ತಯಾರಿಸಿ ನೋಡಿ ಆರೋಗ್ಯಕರ ಪಾಲಕ್ ದೋಸಾ

ಬೆಂಗಳೂರು, ಸೋಮವಾರ, 15 ಅಕ್ಟೋಬರ್ 2018 (18:20 IST)


ಬೇಕಾಗುವ ಸಾಮಗ್ರಿಗಳು
 
1 ಕಟ್ಟು ಪಾಲಕ್ ಸೊಪ್ಪು (ಸ್ವಚ್ಛಗೊಳಿಸಿ, ಹೆಚ್ಚಿರಬೇಕು)
1 ಕಪ್ - ಹುರಿದ ರವಾ
3-4 ಚಮಚ ತೆಂಗಿನ ತುರಿ
1 ಕಪ್ - ಮೊಸರು
ಉಪ್ಪು
ಎಣ್ಣೆ
1/2 ಚಮಚ ಜೀರಿಗೆ
1/2 ಚಮಚ ಸಕ್ಕರೆ
 
ಮಾಡುವ ವಿಧಾನ
 
* ಒಂದು ಬೌಲ್‌ನಲ್ಲಿ ಹುರಿದ ರವಾ, ಸ್ವಚ್ಛಗೊಳಿಸಿ ಹೆಚ್ಚಿದ ಪಾಲಕ್ ಸೊಪ್ಪು, ತೆಂಗಿನ ತುರಿ, ಮೊಸರು, ಉಪ್ಪು, ಜೀರಿಗೆ ಮತ್ತು ಸಕ್ಕರೆ ಸೇರಿಸಿ ಬೇಕಾದಷ್ಟು ನೀರು ಸೇರಿಸಿ ದೋಸೆ ಹಿಟ್ಟಿನ ಹದಕ್ಕೆ ಚೆನ್ನಾಗಿ ಮಿಶ್ರಣ ಮಾಡಿ. 
 
* ತವಾಗೆ ಎಣ್ಣೆ ಸವರಿ ಹಿಟ್ಟನ್ನು ಸುರಿದು ಎರಡೂ ಬದಿಯಲ್ಲಿ ಹುರಿದು, ತೆಂಗಿನ ಕಾಯಿ ಚಟ್ನಿ ಜೊತೆ ಬಿಸಿಬಿಸಿಯಾಗಿ ಸವಿಯಿರಿ.ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಓಟ್ಸ್ ಕಿಚಡಿ

ಮೊದಲು ಕುಕ್ಕರಿನಲ್ಲಿ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ಅದಕ್ಕೆ ಜೀರಿಗೆ ಮತ್ತು ಇಂಗನ್ನು ಹಾಕಿ. ...

news

ನವರಾತ್ರಿಗೆ ವಿಶೇಷವಾದ ದಿಢೀರ್ ಸಿಹಿ ತಿಂಡಿಗಳು..!!

ನವರಾತ್ರಿ ಹಬ್ಬ ಪ್ರಾರಂಭವಾದರೆ ಸಿಹಿ ತಿಂಡಿಗಳದೇ ಹಾವಳಿಯಿರುತ್ತದೆ. ದಿನಾ ಒಂದೊಂದು ಬಗೆಯ ಸಿಹಿ ...

news

ಸೋರೆಕಾಯಿ ಬರ್ಫಿ

ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಬಿಸಿಮಾಡಿ, ತುರಿದ ಸೋರೆಕಾಯಿಯನ್ನು ಹಾಕಿ 5 ನಿಮಿಷ ಹುರಿಯಿರಿ. * ...

news

ಬೀಟ್‍ರೂಟ್ ಬರ್ಫಿ (Beetroot Burfy)

ನಾವು ದಿನನಿತ್ಯ ಅಡುಗೆಗೆ ಬಳಸುವ ಹಲವಾರು ತರಕಾರಿಗಳಲ್ಲಿ ಬೀಟ್‍ರೂಟ್ ಕೂಡಾ ಒಂದು ಇದರಿಂದ ಪಲ್ಲೆ ಸಾಂಬಾರ್ ...

Widgets Magazine