ರುಚಿಯಾದ ಹಯಗ್ರೀವ ಮಾಡಿ ಸವಿಯಿರಿ

ಬೆಂಗಳೂರು, ಬುಧವಾರ, 14 ಫೆಬ್ರವರಿ 2018 (13:21 IST)

ಬೆಂಗಳೂರು: ಸಾಕಷ್ಟು ಜನರಿಗೆ ಪ್ರೀಯವಾದ ತಿನಿಸು ಎಂದರೆ ಹಯಗ್ರೀವ. ಹಯಗ್ರೀವವನ್ನು ಮಾಡುವುದು ಬಹಳ ಸುಲಭ! ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿದೆ ನೋಡಿ.

ಸಾಮಗ್ರಿಗಳು:
1. ಕಡಲೆ ಬೇಳೆ -                          1/2 ಕಪ್
2. ತೆಂಗಿನ ತುರಿ -                         1 ಕಪ್
3. -                                    1/2 ಕಪ್
4. -                                   5 ಸ್ಪೂನ್
5. ಗೋಡಂಬಿ, ದ್ರಾಕ್ಷಿ -                    ಸ್ವಲ್ಪ
6. ಏಲಕ್ಕಿ ಪುಡಿ -                            ಸ್ವಲ್ಪ
7. ಪಚ್ಚ ಕರ್ಪೂರ -                         ಸ್ವಲ್ಪ
8. ಕೇಸರಿ ಬಣ್ಣ -                            ಸ್ವಲ್ಪ
9. ಜಾಯಿಕಾಯಿ ಪುಡಿ -                    ಸ್ವಲ್ಪ
10. ಜಾಪತ್ರೆ ಪುಡಿ -                        ಸ್ವಲ್ಪ

ಮಾಡುವ ವಿಧಾನ
ಕಡಲೆ ಬೇಳೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಬೆಂದ ಬೇಳೆಯನ್ನು ಒಂದು ಬಾಣಲೆಯಲ್ಲಿ ಹಾಕಿ, ಒಂದು ಕಪ್ ನೀರು, ಬೆಲ್ಲ, ತೆಂಗಿನ ತುರಿ, ಕೇಸರಿ ಬಣ್ಣ ಸೇರಿಸಿ ಚೆನ್ನಾಗಿ ಕುದಿಸಿ. ಆಮೇಲೆ ಜಾಯಿಕಾಯಿ ಪುಡಿ ಹಾಗೂ ಜಾಪತ್ರೆ ಪುಡಿಗಳನ್ನು ಹಾಕಿ ಸ್ವಲ್ಪ ಹೊತ್ತು ಮೊಗಚುತ್ತಿರಿ. ಕೊನೆಗೆ ಗೋಡಂಬಿ ದ್ರಾಕ್ಷಿ ಸೇರಿಸಿದರೆ ಹಯಗ್ರೀವ ಸವಿಯಲು ಸಿದ್ಧ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಹಯಗ್ರೀವ ರುಚಿಯಾದ ಕಡಲೆ ಬೇಳೆ ಕೇಸರಿ ಬೆಲ್ಲ ತೆಂಗಿನ ಕಾಯಿ ತುಪ್ಪ ಕುಕ್ಕರ್ Hayagreeva Tasty Gram Keasri Jaggery Coconut Ghee Cocker

ಆರೋಗ್ಯ

news

ಸೆಕ್ಸ್ ನಿಂದ ಈ ಗಾಯಗಳ ಸಮಸ್ಯೆಯೂ ಇದೆ!

ಬೆಂಗಳೂರು: ಸೆಕ್ಸ್ ಎನ್ನುವುದು ಅನುರಾಗದ ಮತ್ತೊಂದು ಮುಖವೇನೋ ಹೌದು. ಕೆಲವೊಮ್ಮೆ ಎಡವಟ್ಟುಗಳಾದರೆ ...

news

ದೇಹಕ್ಕೆ ಹಚ್ಚಿದ ಪರ್ಫ್ಯೂಮ್ ದಿನವಿಡೀ ಪರಿಮಳ ಬೀರಲು ಇಲ್ಲಿದೆ ಸಿಂಪಲ್ ಟಿಪ್ಸ್

ಬೆಂಗಳೂರು : ಬೆಳಗ್ಗೆ ಹಾಕಿದ ಪರ್ಫ್ಯೂಮ್ ಸಂಜೆವರೆಗೂ ಇರಬೇಕು ಅಂತಾನೇ ಎಲ್ಲರೂ ಬಯಸ್ತಾರೆ. ಅದಕ್ಕಾಗಿಯೇ ...

news

ಕಸದ ಬುಟ್ಟಿಯಲ್ಲಿ ತುಂಬಾ ಕೆಟ್ಟ ವಾಸನೆ ಬರುತ್ತಿದ್ದರೆ ಹೀಗೆ ಮಾಡಿ

ಬೆಂಗಳೂರು : ಮನೆಯಲ್ಲಿರುವ ಕಸದ ಬುಟ್ಟಿಯಲ್ಲಿ ಕಸ ಯಾವಾಗಲೂ ತುಂಬಿಕೊಂಡೆ ಇರುವುದರಿಂದ ಅದರಿಂದ ಕೆಟ್ಟ ...

news

ಮಕ್ಕಳಲ್ಲಿ ಆತ್ಮಗೌರವವನ್ನು ಹೇಗೆ ಬೆಳೆಸಬೇಕು ಗೊತ್ತಾ...?

ಬೆಂಗಳೂರು : ಮಕ್ಕಳಿಗೆ ಎಳವೆಯಲ್ಲಿಯೇ ಆತ್ಮಗೌರವದ ಪಾಠವನ್ನು ಹೇಳಿಕೊಟ್ಟರೆ ಅವರು ಮುಂದೆ ಉತ್ತಮ ನಡವಳಿಕೆ ...

Widgets Magazine