Widgets Magazine
Widgets Magazine

ಕಾರು ಅಪಘಾತಕ್ಕೆ ಭಾರತದ ಕ್ರೀಡಾಳು, ಪತ್ನಿ ಬಲಿ!

Chennai, ಶನಿವಾರ, 18 ಮಾರ್ಚ್ 2017 (10:35 IST)

Widgets Magazine

ಚೆನ್ನೈ:  ವೃತ್ತಿಪರ ಕಾರ್ ರೇಸರ್ ಅಶ್ವಿನ್ ಸುಂದರ್ ಹಾಗೂ ಅವರ ಪತ್ನಿ ನಿವೇದಿತಾ ಇಂದು ಬೆಳಿಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.


 
 
ಅಶ್ವಿನ್ ಮತ್ತು ಪತ್ನಿ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಚೆನ್ನೈನ ಹೆದ್ದಾರಿಯೊಂದರಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿ ಹೊಡೆದಿದ್ದು, ಬೆಂಕಿ ಕಾಣಿಸಿಕೊಂಡಿದೆ. ಅಶ್ವಿನ್ ಮತ್ತು ಪತ್ನಿ ಕಾರಿನೊಳಗೆ ಸಿಲುಕಿಕೊಂಡಿದ್ದಾರೆ.
 
 
ಇದರಿಂದಾಗಿ ಕಾರಿನೊಳಗಿದ್ದ ಇಬ್ಬರೂ ಹೊರ ಬರಲಾಗದೇ ಸಜೀವ ದಹನವಾಗಿದ್ದಾರೆ. ಅಶ್ವಿನ್ ಕಾರು ಚಲಾಯಿಸುತ್ತಿದ್ದರು ಎನ್ನಲಾಗಿದೆ.  ಪಾದಚಾರಿಗಳು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ಸಮವಸ್ತ್ರ ಧರಿಸಿ ಸಿದ್ಧರಾದ ವಿರಾಟ್ ಕೊಹ್ಲಿ!

ರಾಂಚಿ: ಟೀಂ ಇಂಡಿಯಾ ಅಭಿಮಾನಿಗಳಿಗೆ ಇಂದು ಬೆಳಿಗ್ಗೆಯೇ ವಿರಾಟ್ ಕೊಹ್ಲಿ ಗುಡ್ ನ್ಯೂಸ್ ಕೊಟ್ಟಿದ್ದಾರೆ. ...

news

ಸಿಆರ್ ಪಿಎಫ್ ಯೋಧರ ಸಹಾಯಕ್ಕೆ ಧಾವಿಸಿದ ಸೈನಾ ನೆಹ್ವಾಲ್!

ಹೈದರಾಬಾದ್: ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ನಂತರ ಯೋಧರ ನೆರವಿಗೆ ಬರುವ ಸರದಿ ಭಾರತದ ಖ್ಯಾತ ...

news

ಐಪಿಎಲ್ ಗೆ ಧೋನಿ ಮಗಳ ತಯಾರಿ!

ರಾಂಚಿ: ಧೋನಿ ಐಪಿಎಲ್ ಗೆ ತಯಾರಿಯಾಗುತ್ತಿದ್ದಾರೆಂದರೆ ಅದರಲ್ಲಿ ಅಚ್ಚರಿಯೇನಿಲ್ಲ. ಆದರೆ ಧೋನಿ ಪುತ್ರಿ ...

news

ಮದುವೆಗೆ ಬಂದವರಂತೆ ಈ ಆಸ್ಪತ್ರೆಗೆ ಜನ ಬಂದಿದ್ದೇಕೆ?

ರಾಂಚಿ: ಆ ಆಸ್ಪತ್ರೆ ಮುಂದೆ ನಿನ್ನೆ ಜನವೋ ಜನ. ಮದುವೆ ಮನೆಗೆ ಬಂದ ಹಾಗೆ ಜನ ಬಂದಿದ್ದು ನೋಡಿ ...

Widgets Magazine Widgets Magazine Widgets Magazine