ಬಿಗ್ ಬಾಸ್ ಸೀಸನ್ 5 ಮನೆಗೆ ಬೆಂಕಿ

ಬೆಂಗಳೂರು, ಗುರುವಾರ, 22 ಫೆಬ್ರವರಿ 2018 (08:44 IST)

Widgets Magazine

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಸೀಸನ್ 5 ಚಿತ್ರೀಕರಣಗೊಂಡ ಬಿಡದಿಯ ಇನ್ನೋವಾ ಸಿಟಿ ಮನೆಗೆ ಬೆಂಕಿ ಬಿದ್ದಿದೆ.
 

ಬೆಳಗಿನ ಜಾವ ಸುಮಾರು 3 ಗಂಟೆಗೆ ಇನೋವಾ ಸಿಟಿ ಮ್ಯೂಸಿಯಂಗೆ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ತಗಲಿದ್ದು, ಪಕ್ಕದಲ್ಲೇ ಇದ್ದ ಬಿಗ್ ಬಾಸ್ ಸೀಸನ್ 5 ಮನೆಗೂ ಬೆಂಕಿ ತಗುಲಿದೆ.
 
ಮನೆಯ ಮುಂಭಾಗದ ಕೆಲವು ಪ್ರದೇಶಗಳು ಬೆಂಕಿಗೆ ಆಹುತಿಯಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಕಂಗನಾ ರಣಾವತ್ ರಾಜಕೀಯ ಎಂಟ್ರಿ ಬಗ್ಗೆ ನಟಿಯ ಮ್ಯಾನೇಜರ್ ಹೇಳಿದ್ದೇನು....?

ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ...

news

ತಮಿಳು ನಟ ವಿಜಯ್‌ ಚಿತ್ರತಂಡಕ್ಕೆನೀಡಿದ ಕಟ್ಟೆಚ್ಚರ ಏನು ಗೊತ್ತಾ...?

ಚೆನ್ನೈ : ಇತ್ತಿಚೆಗೆ ಹೊಸ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಮೊದಲೆ ಚಿತ್ರದ ಕೆಲವೊಂದು ...

news

ಬಾಲಿವುಡ್ ನಟ ಹೃತಿಕ್ ರೋಷನ್ ಬೀದಿ ಬೀದಿಯಲ್ಲಿ ಹಪ್ಪಳ ಮಾರಿದ್ದು ಯಾಕೆ ಗೊತ್ತಾ...?

ಮುಂಬೈ : ಎಂಜಿನಿಯರಿಂಗ್ ಪದವಿ ಪಡೆಯುವ ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗಾಗಿ ಸೂಪರ್ 30 ಕೋಚಿಂಗ್ ...

news

ತಮ್ಮ ಬಗ್ಗೆ ಕೇಳಿಬಂದ ರೂಮರ್ಸ್ ಗೆ ತಾವೇ ಸ್ಪಷ್ಟನೆ ಕೊಟ್ಟ ಕಿಚ್ಚ ಸುದೀಪ್

ಬೆಂಗಳೂರು: ಕಿಚ್ಚ ಸುದೀಪ್ ಕನ್ನಡ ಹೊರತಾಗಿ ಬೇರೆ ಭಾಷೆಗಳಲ್ಲೂ ಅಭಿನಯಿಸಿರುವುದು ಹೊಸದಲ್ಲ. ಆದರೆ ನಟನ ...

Widgets Magazine