ತೆರಿಗೆ ವಂಚನೆ ಪ್ರಕರಣದಲ್ಲಿ ಸಾನಿಯಾ ಮಿರ್ಜಾ ಫಿಕ್ಸ್!

NewDelhi, ಗುರುವಾರ, 9 ಫೆಬ್ರವರಿ 2017 (09:24 IST)

Widgets Magazine

ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ದಿನಕ್ಕೊಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತಾರೆ. ಇದೀಗ ಸುಮಾರು 20 ಲಕ್ಷ  ರೂ ತೆರಿಗೆ ವಂಚನೆ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆಯ ಸೇವಾ ತೆರಿಗೆ ವಿಭಾಗ ನೋಟೀಸು ಜಾರಿ ಮಾಡಿದೆ.


 
“ಸೇವಾ ತೆರಿಗೆ ಪಾವತಿ ಮಾಡದೇ ಇರುವುದರ ಬಗ್ಗೆ ನೀವು ಖುದ್ದಾಗಿ ಸಂಬಂಧಪಟ್ಟ ಅಧಿಕಾರಿಗಳೆದುರು ಹಾಜರಾಗಿ ವಿಚಾರಣೆಗೊಳಪಡಬೇಕು. ಇದಕ್ಕೆ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಹಾಜರುಪಡಿಸಬೇಕು” ಎಂದು ನೋಟೀಸಿನಲ್ಲಿ ತಿಳಿಸಲಾಗಿದೆ.
 
ಫೆಬ್ರವರಿ 6 ರಂದು ನೋಟೀಸು ಜಾರಿ ಮಾಡಲಾಗಿದ್ದು, ಸಾನಿಯಾ ಇದೇ ತಿಂಗಳ 16 ರೊಳಗೆ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ವಿಚಾರಣೆಗೆ ಹಾಜರಾಗಲು ತಪ್ಪಿದರೆ, ಅಥವಾ ಇನ್ನೇನಾದರೂ ಸಬೂಬು ಹೇಳಿ ತಪ್ಪಿಸಿಕೊಂಡರೆ ತಕ್ಕ ಶಿಕ್ಷೆ ಎದುರಿಸಬೇಕಾಗಬಹುದು ಎಂದು ಇಲಾಖೆ ನೋಟೀಸಿನಲ್ಲಿ ಎಚ್ಚರಿಸಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಕ್ರಿಕೆಟ್‌

news

ತ್ರಿಶತಕ ಬಾರಿಸಿದರೂ ಕನ್ನಡಿಗ ಕರುಣ್ ನಾಯರ್ ಮೇಲೆ ಕರುಣೆ ತೋರಲಿಲ್ಲ ನಾಯಕ ವಿರಾಟ್ ಕೊಹ್ಲಿ!

ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಬಾರಿಸಿ ಇತಿಹಾಸ ...

news

ದುಡ್ಡಿಲ್ಲದೆ ಊಟಕ್ಕೂ ಪರದಾಡುತ್ತಿರುವ ರಾಹುಲ್ ದ್ರಾವಿಡ್ ಹುಡುಗರು!

ಬಿಸಿಸಿಐನಲ್ಲಿ ಅಲ್ಲೋಲಕಲ್ಲೋವಾದ ಮೇಲೆ ರಾಹುಲ್ ದ್ರಾವಿಡ್ ನೇತೃತ್ವದ ಅಂಡರ್-19 ತಂಡದ ದುಃಸ್ಥಿತಿ ...

news

ಹೋಟೆಲ್ ನಲ್ಲಿ ಹುಡುಗರೊಂದಿಗೆ ವಿರಾಟ್ ಕೊಹ್ಲಿ ಮಾಡಿದ್ದೇನು?!

ಟೀಂ ಇಂಡಿಯಾದಲ್ಲಿ ಸದ್ಯಕ್ಕೆ ಇರುವವರೆಲ್ಲಾ ಹೊಸಬರೇ. ಹೊಸದಾಗಿ ತಂಡಕ್ಕೆ ಬರುವವರು ಎಲ್ಲರೊಂದಿಗೆ ಸಹಜವಾಗಿ ...

news

ಹರ್ಭಜನ್ ಸಿಂಗ್ ಗೆ ಟೀಂ ಇಂಡಿಯಾದ ನಾಯಕನಾಗುವ ಛಾನ್ಸ್!

ಅರೇ ಇದು ಹೇಗೆ ಸಾಧ್ಯ? ಟೀಂ ಇಂಡಿಯಾಕ್ಕೆ ಒಬ್ಬನೇ ನಾಯಕ ಅದು ವಿರಾಟ್ ಕೊಹ್ಲಿ. ಹರ್ಭಜನ್ ಸಿಂಗ್ ಟೀಂ ...

Widgets Magazine