ಜಿರಳೆ ಓಡಿಸಲು ಸುಲಭ ಉಪಾಯ ಇಲ್ಲಿದೆ ನೋಡಿ

ಬೆಂಗಳೂರು, ಶನಿವಾರ, 3 ಮಾರ್ಚ್ 2018 (08:50 IST)

ಬೆಂಗಳೂರು: ಅಡುಗೆ ಮನೆಯಲ್ಲಿ ಜಿರಳೆ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ದರೆ  ಅದನ್ನು ಓಡಿಸಲು ತುಂಬಾ ಕಷ್ಟಪಡಬೇಕಿಲ್ಲ. ಅದಕ್ಕೊಂದು ಸುಲಭ ಉಪಾಯ ಇಲ್ಲಿದೆ ನೋಡಿ.
 
ಜಿರಳೆ ಹಿಡಿಯಲು ಅಡುಗೆ ಮನೆಯಲ್ಲೇ ಇರುವ ಚಕ್ಕೆ ಎಲೆಗಳೇ ಸಾಕು. ಆದರೆ ಹಳೆಯ ಎಲೆ ಉಪಯೋಗಿಸಬೇಡಿ. ಒಳ್ಳೆ ಘಮ ಕೊಡುವ ಚಕ್ಕೆ ಎಲೆಗಳನ್ನು ಅಡುಗೆ ಮನೆಯಲ್ಲಿ ಅಲ್ಲಲ್ಲಿ ಇಡಿ.
 
ಇದು ಜಿರಳೆ ಕೊಲ್ಲುವುದಿಲ್ಲ. ಆದರೆ ಇದರ ಘಮಕ್ಕೆ ಜಿರಳೆ ಅತ್ತ ಸುಳಿಯುವುದಿಲ್ಲ. ಅಥವಾ ಚಕ್ಕೆ ಎಲೆಗಳನ್ನು ಪುಡಿ ಮಾಡಿಕೊಂಡು ಹೆಚ್ಚಾಗಿ ಜಿರಳೆ ಓಡಾಡುವ ಜಾಗದಲ್ಲಿಟ್ಟರೂ ಸಾಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಹೊಟ್ಟೆ ಹುಳ ಓಡಿಸಲು ಈ ಆಹಾರ ಸೇವಿಸಿ

ಬೆಂಗಳೂರು: ಹೊಟ್ಟೆ ಹುಳ ಸಮಸ್ಯೆಯಿಂದ ಆಗಾಗ ಹೊಟ್ಟೆ ನೋವು, ಹಸಿವಿಲ್ಲದಿರುವಿಕೆ ಮುಂತಾದ ಸಮಸ್ಯೆಗಳು ...

news

ಗಂಡಸರನ್ನೂ ಕಾಡುವ ಸ್ಟ್ರೆಚ್ ಮಾರ್ಕ್ ನಿವಾರಣೆಗೆ ಮನೆಮದ್ದು ಇಲ್ಲಿದೆ ನೋಡಿ

ಬೆಂಗಳೂರು: ಈ ಸ್ಟ್ರೆಚ್ ಮಾರ್ಕ್ಸ್ ಸಮಸ್ಯೆ ಎಂಬುದು ಮಹಿಳೆಯರನ್ನು ಮಾತ್ರ ಕಾಡುವ ಸಮಸ್ಯೆಯಲ್ಲ. ...

news

ಕಡಲೆಕಾಳು ನೆನೆಸಿದ ನೀರಿನಿಂದ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಬೆಂಗಳೂರು: ಕಡಲೆಕಾಳಿನಿಂದ ಸಾಕಷ್ಟು ಪ್ರಯೋಜನವಿದೆ. ಇದನ್ನು ಬಳಸಿ ಸಾಕಷ್ಟು ಖಾದ್ಯಗಳನ್ನು ಮಾಡುತ್ತಾರೆ. ...

news

ಮನೆಯಲ್ಲಿಯೇ ತಯಾರಿಸಿ ಬಿರಿಯಾನಿ ಮಸಾಲಾ

ಬೆಂಗಳೂರು: ಬಿರಿಯಾನಿ ತಿನ್ನಬೇಕು ಅನಿಸುತ್ತದೆ. ಆದರೆ ಹೊರಗಡೆಯಿಂಧ ಮಸಾಲಾ ತೆಗದುಕೊಂಡು ಹಾಕುವುದಕ್ಕೆ ...

Widgets Magazine