ಮೈದಾನದಲ್ಲಿಯೇ ಟೀ ಶರ್ಟ್ ಬಿಚ್ಚಿದ ಟೆನಿಸ್ ಆಟಗಾರ್ತಿ

ನ್ಯೂಯಾರ್ಕ್, ಶನಿವಾರ, 1 ಸೆಪ್ಟಂಬರ್ 2018 (17:36 IST)

ನ್ಯೂಯಾರ್ಕ್: ಯುಎಸ್ ಟೆನಿಸ್ ಟೂರ್ನಿಯಲ್ಲಿ ಫ್ರೆಂಚ್ ಟೆನ್ನಿಸ್ ಆಟಗಾರ್ತಿ ಅಲೈಜ್ ಕಾರ್ನೆಟ್  ಮೈದಾನದಲ್ಲೇ ತನ್ನ ಟೀ ಶರ್ಟ್​​ ಬಿಚ್ಚಿ ಬದಲಿಸಿಕೊಂಡಿದ್ದಾರೆ.


ಅಲೈಜ್ ಕಾರ್ನೆಟ್ ರಿಗೆ ಟೀ ಶರ್ಟ್ ಉಲ್ಟಾ ಹಾಕಿಕೊಂಡಿರುವುದು ಗೊತ್ತಾಗಿದ ತಕ್ಷಣ ಮೈದಾನದಲ್ಲೇ ತಮ್ಮ ಟೀ ಶರ್ಟ್ ಬಿಚ್ಚಿ ಸರಿಯಾಗಿ ಹಾಕಿಕೊಂಡಿದ್ದಾರೆ.


ಅಲೈಜ್ ಕಾರ್ನೆಟ್  ಅವರು ಟಿ-ಶರ್ಟ್ ಬಿಚ್ಚಿ ಸರಿಮಾಡಿಕೊಂಡ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೂಡ ಇದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಾಹುಲ್ ದ್ರಾವಿಡ್ ದಾಖಲೆ ಮುರಿಯಲು ಕೆಎಲ್ ರಾಹುಲ್ ಗೆ ಇನ್ನು ಕೆಲವೇ ಹೆಜ್ಜೆ

ಸೌಥಾಂಪ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ...

news

ಏಷ್ಯಾ ಕಪ್ ಗೆ ಟೀಂ ಇಂಡಿಯಾ ಪ್ರಕಟ: ವಿರಾಟ್ ಕೊಹ್ಲಿಗೇ ಕೊಕ್!

ಮುಂಬೈ: ಮುಂಬರುವ ಪ್ರತಿಷ್ಠಿತ ಏಷ್ಯಾ ಕಪ್ ಟೂರ್ನಿಗೆ ಟೀಂ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದ್ದು, ನಾಯಕ ...

ಹೋಟೆಲ್ ಗೆ ಮರಳಿದ ವಿರಾಟ್ ಕೊಹ್ಲಿಗೆ ಅಚ್ಚರಿ ಕಾದಿತ್ತು!

ಸೌಥಾಂಪ್ಟನ್: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 6000 ರನ್ ಪೂರೈಸಿ ದಾಖಲೆ ಮಾಡಿದ ...

news

ಪಕ್ಕಾ ರಾಹುಲ್ ದ್ರಾವಿಡ್ ಶೈಲಿಯಲ್ಲಿ ಆಡಿದ ಚೇತೇಶ್ವರ ಪೂಜಾರ

ಸೌಥಾಂಪ್ಟನ್: ಇನ್ನೊಂದು ತುದಿಯಲ್ಲಿ ವಿಕೆಟ್ ಉರುಳುತ್ತಾ ಸಾಗಿದರೂ ಅಚಲವಾಗಿ ತಂಡಕ್ಕಾಗಿ ಆಡಬೇಕು ಎಂಬುದು ...

Widgets Magazine
Widgets Magazine