಮೊಳಕೆ ಕಟ್ಟಿದ ಹೆಸರುಕಾಳುಗಳನ್ನು ಬೇಯಿಸಿಕೊಳ್ಳಿ. ನಂತರ ಬಾಣಲೆಗೆ ಸಾಸಿವೆ, ಕರಿಬೇವು ಸೊಪ್ಪು, ಚಿಟಿಕೆ ಇಂಗು, 2 ಬ್ಯಾಡಗಿ ಮೆಣಸಿನ ಕಾಯಿ, ಅರಸಿನ ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಂಡು ಅದಕ್ಕೆ ಬಸಿದ ಕಾಳು ಮತ್ತು ತೆಂಗಿನಕಾಯಿ ತುರಿ ಸೇರಿಸಿದರೆ ರುಚಿಕರವಾದ ಹೆಸರುಕಾಳು ಉಸುಲಿ ಸವಿಯಲು ಸಿದ್ಧ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಮಜ್ಜಿಗೆ ಹುಳಿ ಮಾಡುವುದು ಹೇಗೆ ಗೊತ್ತಾ...?

ಬೆಂಗಳೂರು: ಅಡುಗೆ ಮಾಡುವುದಕ್ಕೆ ಬೇಸರ ಅನಿಸಿದಾಗ ಸುಲಭವಾಗಿ ತಯಾರಾಗುವುದು ಮಜ್ಜಿಗೆ ಹುಳಿ. ಇದು ಅನ್ನಕ್ಕೆ ...

news

ಮೊಡವೆಯು ಕ್ಯಾನ್ಸರ್ ರೋಗದ ಚಿಹ್ನೆಯೇ ? ಇದಕ್ಕೆ ಉತ್ತರ ಇಲ್ಲಿದೆ

ಬೆಂಗಳೂರು : ಮೊಡವೆಯು ಒಂದು ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಯಾಗಿರುತ್ತದೆ. ಅಲ್ಲವೇ? ಮೊಡವೆ ಬಂದು ...

news

ನೇಲ್ ಪಾಲಿಶ್ ರಿಮೂವರ್ ನಿಂದ ಏನೆಲ್ಲಾ ಪ್ರಯೋಜನವಿದೆ ಗೊತ್ತಾ...?

ಬೆಂಗಳೂರು : ನೇಲ್ ಪಾಲಿಶ್ ತೆಗೆಯಲು ನೇಲ್ ಪಾಲಿಶ್ ರಿಮೂವರ್ ಬಳಸ್ತಾರೆ. ಆದ್ರೆ ಈ ನೇಲ್ ಪಾಲಿಶ್ ರಿಮೂವರ್ ...

news

ಸ್ತ್ರೀಯರು ಋತು ಚಕ್ರ ನಡೆಯುವಾಗ ದೇವಸ್ಥಾನಕ್ಕೆ ಹೋಗಬಹುದೆ? ಇಲ್ಲಿದೆ ಉತ್ತರ

ಬೆಂಗಳೂರು : ಯಾವ ಸ್ತ್ರೀ ಸಹ ತನ್ನ ಮಾಸಿಕ ಋತು ಚಕ್ರ ನಡೆಯುವಾಗ ದೇವಸ್ಥಾನದ ಆವರಣ ಕ್ಕೆ ಹೋಗುವಂತೆ ಇಲ್ಲ. ...

Widgets Magazine