ಬಿಗ್ ಬಾಸ್: ಜಸ್ಟ್ ಎಸ್ಕೇಪ್ ಆದ ಜಗನ್, ತಗ್ಲಾಕಂಡ ಚಂದನ್!

ಬೆಂಗಳೂರು, ಬುಧವಾರ, 6 ಡಿಸೆಂಬರ್ 2017 (09:56 IST)

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಇದುವರೆಗೆ ಸದಾ ನಾಮಿನೇಟ್ ಆಗುತ್ತಿದ್ದ ಜಗನ್ ಈ ಬಾರಿ ಸೇಫ್ ಆದರೆ, ಇದುವರೆಗೆ ಸೇಫ್ ಆಗಿದ್ದ ಚಂದನ್ ತಗ್ಲಾಕಂಡಿದ್ದಾರೆ!
 

ಈ ವಾರ ಸ್ವಲ್ಪ ವೈವಿದ್ಯಮಯವಾಗಿ ನಾಮಿನೇಟ್ ಪ್ರಕ್ರಿಯೆ ಮಾಡಿದ ಬಿಗ್ ಬಾಸ್ ಮನೆಯ ಸದಸ್ಯರಿಗೆ ಈ ಅವಕಾಶ ಕೊಡಲೇ ಇಲ್ಲ. ಬದಲಾಗಿ ಕ್ಯಾಪ್ಟನ್ ಜಗನ್ ಹೊರತಾಗಿ ಉಳಿದೆಲ್ಲಾ ಸದಸ್ಯರನ್ನು ಈ ವಾರದ ನಾಮಿನೇಷನ್ ಪ್ರಕ್ರಿಯೆಗೆ ನೂಕಿದರು.
 
ಇದರಿಂದಾಗಿ ಇಷ್ಟು ದಿನ ನಾಮಿನೇಟ್ ಆಗದೇ ಉಳಿಯುತ್ತಿದ್ದ ಚಂದನ್ ಈ ಬಾರಿ ಅನಿವಾರ್ಯವಾಗಿ ನಾಮಿನೇಷನ್ ಪ್ರಕ್ರಿಯೆಗೆ ಒಳಪಡಲಿದ್ದಾರೆ. ಇನ್ನು, ಇದುವರೆಗೂ ನಾಮಿನೇಟ್ ಆಗುತ್ತಿದ್ದ ಜಗನ್ ಚಂದ್ರಶೇಖರ್ ಈ ಬಾರಿ ನಾಯಕನಾಗಿದ್ದಕ್ಕೆ ಅದೃಷ್ಟವಶಾತ್ ಉಳಿದುಕೊಂಡರು. ಹಾಗಾಗಿ ಆರಾಮವಾಗಿದ್ದ ಸದಸ್ಯರಿಗೆ ಈ ಬಾರಿ ಡೇಂಜರ್ ಜೋನ್ ಎಂಬ ಶಾಕ್ ಟ್ರೀಟ್ ಮೆಂಟ್ ಸಿಕ್ಕಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಿಗ್ ಬಾಸ್: ಅನುಪಮಾ ಗೌಡರನ್ನು ಮದುವೆಯಾಗಲು ಇಷ್ಟಪಡ್ತಾರಂತೆ ಜೆಕೆ!

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ದಿಡೀರ್ ಆಗಿ ಕಾಲಿಟ್ಟ ನಿರೂಪಕ ಅಕುಲ್ ಬಾಲಾಜಿ ಮನೆಯೊಳಗೆ ...

news

‘ಹಾಟ್ ಸನ್ನಿ ಲಿಯೋನ್ ಗೆ ದೇವತೆಯ ಪಾತ್ರ ಕೊಡಬೇಡಿ’ ಬಿಜೆಪಿ ನಾಯಕನ ಎಚ್ಚರಿಕೆ!

ನವದೆಹಲಿ: ಬಾಲಿವುಡ್ ಹಾಟ್ ನಟಿ ಸನ್ನಿ ಲಿಯೋನ್ ಳನ್ನು ಹಿಂದೂ ದೇವತೆಯ ಪಾತ್ರ ನೀಡಿ ದೇವತೆಯಂತೆ ...

news

ಬಿಗ್ ಬಾಸ್ ಮನೆಗೆ ಅಕುಲ್ ಬಾಲಾಜಿಯವರ ದಿಢೀರ್ ಎಂಟ್ರಿ

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಅಕುಲ್ ಬಾಲಾಜಿಯವರು ಆಗಮಿಸಿದ್ದನ್ನು ಕಂಡು ಸ್ಪರ್ಧಿಗಳಿಗೆ ...

news

ಮಗಳನ್ನು ಶಾಲೆಗೆ ಕಳುಹಿಸಲ್ವಾ? ಎಂದು ಪ್ರಶ್ನಿಸಿದ ಮಹಿಳೆಗೆ ಅಭಿಷೇಕ್ ಬಚ್ಚನ್ ಕೊಟ್ಟ ಉತ್ತರ!

ಮುಂಬೈ: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ನಟಿ ಐಶ್ವರ್ಯಾ ರೈ ಪುತ್ರಿ ಆರಾಧ್ಯ ಬಚ್ಚನ್ ಗೆ ಈಗ 6 ...

Widgets Magazine
Widgets Magazine