ಸಾನಿಯಾ ಮಿರ್ಜಾ ಮಗುವಿನ ಹೆಸರಿನ ಹಿಂದಿದೆ ಜಾಣ್ಮೆಯ ಲೆಕ್ಕಾಚಾರ!

ಹೈದರಾಬಾದ್, ಬುಧವಾರ, 31 ಅಕ್ಟೋಬರ್ 2018 (09:36 IST)

ಹೈದರಾಬಾದ್: ನಿನ್ನೆಯಷ್ಟೇ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ

ಗಂಡು ಮಗುವಿಗೆ ಜನ್ಮ ನೀಡಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೆಟಿಗ ಸೊಯೇಬ್ ಮಲಿಕ್ ದಂಪತಿ ತಮ್ಮ ಮಗುವಿಗೆ ಇಜಾನ್ ಎಂದು ಹೆಸರಿಟ್ಟಿದ್ದಾರೆ.
 
ಇಜಾನ್ ಎಂದರೆ ದೇವರ ಕೊಡುಗೆ ಎಂದು ಅರ್ಥ. ಆದರೆ ಈ ಮಗು ಭಾರತೀಯನೋ, ಪಾಕಿಸ್ತಾನಿಯೋ ಎಂದು ಗೊಂದಲ ಬೇಡ ಎಂದು ಸಾನಿಯಾ ದಂಪತಿ ಮಗುವಿನ ಹೆಸರಿನ ಮುಂದೆ ತಮ್ಮಿಬ್ಬರ ಸರ್ ನೇಮ್ ಗಳನ್ನೂ ಇಟ್ಟಿದ್ದಾರೆ.
 
ಹೀಗಾಗಿ ಇಜಾನ್ ಹೆಸರಿನ ಜತೆಗೆ ಮಿರ್ಜಾಮಲಿಕ್ ಎಂಬ ಸರ್ ನೇಮ್ ಬರಲಿದೆ. ಇದೊಂದು ಜಾಣ್ಮೆಯ ನಡೆಯಾಗಿದ್ದು, ಮಗುವಿನ ಹೆಸರಿನ ವಿಚಾರದಲ್ಲಿ ಇನ್ನು ಯಾರೂ ಅನಗತ್ಯ ವಿವಾದ ಎಬ್ಬಿಸುವಂತೆಯೇ ಇಲ್ಲ!
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ನಾನು ಕ್ಯಾಚಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದರೆ ಕೊಹ್ಲಿ ನಗುತ್ತಿದ್ದರು ಎಂದ ರೋಹಿತ್ ಶರ್ಮಾ

ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ಬ್ಯಾಟ್ ಜತೆಗೆ ಫೀಲ್ಡಿಂಗ್ ನಲ್ಲೂ ಕಮಾಲ್ ...

news

ಮತ್ತೆ ಮೈದಾನಕ್ಕಿಳಿದು ಭಾವುಕರಾದ ಸಚಿನ್ ತೆಂಡುಲ್ಕರ್

ಮುಂಬೈ: ಸಚಿನ್ ತೆಂಡುಲ್ಕರ್ ಎಂಬ ದಿಗ್ಗಜ ಕ್ರಿಕೆಟಿಗ ಬದುಕಿದ್ದೇ ಕ್ರಿಕೆಟ್ ಗಾಗಿ, ತನ್ನ ಉಸಿರೇ ಕ್ರಿಕೆಟ್ ...

news

ವಿಶ್ವಕಪ್ ನಲ್ಲಿ ಆಡುವಾಗ ಟೀಂ ಇಂಡಿಯಾ ಆಟಗಾರರು ಇಟ್ಟ ಬೇಡಿಕೆಗಳ ಲಿಸ್ಟ್ ನಲ್ಲಿ ಏನೇನಿದೆ ಗೊತ್ತಾ?!

ಮುಂಬೈ: ಮುಂಬರುವ ವಿಶ್ವಕಪ್ ಕ್ರಿಕೆಟ್ ಇಂಗ್ಲೆಂಡ್ ನಲ್ಲಿ 2019 ರಲ್ಲಿ ನಡೆಯಲಿದ್ದು, ಈ ವೇಳೆ ತಮಗೆ ...

news

ಗಂಡು ಮಗುವಿಗೆ ಅಮ್ಮನಾದ ಟೆನಿಸ್ ತಾರೆ ಸಾನಿಯಾ ಮಿರ್ಜಾ

ಹೈದರಾಬಾದ್: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ. ಈ ...

Widgets Magazine
Widgets Magazine