ಬಿಗ್ ಬಾಸ್: ದಿವಾಕರ್ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು!

ಬೆಂಗಳೂರು, ಗುರುವಾರ, 23 ನವೆಂಬರ್ 2017 (08:39 IST)

ಬೆಂಗಳೂರು: ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ದಿವಾಕರ್ ಗೆ ಭಾರೀ ಬೆಂಬಲ ವ್ಯಕ್ತಪಡಿಸುತ್ತಿದ್ದ ವೀಕ್ಷಕರು ಇದೀಗ ಹಠಾತ್ ತಿರುಗಿಬಿದ್ದಿದ್ದಾರೆ.
 

ಇದಕ್ಕೆಲ್ಲಾ ಕಾರಣವಾಗಿದ್ದು, ಈ ವಾರ ಕ್ಯಾಪ್ಟನ್ ಆಗಿರುವ ನಿವೇದಿತಾ ಕಣ್ಣಲ್ಲಿ ನೀರು ತರಿಸಿದ್ದು. ನಿವೇದಿತಾ ಜತೆ ಕಿತ್ತಾಡಿಕೊಂಡ ದಿವಾಕರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
 
ನಿವೇದಿತಾ ಇನ್ನೂ ಚಿಕ್ಕ ಹುಡುಗಿ. ಆಕೆ ತುಂಬಾ ಅಮಾಯಕಿ. ಆಕೆ ಮೇಲೆ ಜಗಳ ಆಡುವ ದಿವಾಕರ್ ತಾಕತ್ತಿದ್ದರೆ ಜಗನ್, ಜೆಕೆ ಜತೆ ಜಗಳ ಆಡಲಿ ನೋಡೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಸವಾಲು ಹಾಕಿದ್ದಾರೆ. ಹಾಗಿದ್ದರೂ 19 ವರ್ಷದ ನಿವೇದಿತಾ ಅಮಾಯಕಿ ಏನೋ ಹೌದು. ಆದ್ರೆ ಚಿಕ್ಕ ಹುಡುಗಿಯಲ್ಲ ಎಂಬ ಅಭಿಪ್ರಾಯ ಹಂಚಿಕೊಂಡವರೂ ಇದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಪತ್ನಿ ಐಶ್ವರ್ಯಾ ಪೋಸ್ ಗೆ ಫಿದಾ ಆದ ಅಭಿಷೇಕ್ ಬಚ್ಚನ್

ಮುಂಬೈ: ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಬಚ್ಚನ್ ಬರ್ತ್ ಡೇ ಪಾರ್ಟಿ ಇತ್ತೀಚೆಗೆ ಮುಂಬೈನಲ್ಲಿ ನಡೆದಿತ್ತು. ...

news

ತಮಿಳು ಸಿನಿಮಾದ ಈ ಸೂಪರ್ ಸ್ಟಾರ್ ಗೆ ಹುಡುಗಿ ಬೇಕಾಗಿದೆಯಂತೆ!

ಚೆನ್ನೈ: ನಟರು ತಮ್ಮ ಬಾಳ ಸಂಗಾತಿ ಆಯ್ಕೆ ಬಗ್ಗೆ ಭಾರೀ ಎಚ್ಚರಿಕೆ ವಹಿಸುತ್ತಾರೆ ನಿಜ. ಆದರೆ ತಮಿಳು ನಟ ...

news

ಬಿಗ್ ಬಾಸ್: ನಿವೇದಿತಾ ಕ್ಯಾಪ್ಟನ್ ಆಗಿದ್ದಕ್ಕೆ ಚಂದ್ರು ಕಾರಣವಂತೆ!

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರ ನಿವೇದಿತಾ ಕ್ಯಾಪ್ಟನ್ ಆಗಿ ನಾಯಕಿಯಾಗಿ ಆಯ್ಕೆಯಾಗಿದ್ದಕ್ಕೆ ಸಿಹಿ ...

news

ಫೋಟೋಗ್ರಾಫರ್ ಮೇಲೆ ಐಶ್ವರ್ಯಾ ರೈ ಬಚ್ಚನ್ ಗೆ ಬಂತು ಭಾರೀ ಕೋಪ!

ಮುಂಬೈ: ಮೊನ್ನೆಯಷ್ಟೇ ಐಶ್ವರ್ಯಾ ರೈ ಅವರ ಫೋಟೋ ತೆಗೆಯುತ್ತಿದ್ದ ಕ್ಯಾಮರಾ ಮೆನ್ ನ್ನು ಪತಿ ಅಭಿಷೇಕ್ ...

Widgets Magazine
Widgets Magazine