ಪತ್ರಕರ್ತರ ಮೇಲೆಯೇ ಸಿಟ್ಟಿಗೆದ್ದ ಕುಮಾರಸ್ವಾಮಿ

ಬೆಂಗಳೂರು, ಗುರುವಾರ, 17 ಮೇ 2018 (08:15 IST)

ಬೆಂಗಳೂರು: ನೇತೃತ್ವದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ಸುದ್ದಿ ಕೇಳಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸಿಟ್ಟಿಗೆದ್ದಿದ್ದಾರೆ.
 
ತೀರಾ ಆಕ್ರೋಶದಿಂದಲೇ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಕುಮಾರಸ್ವಾಮಿಗೆ ಪತ್ರಕರ್ತರೊಬ್ಬರು ರೆಸಾರ್ಟ್ ರಾಜಕಾರಣ ಎಷ್ಟು ದಿನ ಮುಂದುವರಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ.
 
ಈ ಪ್ರಶ್ನೆ ಕೇಳಿ ಕೆಂಡಾಮಂಡಲರಾದ ಕುಮಾರಸ್ವಾಮಿ ಏನ್ರೀ ರೆಸಾರ್ಟ್ ರಾಜಕೀಯ ಅಂದರೆ? ನಮ್ಮಶಾಸಕರನ್ನು ನೀವು ಮಾಧ್ಯಮದವರು ರಕ್ಷಿಸುತ್ತೀರಾ? ಇವರು ಏನು ಬೇಕಾದರೂ ಮಾಡ್ತಾರೆ. ನಮ್ಮ ಶಾಸಕರನ್ನು ನಾವು ಬೀದಿಯಲ್ಲಿ ನಿಂತು ಕಾಪಾಡಿಕೊಳ್ಳಕಾಗುತ್ತಾ? ಅದಕ್ಕೆ ರೆಸಾರ್ಟ್ ರಾಜಕೀಯ ಅಂತೀರಲ್ಲಾ? ಎಂದು ಕುಮಾರಸ್ವಾಮಿ ಆವೇಶದಿಂದ ಮಾತನಾಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾತ್ರೋ ರಾತ್ರಿ ನಡೆಯಿತು ತಯಾರಿ! ಬಿಎಸ್ ವೈ ಮನೆಗೆ ಮುಖ್ಯ ಕಾರ್ಯದರ್ಶಿ ಭೇಟಿ

ಬೆಂಗಳೂರು: ರಾತ್ರೋ ರಾತ್ರಿ ಬಿಜೆಪಿ ಸರ್ಕಾರ ರಚಿಸುವ ಸುದ್ದಿ ಬಂದ ಬೆನ್ನಲ್ಲೇ ಬಿಎಸ್ ಯಡಿಯೂರಪ್ಪ ಮನೆಗೆ ...

news

ಗುಜರಾತಿ ವ್ಯಾಪಾರ ಮಾಡ್ತೀವಿ ಅಂದುಕೊಂಡಿದ್ದೀರಾ? ನಮ್ಮನ್ನು ಏನಂದ್ಕೊಂಡಿದ್ದೀರಾ? ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಇನ್ನೇನು ಮುಖ್ಯಮಂತ್ರಿಯಾಗುತ್ತಿದ್ದೇನೆಂಬ ಖುಷಿಯಲ್ಲಿದ್ದ ಎಚ್ ಡಿ ಕುಮಾರಸ್ವಾಮಿ, ಬಿಎಸ್ ...

news

ಯಡಿಯೂರಪ್ಪ ಜತೆಗೆ ನಾಲ್ವರು ಸಚಿವರ ಪ್ರಮಾಣ ವಚನ

ಬೆಂಗಳೂರು: ನಾಳೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಎಸ್ ಯಡಿಯೂರಪ್ಪ ಜತೆ ನಾಲ್ವರು ...

news

ಬ್ರೇಕಿಂಗ್! ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ! ನಾಳೆ ಬೆಳಿಗ್ಗೆ ಬಿಎಸ್ ವೈ ಪ್ರಮಾಣವಚನ!

ಬೆಂಗಳೂರು: ನಾಳೆ ಬಿಜೆಪಿ ರಾಜ್ಯಾದ್ಯಕ್ಷ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ...

Widgets Magazine
Widgets Magazine