ಹೃದಯಾಘಾತದಿಂದ ಡೇವಿಡ್ ಆಸ್ಟೋರಿ ಸಾವು

ರೋಮ್, ಸೋಮವಾರ, 5 ಮಾರ್ಚ್ 2018 (06:27 IST)

ರೋಮ್‌: ಫೋರೆಂಟಿನಾ ತಂಡದ ನಾಯಕ ಡೇವಿಡ್ ಆಸ್ಟೊರಿ (31) ಅವರ ಹೃದಯಾಘಾತದಿಂದ ಸಾವನ್ನಪ್ಪಿದ ಹಿನ್ನೆಲೆ ಇಟಾಲಿಯನ್‌ ಲೀಗ್‌ನ ಭಾನುವಾರದ ಎಲ್ಲ ಪಂದ್ಯಗಳನ್ನು ಮುಂದೂಡಲಾಗಿತ್ತು.


ಬೆಳಿಗ್ಗೆ ಹೋಟೆಲ್ ಕೊಠಡಿಯಲ್ಲಿ ಆಸ್ಟೊರಿ ಕುಸಿದು ಬಿದ್ದು  ಸಾವನ್ನಪ್ಪಿದ್ದರು. ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.


ಎಸಿ ಮಿಲಾನ್ ತಂಡದಿಂದ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಡೇವಿಡ್ ಗೆ ಎರಡು ವರ್ಷದ ಮಗಳು ಇದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಪ್ರಶಸ್ತಿ ಮುಡಿಗೇರಿಸಿಕೊಂಡ ಮಾರ್ಟಿನ್ ಡೆಲ್ ಪೊಟ್ರೊ

ಮೆಕ್ಸಿಕೊ: ಅರ್ಜೆಂಟೀನಾದ ಆಟಗಾರ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಎಟಿಪಿ ಮೆಕ್ಸಿಕನ್‌ ಓಪನ್ ಟೆನಿಸ್ ...

news

ಟ್ಯಾಟೂ ಪಾರ್ಲರ್ ನಲ್ಲಿ ಅಂಗಿ ಬಿಚ್ಚಿ ಕುಳಿತ ವಿರಾಟ್ ಕೊಹ್ಲಿ

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ಯಾಟೂ ಹುಚ್ಚು ಅಭಿಮಾನಿಗಳಿಗೆಲ್ಲಾ ಗೊತ್ತೇ ಇದೆ. ಕೊಹ್ಲಿ ...

news

ಸಚಿನ್ ತೆಂಡುಲ್ಕರ್ ಬಗ್ಗೆ ಸೌರವ್ ಗಂಗೂಲಿ ಹೇಳಿದ ಸೀಕ್ರೆಟ್!

ಮುಂಬೈ: ಸಚಿನ್ ತೆಂಡುಲ್ಕರ್ ಜತೆ ಸೌರವ್ ಗಂಗೂಲಿ ಅದೆಷ್ಟೋ ದಾಖಲೆಯ ಇನಿಂಗ್ಸ್ ಆಡಿರುವುದು ಕ್ರಿಕೆಟ್ ...

news

ರೋಹಿತ್ ಶರ್ಮಾ ಮಾಡಿದ ತಪ್ಪಿಗೆ ಹೊಸ ಹುದ್ದೆ ನೀಡಿದ ವಿರಾಟ್ ಕೊಹ್ಲಿ!

ಮುಂಬೈ: ದ.ಆಫ್ರಿಕಾ ಪ್ರವಾಸದಲ್ಲಿ ರೋಹಿತ್ ಶರ್ಮಾ ಕೊನೆಯವರೆಗೂ ಪ್ಲಾಪ್ ಶೋ ನೀಡಿದ್ದರು. ಅವರ ಈ ತಪ್ಪಿಗೆ ...

Widgets Magazine