ಜಯನಗರ ಫಲಿತಾಂಶ: ನಾಲ್ಕನೇ ಸುತ್ತಿನ ಮುಕ್ತಾಯಕ್ಕೆ ಬಿಜೆಪಿ, ಕಾಂಗ್ರೆಸ್ ಮತಗಳು

ಬೆಂಗಳೂರು, ಬುಧವಾರ, 13 ಜೂನ್ 2018 (09:37 IST)

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಇದೀಗ ತಾನೇ ನಾಲ್ಕನೇ ಸುತ್ತಿನ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ.
 
ನಾಲ್ಕನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶಾಸಕ ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿ ಮುನ್ನಡೆ ಸಾಧಿಸಿದ್ದರು, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ದ್ವಿತೀಯ ಸ್ಥಾನದಲ್ಲಿದ್ದಾರೆ.
 
ಸೌಮ್ಯ ರೆಡ್ಡಿಗೆ ನಾಲ್ಕನೇ ಸುತ್ತಿನ ಅಂತ್ಯಕ್ಕೆ 16,438 ಮತಗಳು ಬಂದಿವೆ. ಬಿಜೆಪಿ ಅಭ್ಯರ್ಥಿ 11,090 ಮತಗಳು ಬಂದಿವೆ.  ಇತರರಿಗೆ 384 ಮತಗಳು ಬಂದಿವೆ. ಅಲ್ಲಿಗೆ ನಾಲ್ಕನೇ ಸುತ್ತಿನ ಅಂತ್ಯಕ್ಕೆ ಕಾಂಗ್ರೆಸ್ ಮುನ್ನಡೆಯಲ್ಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  
ಜಯನಗರ ಚುನಾವಣೆ ಸೌಮ್ಯ ರೆಡ್ಡಿ ಕಾಂಗ್ರೆಸ್ ಬಿಜೆಪಿ ರಾಜ್ಯ ಸುದ್ದಿಗಳು Congress Bjp Jayanagar Election Soumya Reddy State News

Widgets Magazine

ಸುದ್ದಿಗಳು

news

ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಕೇಜ್ರಿವಾಲ್ ಗಿಲ್ಲ ಆಹ್ವಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಎರಡು ವರ್ಷಗಳ ಬಳಿಕ ರಂಜಾನ್ ಇಫ್ತಾರ್ ಕೂಟ ...

news

ಜಯನಗರ ಚುನಾವಣೆ: ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ

ಬೆಂಗಳೂರು: ಜಯನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಅಂಚೆ ಮತಗಳಲ್ಲಿ ಬಿಜೆಪಿ ...

news

ಇಫ್ತಾರ್ ಕೂಟದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಹೈದರಾಬಾದ್ : ರಂಜಾನ್ ನಿಮಿತ್ತ ಏರ್ಪಡಿಸಲಾಗುತ್ತಿರುವ ಇಫ್ತಾರ್ ಕೂಟ ಕಾರ್ಯಕ್ರಮದ ಬಗ್ಗೆ ವಿವಾದಾತ್ಮಕ ...

news

ನೀರವ್ ಮೋದಿ ಬಗ್ಗೆ ಬ್ರಿಟನ್ ವಿದೇಶಾಂಗ ರಾಜ್ಯ ಸಚಿವ ಬ್ಯಾರನೆಸ್ ವಿಲಿಯಮ್ಸ್ ಹೇಳಿದ ಸ್ಫೋಟಕ ಮಾಹಿತಿ ಏನು ಗೊತ್ತಾ…?

ನವದೆಹಲಿ : ನವದೆಹಲಿಯಲ್ಲಿ ಬ್ರಿಟನ್ ನಿಯೋಗದೊಂದಿಗೆ ಗೃಹಖಾತೆ ಸಚಿವ ಕಿರೆನ್ ರಿಜಿಜು ಜೊತೆ ಸೋಮವಾರ ನಡೆದ ...

Widgets Magazine