ಚಲಿಗಾಲದ ಒಲಿಂಪಿಕ್ಸ್‌ನಲ್ಲಿ ಸ್ಕೇಟರ್ ಯೂರಾ ಮಿನ್‌ ಉಡುಪು ಜಾರಿದ ಕ್ಷಣ(ವಿಡಿಯೋ)

ಅತಿಥಾ 

ಬೆಂಗಳೂರು, ಮಂಗಳವಾರ, 13 ಫೆಬ್ರವರಿ 2018 (16:21 IST)

ಐಸ್ ಸ್ಕೇಟರ್ ಯೂರಾ ಮಿನ್ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಚಲಿಗಾಲದ ಒಲಿಂಪಿಕ್ಸ್‌ನಲ್ಲಿ ಭಾನುವಾರ ತನ್ನ ಮೆದಲ ಪ್ರವೇಶ ಮಾಡಿದ್ದಾರೆ ಆದರೆ ಇದು ಯೋಜಿಸಿದ್ದ ಹಾಗೆ ನಡೆಯಲಿಲ್ಲ, ಕಾರಣ ಸ್ಕೇಟ ಶುರುಮಾಡಿದ 5 ಸೆಕೆಂಡುಗಳಲ್ಲಿ ಯೂರಾ ಮಿನ್‌ ಅವರು ಉಡುಪು ಜಾರಿತು. ಆದರೆ ನಿರಂತರವಾಗಿ ಜೊತೆಗಾರ ಅಲೆಕ್ಸಾಂಡರ್ ಗ್ಯಾಮೆಲಿನ್ ಅವರು ಯೂರಾ ಮಿನ್‌ ಸುತ್ತ ಸುತ್ತುತ್ತಿರುವುದರಿಂದ ಮುಜುಗರದಿಂದ ತಪ್ಪಿಸಿಕೊಂಡಿದ್ದಾರೆ. 
ಸ್ಕೇಟ ಮಾಡುವುದನ್ನು ನಿಲ್ಲಿಸಿದೇ 22 ವರ್ಷದ ಯೂರಾ ಮಿನ್‌ ನೃತ್ಯವನ್ನು ಮುಂದುವರಿಸಿ, ನೃತ್ಯದ ಮಧ್ಯದಲ್ಲಿ ಹಲವು ಬಾರಿ ತನ್ನ ಉಡುಪನ್ನು ಸರಿಪಡಿಸುವ ಮೂಲಕ ತಮ್ಮ ಪ್ರದರ್ಶನವನ್ನು ಪೂರ್ಣಗೊಳಿಸಿ 9th ನೇ ಸ್ಥಾನವನ್ನು ಗಳಿಸಿದ್ದಾರೆ. 
 
''ಇದು ನಮ್ಮ ಮೊದಲ ಒಲಿಂಪಿಕ್ಸ್, ನಮ್ಮ ಮೊದಲ ಪ್ರದರ್ಶನದಲ್ಲೇ ನನ್ನ ಉಡುಪು ಸಂಪೂರ್ಣವಾಗಿ ಜಾರಿದ್ದರೆ, ಅದು ನನ್ನ ಜೀವನದ ಬಹು ದೊಡ್ಡ ದುರಂತವಾಗುತ್ತಿತ್ತು.'' ಎಂದು ಯೂರಾ ಮಿನ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತ-ದ.ಆಫ್ರಿಕಾ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜನಾಂಗೀಯ ನಿಂದನೆ ಪ್ರಕರಣ!

ಕೇಪ್ ಟೌನ್: ಟೀಂ ಇಂಡಿಯಾ ವಿರುದ್ಧ ನಾಲ್ಕನೇ ಏಕದಿನ ಪಂದ್ಯದಲ್ಲಿ ದ.ಆಫ್ರಿಕಾ ಕ್ರಿಕೆಟಿಗ ಇಮ್ರಾನ್ ತಾಹಿರ್ ...

news

ಐತಿಹಾಸಿಕ ಪಂದ್ಯದಲ್ಲಿ ಮನೀಶ್ ಪಾಂಡೆಗೆ ಸಿಗುತ್ತಾ ಛಾನ್ಸ್!

ಪೋರ್ಟ್ ಎಲಿಜೆಬತ್: ಕಾಮನಬಿಲ್ಲಿನ ನಾಡಿನಲ್ಲಿ ಹೊಸದೊಂದು ಇತಿಹಾಸ ರಚಿಸಲು ಸಿದ್ಧವಾಗಿರುವ ಟೀಂ ಇಂಡಿಯಾ ...

news

ಐದನೇ ಏಕದಿನ ಗೆಲ್ಲಲು ಟೀಂ ಇಂಡಿಯಾಗೆ ಇದೊಂದೇ ಅಡ್ಡಿ!

ಪೋರ್ಟ್ ಆಫ್ ಎಲಿಜೆಬತ್: ಐದನೇ ಏಕದಿನ ಪಂದ್ಯ ಗೆದ್ದು ಸರಣಿ ಕೈ ವಶ ಮಾಡಿಕೊಂಡು ಇತಿಹಾಸ ನಿರ್ಮಿಸುವ ...

news

ಕೊಹ್ಲಿ ಕಣ್ಣೆದರಲ್ಲೇ ಅವರ ದಾಖಲೆ ನುಚ್ಚುನೂರು ಮಾಡಿದ ಶಿಖರ್ ಧವನ್!

ಜೊಹಾನ್ಸ್ ಬರ್ಗ್: ಭಾರತ ಮತ್ತು ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯದಲ್ಲಿ ನಾಯಕ ಕೊಹ್ಲಿ ಎದುರೇ ...

Widgets Magazine