Widgets Magazine
Widgets Magazine

ನಾನು ಒಳ್ಳೆ ಹುಡುಗ ಎನ್ನಲು ಹೊರಟ ಪ್ರಥಮ್ ಮೇಲೆ ನ್ಯಾಯಾಧೀಶರು ಗರಂ

Bangalore, ಸೋಮವಾರ, 24 ಜುಲೈ 2017 (17:22 IST)

Widgets Magazine

ಬೆಂಗಳೂರು: ಸಹನಟ ಭುವನ್ ಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ನಟ ಪ್ರಥಮ್ ಗೆ ಜಾಮೀನು ಮಂಜೂರಾಗಿದೆ. ಆದರೆ ನ್ಯಾಯಾಲಯದಲ್ಲಿ ಮಧ್ಯೆ ಬಾಯಿ ಹಾಕಲು ಹೊರಟಿದ್ದಕ್ಕೆ ನ್ಯಾಯಾಧೀಶರು ಗರಂ ಆದ ಪ್ರಕರಣವೂ ನಡೆದಿದೆ.


 
ಎಲ್ಲೇ ಹೋದರೂ ಒಳ್ಳೆ ಹುಡುಗ ಎಂದು ಹೇಳಿಕೊಳ್ಳುವ ಪ್ರಥಮ್ ನ್ಯಾಯಾಲಯದಲ್ಲೂ ಈಗ ನಡೆದಿರುವ ಪ್ರಕರಣದ ಬಗ್ಗೆ ಕೇಳಿದರೆ, ನ್ಯಾಯಾಧೀಶರ ಮುಂದೆ ನಾನು ಒಳ್ಳೆ ಹುಡುಗ. ಬಿಗ್ ಬಾಸ್ ನಲ್ಲಿ ಗೆದ್ದ ಹಣವನ್ನು ರೈತರಿಗೆ ಕೊಟ್ಟಿದ್ದೇನೆ ಎಂದೆಲ್ಲಾ ಬೇರೆ ಉತ್ತರ ಕೊಟ್ಟಿದ್ದಕ್ಕೆ ನ್ಯಾಯಾಧೀಶರು ಗರಂ ಆದ ಪ್ರಕರಣ ನಡೆಯಿತೆಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.
 
ಕೊನೆಗೆ ಇನ್ನು ಈ ರೀತಿಯ ಎಡವಟ್ಟು ಮಾಡಿಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದ ಬಳಿಕ ಪ್ರಥಮ್ ಗೆ ಷರತ್ತು ಬದ್ಧ ಜಾಮೀನು ನೀಡಿತು. ಈ ವೇಳೆ ಪ್ರಥಮ್ ಮಾಧ್ಯಮಗಳೊಂದಿಗೆ ಸ್ಪಷ್ಟವಾಗಿ ಏನನ್ನೂ ಹೇಳಲು ನಿರಾಕರಿಸಿದರು.
 
ಇದನ್ನೂ ಓದಿ..  ‘ಜಮೀರ್ ಅಹಮ್ಮದ್ ರುಂಡ ತಗೊಂಡು ನಾವೇನು ಮಾಡೋಣ?’
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಮಲೆಯಾಳಂ ಖ್ಯಾತ ನಟಿಯ ಅರೆನಗ್ನ ಚಿತ್ರಗಳು ವೈರಲ್: ಆರೋಪಿ ಅರೆಸ್ಟ್

ತಿರುವನಂತಪುರಂ: ಮಲೆಯಾಳಂ ಚಿತ್ರರಂಗಕ್ಕೆ ಯಾಕೋ ಟೈಮ್ ಸರಿಯಿದ್ದಂತಿಲ್ಲ. ದಿಲೀಪ್ ಪ್ರಕರಣ ಮಾಸುವ ಮುನ್ನವೇ ...

news

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಕ್ಷಮೆ

ಮುಂಬೈ: ದೇಶಭಕ್ತಿ, ಭಾರತೀಯ ಸೇನೆಗೆ ಸಹಾಯ ಮಾಡುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್ ನಟ ...

news

ಪ್ರಚಾರಕ್ಕಾಗಿ ಟಾಪ್ ಲೆಸ್ ಆದರೇ ಈ ಬಾಲಿವುಡ್ ನಟಿ?

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಯಶಸ್ವಿ ಚಿತ್ರ ದಬಾಂಗ್ ಮೂರನೇ ಭಾಗ ತೆರೆಗೆ ಬರಲು ತಯಾರಿ ನಡೆದಿದೆ. ಇದೀಗ ...

news

ಮತ್ತೊಬ್ಬ ನಟಿಯ ಖಾಸಗಿ ಫೋಟೋಗಳು ಲೀಕ್..ಆರೋಪಿ ಬಂಧನ

ಮಲೆಯಾಳಿ ನಟಿ ಮೈಥಿಲಿಯ ಖಾಸಗಿ ಫೋಟೋಗಳನ್ನ ಲೀಕ್ ಮಾಡಿದ ಆರೋಪದಡಿ, ನಟಿ ನೀಡಿದ ದೂರಿನ ಮೇರೆಗೆ ಸಿನಿಮಾ ...

Widgets Magazine Widgets Magazine Widgets Magazine