ಬಿಗ್ ಬಾಸ್ ಕನ್ನಡ: ಸಮೀರ್ ಆಚಾರ್ಯ, ನಿವೇದಿತಾಗೆ ಮನೆಯೊಳಗಿರುವ ಅರ್ಹತೆಯೇ ಇಲ್ಲ ಎಂದ್ರು ಕೃಷಿ!

ಬೆಂಗಳೂರು, ಸೋಮವಾರ, 8 ಜನವರಿ 2018 (09:31 IST)

Widgets Magazine

ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಈ ವಾರ ಎಲಿಮಿನೇಟ್ ಆದ ಸ್ಪರ್ಧಿ ಕೃಷಿ ತಾಪಂಡ, ಸಮೀರ್ ಆಚಾರ್ಯ, ನಿವೇದಿತಾ ಗೌಡ ಮತ್ತು ರಿಯಾಜ್ ಗೆ ಮನೆಯೊಳಗಿರುವ ಅರ್ಹತೆಯೇ ಇಲ್ಲ  ಎಂದು ಕಿಚ್ಚ ಸುದೀಪ್ ಬಳಿ ಹೇಳಿಕೊಂಡಿದ್ದಾರೆ.
 

ಕಿಚ್ಚ ಸುದೀಪ್ ಜತೆ ವೇದಿಕೆ ಮೇಲೆ ಕೃಷಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಯಾರು ಮನೆಯೊಳಗೆ ಇರಲು ಯಾರಿಗೆ ಅರ್ಹತೆ ಇಲ್ಲ? ಯಾರು ಹೆಚ್ಚು ಅರ್ಹತೆ ಇದೆ ಎಂದು ನಿಮಗನಿಸುತ್ತೆ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ.
 
ಸಮೀರ್ ಆಚಾರ್ಯ ತುಂಬಾ ಸುಳ್ಳು ಹೇಳ್ತಾರೆ, ನಿವೇದಿತಾಗೆ ಏನು ಅರ್ಹತೆ ಇದೆ ಎಂದೇ ಗೊತ್ತಾಗ್ತಿಲ್ಲ. ಇನ್ನು ರಿಯಾಜ್ ಬರೀ ನಾಟಕ ಮಾಡ್ತಾರೆ ಎಂದು ಕೃಷಿ ಹೇಳಿಕೊಂಡಿದ್ದಾರೆ. ಉಳಿದೆಲ್ಲಾ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗಿರಲು ಅರ್ಹರು ಎಂದಿದ್ದಾರೆ ಕೃಷಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  
ಬಿಗ್ ಬಾಸ್ ಕನ್ನಡ ಕಿಚ್ಚ ಸುದೀಪ್ ಕೃಷಿ ತಾಪಂಡ ಕಲರ್ಸ್ ಸೂಪರ್ ಕನ್ನಡ ಕಿರುತೆರೆ Kiccha Sudeep Krishi Tapanda Kannada Tv Colors Super Channel Big Boss Kannada

Widgets Magazine

ಸ್ಯಾಂಡಲ್ ವುಡ್

news

ದೀಪಕ್ ರಾವ್ ಅವರ ಮನೆಗೆ ಭೇಟಿ ನೀಡಿದ ಒಳ್ಳೆ ಹುಡುಗ ಪ್ರಥಮ್ ಕಿಡಿಕಾರಿದ್ದು ಯಾರ ವಿರುದ್ಧ...?

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಮಂಗಳೂರಿನ ಹಿಂದೂಪರ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಅವರ ಮನೆಗೆ ...

news

ಬಿಗ್ ಬಾಸ್ ಮನೆಯೊಳಗೆ ಮುಖವಾಡ ಧರಿಸಿ ಬಂದ ಸುದೀಪ್ ಮಾಡಿದ್ದಾದರು ಏನು ಗೊತ್ತಾ…?

ಬೆಂಗಳೂರು : ಬಿಗ್ ಬಾಸ್ ನಲ್ಲಿ ಭಾನುವಾರದ ಕಿಚ್ಚನ್ ಟೈಮ್ ಸಂಚಿಕೆ ಈ ಸಲ ತುಂಬಾ ಡಿಫರೆಂಟ್ ಆಗಿತ್ತು. ...

news

‘ಲಗಾನ್’ ನಲ್ಲಿ ನಟಿಸಿದ ಶ್ರೀವಲ್ಲಭ ವ್ಯಾಸ್ ಅವರು ಇನ್ನಿಲ್ಲ

ಜೈಪುರ: ಅಮೀರ್ ಖಾನ್ ಅಭಿನಯದ ಹಿಂದಿ ಚಿತ್ರ ‘ಲಗಾನ್’ ನಲ್ಲಿ ಮುಖ್ಯ ಪ್ರಾತ್ರವೊಂದರಲ್ಲಿ ನಟಿಸಿದ್ದ ...

news

ಅನುಷ್ಕಾ ಶರ್ಮಾ ಪತಿ ವಿರಾಟ್ ಅವರನ್ನು ಬಿಟ್ಟು ಭಾರತಕ್ಕೆ ಮರಳಿದ್ದು ಯಾಕೆ ಗೊತ್ತಾ...?

ಮುಂಬೈ : ಟೀಂ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್ ...

Widgets Magazine