ಕಿಚ್ಚ ಸುದೀಪ್ ಜತೆ ಅಡುಗೆ ಮಾಡಲು ಬಂದು ಕಿರಿಕ್ ಮಾಡಿಕೊಂಡರಾ ಸಂಯುಕ್ತಾ ಹೆಗಡೆ?!

ಬೆಂಗಳೂರು, ಮಂಗಳವಾರ, 24 ಅಕ್ಟೋಬರ್ 2017 (08:35 IST)

ಬೆಂಗಳೂರು: ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಪ್ರತೀ ಭಾನುವಾರ ಕಿಚ್ಚ ಸುದೀಪ್ ಅಡುಗೆ ಮಾಡುತ್ತಾರೆಂಬ ಸುದ್ದಿ ನೀವೆಲ್ಲರೂ ಓದಿರುತ್ತೀರಿ. ಹೀಗೇ ಈ ವಾರ ಸುದೀಪ್ ಜತೆ ಅಡುಗೆ ಮಾಡಲು ಬಂದ ಕಿರಿಕ್ ಪಾರ್ಟಿ ಹೀರೋಯಿನ್ ಸಂಯುಕ್ತಾ ಹೆಗಡೆ ಸದ್ದಿಲ್ಲದೇ ವಿವಾದಕ್ಕೀಡಾಗಿದ್ದಾರೆ.


 
ಅಡುಗೆ ಮಾಡುವ ಮೊದಲು ಕಿಚ್ಚ ಸುದೀಪ್ ಜತೆಗೆ ಸೆಲ್ಫೀ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸಂಯುಕ್ತಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದರು.
 
ಆದರೆ ಆ ವಿಡಿಯೋದಲ್ಲಿ ಸುದೀಪ್ ಅವರನ್ನು ಗೌರವದಿಂದ ಕರೆಯದೇ ಕಿಚ್ಚ ಸುದೀಪ್ ಎಂದಿದ್ದಕ್ಕೆ ಸುದೀಪ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಕಿಚ್ಚ ಸುದೀಪ್ ರಂತಹ ದಿಗ್ಗಜರನ್ನು ಸರ್ ಎಂದೋ ಸುದೀಪ್ ಅವರೇ ಎಂದೋ ಗೌರವಿಸಿ ಕೂಗುವುದನ್ನು ಮೊದಲು ಅಭ್ಯಾಸ ಮಾಡಿ ಎಂದು ಸಂಯುಕ್ತಾಗೆ ಸಲಹೆ ಕೊಟ್ಟಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಯಶ್ ಡಯಟ್ ಗೆ ಕುತ್ತು ತಂದಿತ್ತ ಮಡದಿ ರಾಧಿಕಾ ಪಂಡಿತ್

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಮುದ್ದಿನ ಮಡದಿ ರಾಧಿಕಾಗಾಗಿ ಆ ಒಂದು ದಿನ ಡಯಟ್ ಎಲ್ಲಾ ...

news

ಸಲ್ಮಾನ್‌ಖಾನ್ ಬಾಡಿಗಾರ್ಡ್‌ನಿಂದ ಮಹಿಳೆಗೆ ಅತ್ಯಾಚಾರದ ಬೆದರಿಕೆ

ಮುಂಬೈ: ಬಿಗ್‌ಬಾಸ್ ಸ್ಪರ್ಧಾಳುವಾಗಿದ್ದ ಜುಬೇರ್ ಖಾನ್‌‌ಗೆ ನೆರವು ನೀಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ...

news

‘ಅಗ್ನಿಸಾಕ್ಷಿ’ ಬಿಟ್ಟು ಸಿದ್ಧಾರ್ಥ ಹೋಗಿದ್ದೆಲ್ಲಿಗೆ ಗೊತ್ತಾ?

ಬೆಂಗಳೂರು: ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ ಧಾರವಾಹಿಯ ನಾಯಕ ನಟ ವಿಜಯ್ ಸೂರ್ಯ ...

news

ಬರ್ತ್ ಡೇಗೆ ಅಭಿಮಾನಿಗಳಿಗೆ ಉಡುಗೊರೆ ಕೊಟ್ಟ ಬಾಹುಬಲಿ ಪ್ರಭಾಸ್

ಹೈದರಾಬಾದ್: ಬಾಹುಬಲಿ ಸಿನಿಮಾ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿ ಬಳಗವನ್ನು ಸೃಷ್ಟಿಸಿದ ಪ್ರಭಾಸ್ ...

Widgets Magazine
Widgets Magazine