ಗಣರಾಜ್ಯೋತ್ಸವ ದಿನಕ್ಕೆ ಈ ಬಾರಿ ಬರಲಿದ್ದಾರೆ ಏಷಿಯಾನ್ ನಾಯಕರು!

ನವದೆಹಲಿ, ಸೋಮವಾರ, 22 ಜನವರಿ 2018 (16:45 IST)

 69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದು ಪದ್ಧತಿ. ಈ ಬಾರಿ ಗಣರಾಜ್ಯೋತ್ಸವಕ್ಕೆ ಒಬ್ಬ ನಾಯಕನಲ್ಲ, 10 ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಏಷಿಯಾನ್ ನಾಯಕರು ಭಾರತದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಾಗಲಿದ್ದಾರೆ. ಇದು ಇದೇ ಮೊದಲು ಎನ್ನುವುದು ಇನ್ನೊಂದು ವಿಶೇಷ.
 
ಇಂಡೋನೇಷ್ಯಾ, ಮ್ಯಾನ್ಮಾರ್, ಸಿಂಗಾಪುರ್, ವಿಯೆನ್ನಾಂ, ಮಲೇಷ್ಯಾ, ಥಾಯ್ ಲೆಂಡ್, ಫಿಲಿಪೈನ್ಸ್ ಮೊದಲಾದ ಏಷಿಯಾನ್ ಶೃಂಗ ನಾಯಕರು ನಮ್ಮ ಅತಿಥಿಗಳಾಗಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
69ನೇ ಗಣರಾಜ್ಯೋತ್ಸವ ಏಷ್ಯಾ ನಾಯಕರು ಪ್ರಧಾನಿ ಮೋದಿ Asian Leaders Pm Modi 69th Republic Day

ಸುದ್ದಿಗಳು

news

ಗಣರಾಜ್ಯೋತ್ಸವ ಹಿನ್ನೆಲೆ: ದೆಹಲಿಯಲ್ಲಿ ಬಿಗಿ ಭದ್ರತೆ

ನವದೆಹಲಿ: ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಗಿ ಭದ್ರತೆಯನ್ನು ...

news

ರಾಜ್ಯಕ್ಕೆ ರಾಹುಲ್‌ಗಾಂಧಿ ಬಂದಾಗ ಬಂದ್‌ ನಡೆಸುತ್ತೇವೆ– ಶೆಟ್ಟರ್‌

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಕ್ಕೆ ಬಂದಾಗ ನಾವು ರಾಜ್ಯದ ಬಂದ್‌ಗೆ ಕರೆ ನೀಡುತ್ತೇವೆ ...

news

ಗಣರಾಜ್ಯೋತ್ಸವ ಪಥಸಂಚಲನೆಯಲ್ಲಿ ಎನ್ಎ‌ಸ್‌ಜಿ

ಎನ್ಎಸ್‌ಜಿಯ ಪಥಸಂಚಲನ ತುಕಡಿಯು ಇತರ ತುಕಡಿಗಳೊಂದಿಗೆ ಹೆಜ್ಜೆ ಹಾಕಲಿವೆ ಎಂಬುದಾಗಿ ರಕ್ಷಣಾ ಸಚಿವಾಲಯದ ...

news

‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ'-ಜನಾರ್ದನ ರೆಡ್ಡಿ ಹೀಗ್ಯಾಕೆ ಹೇಳಿದ್ರು ಗೊತ್ತಾ...?

ಬೆಂಗಳೂರು : ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ‘ಬಳ್ಳಾರಿಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲು ಬಿಡಲ್ಲ. ...

Widgets Magazine
Widgets Magazine