ಬಿಗ್ ಬಾಸ್ 5 ಪ್ರೋಮೋ ನೋಡಿ ಜಗ್ಗೇಶ್ ಫುಲ್ ಖುಷ್

ಬೆಂಗಳೂರು, ಗುರುವಾರ, 14 ಸೆಪ್ಟಂಬರ್ 2017 (12:15 IST)

ಬೆಂಗಳೂರು: ಕಿಚ್ಚ ಸುದೀಪ್ ಈಗಾಗಲೇ ಬಿಗ್ ಬಾಸ್ 5 ನೇ ಆವೃತ್ತಿಯ ಪ್ರೋಮೋ ಶೂಟ್ ಮಾಡಿಕೊಂಡಿದ್ದಾರೆ. ಇದಕ್ಕೀಗ ನವರಸನಾಯಕ ಜಗ್ಗೇಶ್ ಸೇರಿದಂತೆ ಹಲವು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 
ಕಿಚ್ಚ ತಮ್ಮ ಪ್ರೋಮೋ ವಿಡಿಯೋವನ್ನು ಟ್ವಿಟರ್ ಪೇಜ್ ನಲ್ಲಿ ಹಾಕಿದ್ದರು.  ಇದಕ್ಕೆ ಜಗ್ಗೇಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಸೂಪರ್ ಡೂಪರ್.. ನನಗೆ ಇಷ್ಟವಾಯಿತು. ಬಿಗ್ ಬಾಸ್ 5 ಕ್ಕೆ ಶುಭ ಹಾರೈಕೆಗಳು’ ಎಂದು ಕಾಮೆಂಟ್ ಮಾಡಿದ್ದಾರೆ.
 
ಇನ್ನು, ಈ ಬಾರಿ ಬಿಗ್ ಬಾಸ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ. ಆದರೆ ಯಾವಾಗಿನಿಂದ ಎನ್ನುವುದು ಬಹಿರಂಗವಾಗಿಲ್ಲ.
 
ಇದನ್ನೂ ಓದಿ.. ಮೋದಿ ಬುಲೆಟ್ ರೈಲಿನ ಕನಸಿಗೆ ಶಿವಸೇನೆ ಟಾಂಗ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಿಚ್ಚ ಸುದೀಪ್, ಜೋಗಿ ಪ್ರೇಮ್ ನಡುವೆ ನಡೆದ ಚಾಯ್ ಸಂಭಾಷಣೆ!

ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಜೋಗಿ ಪ್ರೇಮ್ ಈಗ ವಿಲನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ. ಇಬ್ಬರೂ ...

news

ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರಬರಲ್ಲ!

ಬೆಂಗಳೂರು: ನವರಸನಾಯಕ ಜಗ್ಗೇಶ್ ಇನ್ನು ಮೂರು ದಿನ ಮನೆಯಿಂದ ಹೊರ ಬರಲ್ವಂತೆ! ಹಾಗಂತ ಅವರೇ ಟ್ವಿಟರ್ ನಲ್ಲಿ ...

news

ಕಮಲ್ ಹಾಸನ್ ರಾಜಕೀಯ ಸೇರುವುದು ಖಚಿತ: ಯಾವ ಪಕ್ಷ?

ಚೆನ್ನೈ: ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ರಾಜಕೀಯ ಪಕ್ಷ ಸೇರುವುದಾಗಿ ಈ ಮೊದಲೇ ಹೇಳಿಕೊಂಡು ...

news

ಗಂಡನ ಜತೆ ಲಿಪ್ ಲಾಕ್ ಮಾಡುವ ದೃಶ್ಯವನ್ನೇ ಪ್ರಕಟಿಸಿದ ಬಾಲಿವುಡ್ ನಟಿ

ಮುಂಬೈ: ಬಾಲಿವುಡ್ ನಟಿ ರಿಯಾ ಸೇನ್ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಶಿವಮ್ ತಿವಾರಿ ಜತೆ ಸಪ್ತಪದಿ ...

Widgets Magazine