Widgets Magazine
Widgets Magazine

ವಿವಾದಕ್ಕೀಡಾದ ಜೀ ಕನ್ನಡ ವಾಹಿನಿಯ ಡ್ರಾಮಾ ಜ್ಯೂನಿಯರ್ಸ್

Bangalore, ಬುಧವಾರ, 9 ಆಗಸ್ಟ್ 2017 (10:49 IST)

Widgets Magazine

ಬೆಂಗಳೂರು: ಜೀ ಕನ್ನಡ ವಾಹಿನಿಯ ಜನಪ್ರಿಯ  ಕಾರ್ಯಕ್ರಮ ಡ್ರಾಮಾ ಜ್ಯೂನಿಯರ್ಸ್ ಇದೀಗ ವಿವಾದಕ್ಕೀಡಾಗಿದೆ. ಬ್ರಾಹ್ಮಣರ ಸಮುದಾಯ ಕಾರ್ಯಕ್ರಮದ ವಿರುದ್ಧ ಪ್ರತಿಭಟನೆ ಅಭಿಯಾನ ಆರಂಭಿಸಿದೆ.


 
ಕಳೆದ ಭಾನುವಾರ ಪ್ರಸಾರಗೊಂಡ ಶೋನಲ್ಲಿ ಬ್ರಾಹ್ಮಣರ ವೇಷಧಾರಿಗಳಾಗಿದ್ದ ಮಕ್ಕಳ ಕೈಯಲ್ಲಿ ಈ ಸಮುದಾಯವನ್ನು ಅಪಹಾಸ್ಯ  ಮಾಡುವಂತಹ ದೃಶ್ಯ ತೋರಿಸಲಾಗಿತ್ತು. ಮಕ್ಕಳ ಕೈಯಲ್ಲಿ ಬ್ರಾಹ್ಮಣರ ಬಗ್ಗೆ ಅವಹೇಳನ ಮಾಡಿಸಿದ್ದಕ್ಕೆ ಆಯೋಜಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
 
ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಇದರ ವಿರುದ್ಧ ಅಭಿಯಾನ ಆರಂಭಿಸಿದೆ. ಇದರ ಪರ ವಿರೋಧ ಚರ್ಚೆಗಳು ಈಗ ಭಾರೀ ಪ್ರಚಾರ ಪಡೆಯುತ್ತಿದೆ.
 
ಇದನ್ನೂ ಓದಿ.. ಸಿಎಂಗೆ  ಪತ್ರ ಬರೆದ ಕಿಚ್ಚ ಸುದೀಪ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸ್ಯಾಂಡಲ್ ವುಡ್

news

ಸಿಎಂಗೆ ಪತ್ರ ಬರೆದ ಕಿಚ್ಚ ಸುದೀಪ್

ಬೆಂಗಳೂರು: ರಾಜ್ಯ ಸರ್ಕಾರ ಕೆರೆಗಳ ಡಿನೋಟಿಫಿಕೇಷನ್ ಮಾಡಲು ಮುಂದಾಗಿದ್ದರೆ, ಹಲವರು ಇದರ ವಿರುದ್ಧಅಭಿಯಾನ ...

news

‘ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ’

ನವದೆಹಲಿ: ಸಿನಿಮಾದ ಹಲವು ದೃಶ್ಯಗಳಿಗೆ ಕತ್ತರಿ ಹಾಕಲು ನಾನು ಪೋರ್ನ್ ಸಿನಿಮಾ ಮಾಡಿಲ್ಲ ಎಂದು ಬಾಲಿವುಡ್ ...

news

ಗೆಳೆಯನಲ್ಲದಿದ್ದರೇನು? ದರ್ಶನ್ ಬೆನ್ನುತಟ್ಟಿದ ಕಿಚ್ಚ ಸುದೀಪ್!

ಬೆಂಗಳೂರು: ದರ್ಶನ್ ಮತ್ತು ಕಿಚ್ಚ ಸುದೀಪ್ ನಾವು ಗೆಳೆಯರಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡಿದ್ದು ಹಳೆಯ ...

news

ಕುತೂಹಲ ಸೃಷ್ಟಿಸಿದ ರಜನೀಕಾಂತ್-ಬಿಜೆಪಿ ನಾಯಕರ ಭೇಟಿ

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸದ್ಯದಲ್ಲೇ ರಾಜಕೀಯ ಸೇರುತ್ತಾರೆ ಎಂಬೆಲ್ಲಾ ಸುದ್ದಿಗಳಿಗೆ ಪುಷ್ಠಿ ...

Widgets Magazine Widgets Magazine Widgets Magazine