ಅಗ್ನಿಸಾಕ್ಷಿ ಸಿದ್ಧಾರ್ಥನಿಗೆ ಈ ಸಿರಿಯಲ್ ನಟಿ ಮೇಲೆ ಕಣ್ಣಿತ್ತಂತೆ!

ಬೆಂಗಳೂರು, ಮಂಗಳವಾರ, 14 ನವೆಂಬರ್ 2017 (09:43 IST)

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಿದ್ಧಾರ್ಥ್ ಎಂದರೆ ಯಾರಿಗೆ ಗೊತ್ತಿಲ್ಲ? ಈ ಧಾರವಾಹಿಯಲ್ಲಿ ಸನ್ನಿಧಿ ಜತೆ ರೊಮ್ಯಾನ್ಸ್ ಮಾಡುತ್ತಾ ಹುಡುಗಿಯ ಮನ ಕದ್ದ ವಿಜಯ್ ಸೂರ್ಯಗೆ ನಿಜಜೀವನದಲ್ಲೂ ಒಬ್ಬ ಸೀರಿಯಲ್ ನಟಿ ಮೇಲೆ ಕ್ರಶ್ ಇತ್ತಂತೆ!


 
ಹಾಗಂತ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲೂ, ಕಿರುತೆರೆಯಲ್ಲೂ ಸದ್ದು ಮಾಡುತ್ತಿರುವ ಹುಡುಗ ತಾನು ಚಿಕ್ಕವನಿದ್ದಾಗ ಒಬ್ಬ ಸೀರಿಯಲ್ ನಟಿಯನ್ನು ನೋಡಲು ಇಷ್ಟಪಡುತ್ತಿದ್ದೆ ಎಂದಿದ್ದಾರೆ.
 
ಆಗ ‘ಕಾದಂಬರಿ’ ಎನ್ನುವ ಸೀರಿಯಲ್ ಪ್ರಸಾರವಾಗುತ್ತಿತ್ತು. ಅಮ್ಮ ಆ ಧಾರವಾಹಿಯನ್ನು ತಪ್ಪದೇ ನೋಡುತ್ತಿದ್ದರು. ಹೀಗಾಗಿ ನಾನೂ ಅದನ್ನು ನೋಡುತ್ತಿದ್ದೆ. ಅದರಲ್ಲಿ ಬರುತ್ತಿದ್ದ ನಟಿ ಶ್ರೇತಾ ಚೆಂಗಪ್ಪ ಮೇಲೆ ನನಗೆ ಕ್ರಶ್ ಇತ್ತು ಎಂದು ವಿಜಯ್ ಸೂರ್ಯ ಹೇಳಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಾಧ್ಯಮಗಳ ವಿರುದ್ಧ ಪ್ರಕಾಶ್ ರೈ ಕೆಂಡಾಮಂಡಲ

ಬೆಂಗಳೂರು: ತಾವು ನೀಡಿದ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಿ ವರದಿ ಮಾಡಿದ ಮಾಧ್ಯಮಗಳ ವಿರುದ್ಧ ಬಹುಭಾಷಾ ತಾರೆ ...

news

‘ಕಿರಿಕ್’ ಗೆಳತಿಯ ಹೊಗಳಿದ ರಕ್ಷಿತ್ ಶೆಟ್ಟಿ

ಬೆಂಗಳೂರು: ಸಂಯುಕ್ತಾ ಹೆಗಡೆ ಪ್ರಮುಖ ಭೂಮಿಕೆಯಲ್ಲಿ ನಟಿಸಿದ ಕಾಲೇಜ್ ಕುಮಾರ ಸಿನಿಮಾ ಬಿಡುಗಡೆಯಾಗಿ ಭಾರೀ ...

news

ಹಾಟ್ ನಟಿ ರಾಧಿಕಾ ಕಾಂಗ್ರೆಸ್ ಸೇರ್ತಾರಾ? ಬಿಜೆಪಿ ಸೇರ್ತಾರಾ?

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ರಾಧಿಕಾ ಕುಮಾರಸ್ವಾಮಿ ರಾಜ್ಯ ...

news

ನಟರು ರಾಜಕೀಯಕ್ಕೆ ಬರುವುದೇ ದೊಡ್ಡ ದುರಂತ ಎಂದ ಪ್ರಕಾಶ್ ರೈ

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್ ರೈ ಮತ್ತೆ ರಾಜಕೀಯ ವಿಚಾರ ಮಾತನಾಡಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ...

Widgets Magazine
Widgets Magazine