ಕ್ರಿಕೆಟಿಗರ ಜತೆ ಸಾನಿಯಾ ಮಿರ್ಜಾ ಲಂಡನ್ ನಲ್ಲಿ ಬಿಂದಾಸ್ ಓಡಾಟ

London, ಬುಧವಾರ, 19 ಜುಲೈ 2017 (08:46 IST)

ಲಂಡನ್: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪ್ರಸಕ್ತ ವಿಂಬಲ್ಡನ್ ಟೆನಿಸ್ ಟೂರ್ನಿ ಆಡುವುದಕ್ಕಾಗಿ ಇಂಗ್ಲೆಂಡ್ ನಲ್ಲಿದ್ದಾರೆ. ಇದೀಗ ಪತಿ ಶೊಯೇಬ್ ಮಲಿಕ್ ಮತ್ತು ಭಾರತದ ಕೆಲವು ಕ್ರಿಕೆಟಿಗರ ಜತೆ ಸಾನಿಯಾ ಲಂಡನ್ ನಲ್ಲಿ ಮಸ್ತ್ ಮಜಾ ಮಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟವಾಗಿದೆ.


 
ಸಾನಿಯಾ ಜತೆ ಸಮಯ ಕಳೆಯಲು ಶೊಯೇಬ್ ಸದ್ಯಕ್ಕೆ ಲಂಡನ್ ನಲ್ಲಿಯೇ ಇದ್ದಾರೆ. ಅವರ ಜತೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಶೊಯೇಬ್ ಮಲಿಕ್, ಆಶಿಷ್ ನೆಹ್ರಾ, ಪಾಕ್ ಕ್ರಿಕೆಟಿಗ ಅಝರ್ ಮೆಹಮೂದ್, ಬಾಲಿವುಡ್ ನಟ ಹರ್ಮನ್ ಬವೇಜಾ, ಜಹೀರ್ ಭಾವಿ ಪತ್ನಿ ಸಾಗರಿಕಾ ಘಾಟೆ ಸೇರಿಕೊಂಡಿದ್ದಾರೆ.
 
ಲಂಡನ್ ನಲ್ಲಿ ಪಾರ್ಟಿ ಮಾಡುತ್ತಿರುವ ಫೋಟೋಗಳನ್ನು ಸಾನಿಯಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ. ಅತ್ತ ಟೆನಿಸ್ ನಲ್ಲಿ ಸಾನಿಯಾ ಈಗಾಗಲೇ ವಿಂಬಲ್ಡನ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಪ್ರಿ ಕ್ವಾರ್ಟರ್ ತಲುಪಿದ್ದರೆ, ಮಿಶ್ರ ಡಬಲ್ಸ್ ನಲ್ಲಿ ಸೋಲುಂಡಿದ್ದಾರೆ.
 
ಇದನ್ನೂ ಓದಿ..  ಕ್ರಿಕೆಟಿಗ ಮೊಹಮ್ಮದ್ ಶಮಿ ಅಪಾರ್ಟ್ ಮೆಂಟ್ ಮೇಲೆ ದಾಳಿ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಟೆನಿಸ್ ದಿಗ್ಗಜನ ಹಸುವಿನ ಪ್ರೀತಿ: ಎಲ್ಲರ ಗಮನ ಸೆಳೆಯುತ್ತಿದೆ ಸೆಹ್ವಾಗ್ ಟ್ವೀಟ್

ಸದಾಕಾಲ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುವ ಭಾರತದ ...

news

ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಆಗಿ ಭರತ್ ಅರುಣ್ ನೇಮಕ

ಅಂತೂ ಇಂತೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಠದಿಂದ ನೇಮಕವಾದ ಹೆಡ್ ಕೋಚ್ ರವಿಶಾಸ್ತ್ರೀ ಹಠವೂ ...

news

ಕೊಹ್ಲಿ ಜಗತ್ತಿನ ಬೆಸ್ಟ್ ಬ್ಯಾಟ್ಸ್ ಮನ್: ಪಾಕ್ ವೇಗಿ ಮೊಹಮ್ಮದ್ ಅಮಿರ್ ಶ್ಲಾಘನೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಗತ್ತಿನ ಅತಿ ಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಪಾಕಿಸ್ತಾನದ ವೇಗಿ ...

news

ಕ್ರಿಕೆಟಿಗ ಮೊಹಮ್ಮದ್ ಶಮಿ ಅಪಾರ್ಟ್ ಮೆಂಟ್ ಮೇಲೆ ದಾಳಿ

ಕೋಲ್ಕೊತ್ತಾ: ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರಿಗೆ ಸೇರಿದ ಅಪಾರ್ಟ್ ಮೆಂಟ್ ಮೇಲೆ ...

Widgets Magazine