ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಬರೆದ ಭಾರತೀಯ ಮಹಿಳೆಯರು

ನವದೆಹಲಿ, ಸೋಮವಾರ, 9 ಏಪ್ರಿಲ್ 2018 (08:51 IST)

ನವದೆಹಲಿ: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಮಹಿಳಾ ಟೇಬಲ್ ಟೆನಿಸ್ ತಾರೆಯರು ಹೊಸ ಇತಿಹಾಸ ನಿರ್ಮಿಸಿದ್ದಾರೆ.
 
ಸಿಂಗಾಪುರ್ ನ್ನು 3-1 ಅಂತರದಿಂದ ಸೋಲಿಸಿದ ಭಾರತದ ವನಿತೆಯರು ಮೊದಲ ಬಾರಿಗೆ ಟೇಬಲ್ ಟೆನಿಸ್ ವಿಭಾಗದಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದ್ದಾರೆ.
 
ದೆಹಲಿ ಮೂಲದ ಮನಿಕಾ ಬಾತ್ರಾ ಎರಡು ಪಂದ್ಯಗಳನ್ನು ಗೆದ್ದು ಭಾರತಕ್ಕೆ ಲೀಡ್ ತಂದುಕೊಟ್ಟರೆ, ಮಧುರಿಕಾ ಪಾಟ್ಕರ್ ಮತ್ತು ಮೌಮಾ ದಾಸ್ ಜೋಡಿ ಡಬಲ್ಸ್ ವಿಭಾಗದಲ್ಲಿ ಚೀನಾ ಜೋಡಿಯನ್ನು ಸೋಲಿಸಿ ಚಿನ್ನದ ದಾರಿ ಕಂಡುಕೊಂಡಿತು.  ಇದರೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 12 ನೇ ಪದಕ ಗಳಿಸಿತು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾಗೆ ಇವರೇ ನಾಯಕರಾಗಬೇಕಂತೆ!

ನವದೆಹಲಿ: ವಿರಾಟ್ ಕೊಹ್ಲಿ ನಂತರ ಟೀಂ ಇಂಡಿಯಾ ಕ್ರಿಕೆಟ್ ನ ಚುಕ್ಕಾಣಿ ಯಾರು ಹಿಡಿಯಬೇಕು? ಹಿರಿಯ ...

news

ರೋಹಿತ್ ಶರ್ಮಾ ಪತ್ನಿ ಮೇಲೆ ಧೋನಿ ಅಭಿಮಾನಿಗಳು ಗರಂ!

ಮುಂಬೈ: ಐಪಿಎಲ್ 11 ರ ಮೊದಲ ಪಂದ್ಯದಲ್ಲೇ ಚೆನ್ನೈ ವಿರುದ್ಧ ಸೋಲನುಭವಿಸಿದ ಮೇಲೆ ಮುಂಬೈ ಇಂಡಿಯನ್ಸ್ ನಾಯಕ ...

news

ಹೀಗೇನಾದರೂ ನಡೆದರೆ ವಿರಾಟ್ ಕೊಹ್ಲಿ ಅಂಗಿ ಬಿಚ್ಚಿ ಕುಣಿದಾಡುವುದು ಖಾತ್ರಿಯಂತೆ!

ನವದೆಹಲಿ: ಮಾಜಿ ನಾಯಕ ಸೌರವ್ ಗಂಗೂಲಿ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಹಿಂದೊಮ್ಮೆ ಅಂಗಿ ಬಿಚ್ಚಿ ...

news

ಐಪಿಎಲ್: ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಕೊಟ್ಟ ಸುಳಿವು ಏನು ಗೊತ್ತಾ?!

ಕೋಲ್ಕೊತ್ತಾ: ಐಪಿಎಲ್ ನಲ್ಲಿ ಇಂದು ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ...

Widgets Magazine
Widgets Magazine