ವಿದೇಶೀ ಫುಟ್ಬಾಲಿಗನ ಬೆನ್ನಲ್ಲಿ ಓಂ ನಮಃ ಶಿವಾಯ ಟ್ಯಾಟೂ!

ನವದೆಹಲಿ, ಗುರುವಾರ, 10 ಆಗಸ್ಟ್ 2017 (11:47 IST)

ನವದೆಹಲಿ: ವಿದೇಶದಲ್ಲಿ ಆಗಾಗ ಹಿಂದೂ ದೇವರುಗಳಿಗೆ ಅವಮಾನ ಮಾಡುವ ಘಟನೆಗಳನ್ನು ಓದಿದ್ದೇವೆ. ಆದರೆ ಅರ್ಸೇನಲ್ ತಂಡದ ಫುಟ್ಬಾಲ್ ಆಟಗಾರ ವಾಲ್ಕೋಟ್ ತನ್ನ ಬೆನ್ನ ಮೇಲೆ ಹಾಕಿಕೊಂಡ ಹಚ್ಚೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.


 
ವಾಲ್ಕೋಟ್ ತಮ್ಮ ಬೆನ್ನ ಮೇಲೆ ಹಿಂದೂಗಳು ಬಹುವಾಗಿ ಆರಾಧಿಸುವ ಶಿವ ದೇವರ ಹೆಸರು ಬರೆಸಿಕೊಂಡಿದ್ದಾರೆ.  ‘ಓಂ ನಮಃ ಶಿವಾಯ’ ಎಂದು ಬರಹದ ಹಚ್ಚೆ ಹಾಕಿಸಿಕೊಂಡು ಆ ಫೋಟೋವನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದ್ದಾರೆ.
 
ವಾಲ್ಕೋಟ್ ಹಚ್ಚೆ ಫೋಟೋ ನೋಡಿ ಹಲವು ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಶಿವನ ಹೆಸರು ನಿಮ್ಮ ಬೆನ್ನ ಮೇಲೆ ನೋಡಿ ಖುಷಿಯಾಗುತ್ತದೆ ಎಂದರೆ, ಇನ್ನು ಕೆಲವರು ಶಿವ ದೇವರು ನಿಮಗೆ ಒಳ್ಳೆದು ಮಾಡಲಿ ಎಂದು ಶುಭ ಹಾರೈಸಿದ್ದಾರೆ.
 
ಇದನ್ನೂ ಓದಿ… ವರ್ಣಬೇಧದ ವಿರುದ್ಧ ತಿರುಗಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಅರ್ಸೇನಲ್ ಫುಟ್ಬಾಲ್ ತಂಡ ಓಂ ನಮಃ ಶಿವಾಯ ಟ್ಯಾಟೂ ವಾಲ್ಕೋಟ್ ಕ್ರೀಡಾ ಸುದ್ದಿಗಳು Tattoo Walcott Sports News Arsenal Football Team Om Namah Shivaya

ಕ್ರಿಕೆಟ್‌

news

ವರ್ಣಬೇಧದ ವಿರುದ್ಧ ತಿರುಗಿಬಿದ್ದ ಟೀಂ ಇಂಡಿಯಾ ಕ್ರಿಕೆಟಿಗ

ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಅಭಿನವ್ ಮುಕುಂದ್ ತಮ್ಮ ಮೇಲೆ ಸಾಮಾಜಿಕ ಜಾಲತಾಣದಲ್ಲಿ ಬರುವ ವರ್ಣಬೇಧದ ...

news

ರವೀಂದ್ರ ಜಡೇಜಾ ಸ್ಥಾನಕ್ಕೆ ಟೀಂ ಇಂಡಿಯಾಗೆ ಬಂದ ಹೊಸಬ

ಕೊಲೊಂಬೊ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಒಂದು ಟೆಸ್ಟ್ ಪಂದ್ಯಕ್ಕೆ ನಿಷೇಧ ...

news

ಸಹ ಆಟಗಾರರನ್ನು ತಮಾಷೆ ಮಾಡಿದ ರೋಹಿತ್ ಶರ್ಮಾ

ಕೊಲೊಂಬೊ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗಾಗಿ ದ್ವೀಪ ರಾಷ್ಟ್ರಕ್ಕೆ ತೆರಳಿರುವ ಟೀಂ ಇಂಡಿಯಾದ ಕೆಲವು ...

news

ಅನಿಲ್ ಕುಂಬ್ಳೆ ಬಾಕಿ ಚುಕ್ತಾ ಮಾಡಿದ ಬಿಸಿಸಿಐ

ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಕರ್ತವ್ಯ ನಿಭಾಯಿಸಿದ್ದ ಅನಿಲ್ ಕುಂಬ್ಳೆಯ ವೇತನ ಬಾಕಿ ಹಣವನ್ನು ಬಿಸಿಸಿಐ ...

Widgets Magazine