ಗಿನ್ನೆಸ್ ರೆಕಾರ್ಡ್ ಗೆ ಈ ವಿಚಾರ ಸೇರ್ಪಡೆಗೊಳಿಸಲು ಪತ್ರ ಬರೆದ ಗೋವಾ ಕಾಂಗ್ರೆಸ್!

ನವದೆಹಲಿ, ಗುರುವಾರ, 12 ಜುಲೈ 2018 (09:11 IST)

ನವದೆಹಲಿ: ಪ್ರಧಾನಿ ಮೋದಿಗೆ ಟಾಂಗ್ ನೀಡಲು ಗೋವಾ ಕಾಂಗ್ರೆಸ್ ಪ್ರಧಾನಿ ವಿದೇಶ ಪ್ರವಾಸದ ದಾಖಲೆಯನ್ನು ಗಿನ್ನೆಸ್ ರೆಕಾರ್ಡ್ ಬುಕ್ ಗೆ ಸೇರಿಸುವಂತೆ ಅಧಿಕೃತ ಪತ್ರ ಬರೆದಿದೆ.
 
ಪ್ರಧಾನಿ ಮೋದಿ ತಮ್ಮ ನಾಲ್ಕು ವರ್ಷದ ಅಧಿಕಾರವಧಿಯಲ್ಲಿ 41 ವಿದೇಶ ಯಾತ್ರೆ ಮಾಡಿ 52 ದೇಶಗಳನ್ನು ಸುತ್ತಿದ್ದಾರೆ. ಇದಕ್ಕಾಗಿ 355 ಕೋಟಿ ರೂ. ವೆಚ್ಚ ಮಾಡಿದ್ದಾರೆ. ಇದನ್ನು ದಾಖಲೆ ಎಂದು ಪರಿಗಣಿಸುವಂತೆ ಗಿನ್ನೆಸ್ ರೆಕಾರ್ಡ್ ಬುಕ್ ಗೆ ಗೋವಾ ಕಾಂಗ್ರೆಸ್ ಪತ್ರ ಬರೆದಿದೆ.
 
‘ಪ್ರಧಾನಿ ಮೋದಿ ಈ ಮೂಲಕ ಯುವ ತಲೆಮಾರಿಗೆ ಮಾದರಿಯಾಗಿದ್ದಾರೆ. ಅವರಷ್ಟು ಯಾರೂ ಕೂಡಾ ವಿದೇಶ ಪ್ರವಾಸ ಮಾಡಿಲ್ಲ. ಈ ಮೂಲಕ ನಮ್ಮ ಪ್ರಧಾನಿ ನಮ್ಮ ದೇಶಕ್ಕಿಂತ ವಿದೇಶದಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ ಎಂಬುದು ತಿಳಿಸಬೇಕಿದೆ’ ಎಂದು ಗೋವಾ ಕಾಂಗ್ರೆಸ್ ಲೇವಡಿ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಗೋವಾ ಕಾಂಗ್ರೆಸ್ ಗಿನ್ನೆಸ್ ರೆಕಾರ್ಡ್ ರಾಷ್ಟ್ರೀಯ ಸುದ್ದಿಗಳು Pm Modi Goa Congress National News Guinness Record Book

ಸುದ್ದಿಗಳು

news

ಸಿಎಂ ಕುಮಾರಸ್ವಾಮಿಗೆ ಸಿದ್ದರಾಮಯ್ಯ ಖಡಕ್ ಪತ್ರ!

ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಳಿ ಬಂದ ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾಜಿ ...

ಕೇಂದ್ರೀಯ ವಿಶ್ವವಿದ್ಯಾಲಯದ ಘಟಿಕೊತ್ಸವ: ಐದು ಜನರಿಗೆ ಗೌರವ ಡಾಕ್ಟರೇಟ ಪ್ರದಾನ

ಕಲಬುರಗಿ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಜುಲೈ 13ರಂದು ಮೂರನೇ ಘಟಿಕೋತ್ಸವ ...

news

ಗೃಹಸಚಿವರ ಮನೆ ಮುಂದೆಯೇ ದರೋಡೆ!

ಹೋಂ ಮಿನಿಸ್ಟರ್ ಆದ್ರೆನೂ, ಪವರ್ ಮಿನಿಸ್ಟರ್ ಆದ್ರೆನೂ, ನಮ್ದೆ ಹವಾ... ಅಂತ ಕೈ ಚಳಕ ತೋರೊ ಕಳ್ಳರು. ...

news

ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆಣ್ಣು ಶಿಶು ಅಪಹರಣ

ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣವಾಗಿದೆ. ಹೆಣ್ಣು ಕೂಸು ಅಪಹರಣಕ್ಕೆ ಆಸ್ಪತ್ರೆ ಸಿಬಂದಿ ...

Widgets Magazine